Just In
- 3 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 4 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 4 hrs ago ಬಿಲ್ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
- 6 hrs ago ಬದಲಾಯ್ತು ಡಿಡಿ ಲೋಗೋ: ಕೇಸರಿ ಬಣ್ಣಕ್ಕೆ ತಿರುಗಿರುವುದಕ್ಕೆ ಕೆಲವರ ಮೆಚ್ಚುಗೆ, ಕೆಲವರ ಟೀಕೆ
Don't Miss
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೀಪಾವಳಿ ವಿಶೇಷ: ಸಕಲ ಸಂಕಷ್ಟ ನಿವಾರಿಸುವ ಲಕ್ಷ್ಮೀ ಮಂತ್ರ, ತಪ್ಪದೇ ನಿತ್ಯ ಪಠಿಸಿ
ಸಂಪತ್ತಿನ
ಅಧಿದೇವತೆ
ಎಂದೆನಿಸಿರುವ
ಲಕ್ಷ್ಮಿಯು
ಹಿಂದೂಗಳ
ಪಾಲಿಗೆ
ಅದೃಷ್ಟ
ದೇವತೆ
ಆಗಿದ್ದಾಳೆ.
ಸಂಸ್ಕೃತ
ಪದವಾದ
ಲಕ್ಷ್ಯ
ಎಂಬುದು
ಗುರಿ
ಎಂಬ
ಅರ್ಥವನ್ನು
ಸೂಚಿಸುತ್ತದೆ.
ಅಂತೆಯೇ
ಲಕ್ಷ್ಮಿಯು
ಸಂಪತ್ತು
ಮತ್ತು
ಸಮೃದ್ಧಿಯ
ಮೂಲ
ಎಂದೆನಿಸಿದ್ದಾರೆ.
ಹಿಂದೂಗಳ
ಮನೆಯಲ್ಲಿ
ನಿತ್ಯ
ಆರಾಧನೆಯ
ದೇವತೆ
ಎಂದೆನಿಸಿರುವ
ಲಕ್ಷ್ಮಿಯು
ಮಹಿಳೆಯರಿಗೆ
ಅಚ್ಚುಮೆಚ್ಚಿನವರು.
ನಿತ್ಯವೂ
ಆಕೆಗೆ
ಪೂಜೆ
ನಡೆಯುತ್ತಿದ್ದು,
ಹಬ್ಬಗಳ
ತಿಂಗಳು
ಎಂದೆನಿಸಿರುವ
ಅಕ್ಟೋಬರ್
ಮಾಸವು
ಆಕೆಗೆ
ವಿಶೇಷವಾದುದು.
ಸಂಸ್ಕೃತದಲ್ಲಿ ಲಕ್ಷ್ಮಿಯು ಲಕ್ಸ್ ಎಂಬ ಪದ ಅಂದರೆ ಗ್ರಹಿಕೆ ಅಥವಾ ವೀಕ್ಷಣೆ ಎಂಬ ಅರ್ಥವನ್ನು ನೀಡುತ್ತದೆ. ಅಂತೆಯೇ ಇದಕ್ಕೆ ಗುರಿ ಅಥವಾ ಉದ್ದೇಶ ಎಂಬ ಅರ್ಥ ಕೂಡ ಇದೆ. ಲಕ್ಷ್ಮಿಯು ಹೆಚ್ಚಿನ ಹೆಸರುಗಳನ್ನು ಹೊಂದಿದ್ದಾರೆ. ಶರತ್ಕಾಲದ ಆಚರಣೆಯ ಹೊರತಾಗಿ ಲಕ್ಷ್ಮಿಯೊಂದಿಗೆ ಅಲಕ್ಷ್ಮಿ (ಆಕೆಯ ನೆರಳು) ಯನ್ನು ಕೆಲವು ಬಂಗಾಳಿ ಸಮುದಾಯವು ದೀಪಾವಳಿ ರಾತ್ರಿಯಂದು ಪೂಜಿಸುತ್ತಾರೆ. ಕಾಳಿಘಾಟ್ನ ಕಾಳಿ ಮಾತೆಯು ಕೋಲ್ಕಾತ್ತಾದಲ್ಲಿ ದೀಪಾವಳಿಯಂದು ಮಹಾಲಕ್ಷ್ಮಿ ರೂಪದಲ್ಲಿ ಪೂಜಿಸುತ್ತಾರೆ.
ಕಮಲದೊಂದಿಗೆ ಆಕೆ ಹೆಚ್ಚು ನಿಕಟವಾಗಿರುತ್ತಾರೆ ಎಂದೇ ಪ್ರಸಿದ್ಧಿಯಲ್ಲಿದೆ. ಅಂತೆಯೇ ಆಕೆಯ ಹೆಚ್ಚಿನ ವಿಶೇಷತೆ ಈ ಕಮಲದೊಂದಿಗೆ ನಂಟನ್ನು ಹೊಂದಿದೆ ಎಂದೂ ಹೇಳುತ್ತಾರೆ. ಅಂದರೆ ಪದ್ಮ: ಕಮಲ ವಾಸಿ ಕಮಲಾ: ಕಮಲದ ವಾಸಿ ಪದ್ಮಪ್ರಿಯ: ಕಮಲಗಳನ್ನು ಇಷ್ಟಪಡುವವರು ಪದ್ಮಮಾಲಾಧಾರಿ ದೇವಿ: ಕಮಲಗಳನ್ನೇ ಹಾರವನ್ನಾಗಿ ಧರಿಸಿಕೊಂಡಾಕೆ ಪದ್ಮಮುಖಿ: ಕಮಲದಮತೆ ಸುಂದರವಾದ ಮುಖಾರವಿಂದವನ್ನು ಹೊಂದಿರುವವರು ಪದ್ಮಾಕ್ಷಿ: ಕಮಲದಂತೆ ಸುಂದರವಾಗಿರುವ ಕಣ್ಣುಗಳನ್ನು ಹೊಂದಿದವಳು ಪದ್ಮಾಷ್ಟ: ಕಮಲವನ್ನು ಕೈಯಲ್ಲಿ ಹಿಡಿದಾಕೆ ಪದ್ಮಸುಂದರಿ: ಕಮಲದಂತೆ ಸುಂದರವಾಗಿರುವಾಕೆ.
ಅದರಲ್ಲೂ ಲಕ್ಷ್ಮೀ ದೇವತೆಯನ್ನು ದೀಪಾವಳಿಯ ದಿನದಂದು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ದಿನ ಆಕೆಯನ್ನು ಪೂಜಿಸಿದಲ್ಲಿ ನಮ್ಮ ಮನೆಯಲ್ಲಿ ಸಂಪತ್ತು ಅಧಿಕವಾಗುತ್ತದೆ ಎಂಬುದು ಜನರ ನಂಬಿಕೆಯಾಗಿದೆ. ಅಂತೆಯೇ ಲಕ್ಷ್ಮೀ ದೇವತೆಯನ್ನು ಅದೃಷ್ಟದ ದೇವತೆ ಎಂಬುದಾಗಿ ಕೂಡ ಪರಿಗಣಿಸಿ ಪೂಜಿಸಲಾಗುತ್ತದೆ. ಪೂಜೆ ನಡೆಸುವಾಗ ದೇವಿಯನ್ನು ಹಾಡಿ ಹೊಗಳು ಕೆಲವೊಂದು ಮಂತ್ರಗಳನ್ನು ನೀವು ಪಠಿಸಬೇಕಾಗುತ್ತದೆ. ಇದು ಹೆಚ್ಚು ಪ್ರಭಾವಶಾಲಿಯಾಗಿದ್ದು ಸಾರವನ್ನು ಒಳಗೊಂಡಿದೆ. ಈ ಮಂತ್ರವನ್ನು ಭಕ್ತಿ ಶ್ರದ್ಧೆಯಿಂದ ನೀವು ಪಠಿಸಿದರೆ ನಿಮ್ಮ ಇಷ್ಟಾರ್ಥಗಳು ನೆರವೇರುವುದು ಖಂಡಿತ. ಭಕ್ತರ ಏಕಾಗ್ರತಯೆನ್ನು ಅನುಸರಿಸಿಕೊಂಡು ಈ ಮಂತ್ರವನ್ನು 40 ಮತ್ತು 50 ದಿನಗಳ ಕಾಲ ಪಠಿಸಬಹುದಾಗಿದೆ.
ಲಕ್ಷ್ಮೀ
ಮಂತ್ರವನ್ನು
ಪಠಿಸಲು
ಆರಂಭಿಸುವುದು
ಬೇರೆ
ಬೇರೆ
ಪ್ರಕಾರದ
ಲಕ್ಷ್ಮೀ
ಮಂತ್ರಗಳಿವೆ.
ಇಲ್ಲಿ
ನಾವು
ಕೆಲವೊಂದು
ಶಕ್ತಿಶಾಲಿ
ಮಂತ್ರಗಳನ್ನು
ಪಟ್ಟಿ
ಮಾಡಿದ್ದೇವೆ.
ಇದು
ಕೆಲವೊಂದು
ಶಕ್ತಿಗಳನ್ನು
ಪಡೆದುಕೊಂಡಿವೆ.
ಈ
ಪ್ರತಿಯೊಂದು
ಮಂತ್ರವೂ
ನಿಮಗೆ
ಶಕ್ತಿಯನ್ನು
ತರುತ್ತವೆ
ಮತ್ತು
ಶುಭಕರವಾಗಿದೆ.
ಶುಕ್ರವಾರದಂದು
ಈ
ಮಂತ್ರವನ್ನು
ಪಠಿಸುವುದನ್ನು
ಜನರು
ಆರಂಭಿಸುತ್ತಾರೆ
ನೀವು
ಹುಣ್ಣಿಮೆಯ
ದಿನ
ಮಂತ್ರ
ಪಠಿಸಲು
ಆರಂಭಿಸಬಹುದು.
ಅಂತೆಯೇ
ದೀಪಾವಳಿಯ
ದಿನ
ಕೂಡ
ಈ
ಮಂತ್ರ
ಪಠನೆಗೆ
ಪ್ರಶಸ್ತ
ದಿನವಾಗಿದೆ.
ಕಮಲದ
ಬೀಜದ
ಸರ
ಅಥವಾ
ಹರಳುಗಳಿಂದ
ಕೂಡಿದ
ಜಪಮಾಲೆಯನ್ನು
ಆರಿಸಿಕೊಂಡು
ಮಂತ್ರದ
ಲೆಕ್ಕವನ್ನು
ಇರಿಸಿಕೊಳ್ಳಿ.
ಜಪಮಾಲೆಯನ್ನು
ಕೈಯಲ್ಲಿ
ಹಿಡಿದುಕೊಂಡು
108
ಬಾರಿ
ಮಂತ್ರವನ್ನು
ಪಠಿಸಿ.
ಇನ್ನು
ಸಕಲ
ಸಂಪತ್ತು
ನಿಮಗೆ
ದುಪ್ಪಟ್ಟಾಗಬೇಕು
ಎಂದಾದಲ್ಲಿ
5
ಬಾರಿ
108
ಸಲ
ಮಂತ್ರಗಳನ್ನು
ಪಠಿಸಿ.
ಹೀಗೆ
ಹೆಚ್ಚು
ಬಾರಿ
ಹೇಳಿದಂತೆ
ನೀವು
ದೇವಿಯ
ಕೃಪಾಕಟಾಕ್ಷಕ್ಕೆ
ಹೆಚ್ಚು
ಒಳಗಾಗುತ್ತೀರಿ.
ಲಕ್ಷ್ಮೀ
ಬೀಜಾ
ಮಂತ್ರ
1
"ಶ್ರೀಮ್"
ಲಕ್ಷ್ಮೀ
ದೇವಿಯನ್ನು
ಮೆಚ್ಚಿಸಲು
ಬಳಸಲಾಗುವ
ಮೂಲ
ಮಂತ್ರವೆಂದರೆ
ಶ್ರೀಮ್.
ಇದು
ಅಗಾಧ
ಶಕ್ತಿಯನ್ನು
ಪಡೆದುಕೊಂಡಿರುವ
ಪದವೂ
ಸಹ
ಆಗಿದೆ.
ಒಂದು
ಆಯಾಮದಿಂದ
ಇನ್ನೊಂದಕ್ಕೆ
ಶಕ್ತಿಯನ್ನು
ಬದಲಾಯಿಸುವ
ಪದವಾಗಿದೆ.
ಕ್ಲೆಮ್,
ಹ್ರೆಮ್,
ಕ್ರೆಮ್
ಇಂತಹ
ಪದಗಳಿಗೆ
ಉದಾಹರಣೆಗಳಾಗಿವೆ.
ಆದರೆ
ಶ್ರೀಮ್ಗಿಂತ
ಹೆಚ್ಚು
ಶಕ್ತಿಶಾಲಿ
ಪದಗಳು
ಇವುಗಳಲ್ಲ.
ಲಕ್ಷ್ಮಿ
ಬೀಜ್
ಮಂತ್ರ
2
.
ಓಂ
ಹ್ರೀಮ್
ಶ್ರೀಮ್
ಲಕ್ಷ್ಮೀ
ಭಾಯೋ
ನಮಹ್.
ಇದು
ಶ್ರೀಮ್
ಅನ್ನು
ಬಳಸುವ
ಸಂಪೂರ್ಣ
ಬೀಜ
ಮಂತ್ರವಾಗಿದೆ.
ಶೃಂಗಾರ ದೇವತೆ ಲಕ್ಷ್ಮಿ ಪೂಜೆ ಮಾಡುವ ಪರಿ ಹೀಗೆ...
ಲಕ್ಷ್ಮಿ
ಬೀಜ್
ಮಂತ್ರ
3
.
ಓಂ
ಶ್ರೀಂಗ್
ಶ್ರೀಯ
ನಮ.
ಇದು
ಮತ್ತೊಂದು
ಬೀಜ್
ಮಂತ್ರವಾಗಿದೆ.
ವ್ಯತ್ಯಾಸವೆಂದರೆ
ಇದು
ಶ್ರೇಮ್
ಎಂಬ
ಶಬ್ದವನ್ನು
ಬಳಸುವುದಿಲ್ಲ
ಎಂಬುದು.
ಲಕ್ಷ್ಮಿ
ಮಂತ್ರ
ಓಂ
ಹಿರಿಂಗ್
ಶರಿಂಗ್
ಕ್ರೆಂಗ್
ಶರಿಂಗ್
ಕ್ರೆಂಗ್
ಕ್ಲಿಂಗ್
ಶರಿಂಗ್
ಮಹಾಲಕ್ಷ್ಮೀ
ಮಾಮ್
ಗ್ರೀಹ
ಧನಮ್
ಪುರ
ಪೂರ್ಯ್
ಚಿಂತಾಯೈ
ಡೋರೆ
ಡೋರ್ಯ್
ಸ್ವಾಹಾ
||
ಈ
ಮಂತ್ರವನ್ನು
ನಡೆಯುತ್ತಿರುವಾಗ
ಅಥವಾ
ಕಚೇರಿಯಲ್ಲಿ
ಅಥವಾ
ಕೆಲಸದ
ಸ್ಥಳಕ್ಕೆ
ತೆರಳುವ
ಮೊದಲು
ಪಠಿಸಬೇಕು.
ಇದು
ಚಿಂತೆಗಳ
ನಾಶವನ್ನು
ಮಾಡುತ್ತದೆ
ಮತ್ತು
ಸಂಪತ್ತಿನೊಂದಿಗೆ
ನಿಮ್ಮ
ಮನೆ
ತುಂಬುತ್ತದೆ.
ಲಕ್ಷ್ಮಿ
ಗಾಯತ್ರಿ
ಮಂತ್ರ
ಓ.
ಶ್ರೀ
ಮಹಾಲಕ್ಷ್ಮೀ
ಚ್
ವಿಷ್ಮಾ
ವಿಷ್ಣು
ಪಟ್ನಾಯಾಯಿ
ಚಾ
ಧೀಮಾಹಿ
ತನ್ನೋ
ಲಕ್ಷ್ಮೀ
ಪ್ರಚೋದಯಾತ್
ಓಂ.
ಅನುವಾದ:
ವಿಷ್ಣುವಿನ
ಹೆಂಡತಿಯಾದ
ಶ್ರೀ
ಲಕ್ಷ್ಮೀ
ದೇವಿಯೇ
ನಾವು
ನಿನ್ನನ್ನು
ತಲೆಬಾಗುತ್ತೇನೆ.
ಬುದ್ಧಿವಂತಿಕೆ,
ಸಂಪತ್ತು
ಮತ್ತು
ಸಮೃದ್ಧಿಯೊಂದಿಗೆ
ನಮಗೆ
ಆಶೀರ್ವಾದ
ಮಾಡಿ.
ಮಹಾ
ಲಕ್ಷ್ಮೀ
ಮಂತ್ರ
ಓಂ
ಸರ್ವಾಬಾಧಾ
ವಿಣರ್ಮುಕ್ತೊ,
ಧನ್
ದಯಾನ್ಯಾ
ಸೂತಾನ್ವಿತ್ತಾ
ಮನುಶುಯೋ
ಮತ್ಪ್ರಸಾಜನ್
ಭಾವಿಶತಿ
ನಾ
ಸನ್ಶಯಃ
ಓಂ
||
ಅನುವಾದ
ಓ
ದೇವತೆ
ಮಹಾ
ಲಕ್ಷ್ಮೀ,
ದಯವಿಟ್ಟು
ಎಲ್ಲಾ
ದುಷ್ಟರನ್ನು
ನಾಶಮಾಡಿ
ಮತ್ತು
ಪ್ರಕಾಶಮಾನವಾದ
ಮತ್ತು
ಶ್ರೀಮಂತ
ಭವಿಷ್ಯದ
ಮೂಲಕ
ನಮ್ಮನ್ನು
ಆಶೀರ್ವದಿಸಿ.
ಮಹಾ
ಲಕ್ಷ್ಮೀ
ಮಂತ್ರ
(ತಾಂತ್ರಿಕ)
"ಓಂ
ಶರಿಂಗ್
ಹೆರಿಂಗ್
ಕ್ಲಿಲಿಂಗ್
ಏಂಗ್
ಸೌಂಗ್
ಓಂ
ಹಿರಿಂಗ್
ಕಾ
ಎ
ಇ
ಲಾ
ಹೆರಿಂಗ್
ಹಾ
ಸ
ಕಾ
ಹಾ
ಲಾ
ಹೆರಿಂಗ್
ಸಕಲ್
ಹರಿಂಗ್
ಸೌಂಗ್
ಐಂಗ್
ಕ್ಲಿಂಗ್
ಹಿರಿಂಗ್
ಶರಿಂಗ್
ಓಂ"
ಈ
ಮಂತ್ರವು
ಮಹಾ
ಲಕ್ಷ್ಮೀ
ದೇವಿಯನ್ನು
ಮೆಚ್ಚಿಸಲು
ಬಳಸಲಾಗುವ
ಶಕ್ತಿಶಾಲಿ
ತಾಂತ್ರಿಕ
ಮಂತ್ರವಾಗಿದೆ.
ಲಕ್ಷ್ಮಿ
ನರಸಿಂಹ
ಮಂತ್ರ
||
ಓಂ
ಹಿರಿಂಗ್
ಕ್ಶ್ರಾಂಗ್
ಶರಿಂಗ್
ಲಕ್ಷ್ಮಿ
ನರಿಂಗೈ
ನಾಮಾ
||
||
ಓಂ
ಕ್ಲಿಲಿಂಗ್
ಖ್ರೌಂಗ್
ಶೃಂಗ್
ಲಕ್ಷ್ಮೀ
ದೇವೈ
ನಾಮಾ
||
ಈ
ಮಂತ್ರವು
ನರಸಿಂಹನನ್ನು
ತನ್ನ
ಸಂಗಾತಿಯೊಂದಿಗೆ,
ಮಹಾ
ಲಕ್ಷ್ಮೀ
ದೇವಿಯೊಂದಿಗೆ
ಆರಾಧಿಸುತ್ತದೆ.
ಎಕ್ಷಶಕ್ಷರ್
ಸಿದ್ಧ
ಲಕ್ಷ್ಮೀ
ಮಂತ್ರ
||
ಓಂ
ಶರಿಂಗ್
ಹರಿಂಗ್
ಕ್ಲಿಂಗ್
ಶರಿಂಗ್
ಸಿಧ್ದಾ
ಲಕ್ಷ್ಮೀ
ನಾಮ
||
ಈ
ಲಕ್ಷ್ಮೀ
ಮಂತ್ರ
ನೀವು
ಸಿದ್ಧವನ್ನು
ತಲುಪಲು
ಸಹಾಯ
ಮಾಡುವಲ್ಲಿ
ಬಹಳ
ಶಕ್ತಿಶಾಲಿಯಾಗಿದೆ.
ದೀಪಾವಳಿ ಹಬ್ಬದ ವಿಶೇಷ: ಲಕ್ಷ್ಮೀ ದೇವಿಯ ಪೂಜಾ, ವಿಧಿವಿಧಾನ
ಶ್ರೀ
ದಕ್ಷಿಣ
ಲಕ್ಷ್ಮಿ
ಸ್ತೋತ್ರಂ
"ಟ್ರಲೋಕ್ಯ
ಪೂಜಿಥೆ
ಧೀವೀ
ಕಮಲಾ
ವಿಷ್ಣು
ವಲ್ಲಬೇ
ಯಾಯಾ
ತವಂ
ಅಚಲಾ
ಕೃಷ್ಣ
ಥಾತ-ಭವ
ಮೇಯಿ
ಸ್ತರರಾ
ಕಮಲಾ
ಚಂಚಲ
ಲಕ್ಷ್ಮಿ
ಚಾಲಾ
ಭೂತೀರ್
ಹರಿ
ಪ್ರಿಯಾ
ಪದ್ಮ
ಪದ್ಮಲೈಯಾ
ಸಂಮ್ಯಾಕ್
ಉಚೈ
ಶ್ರೀ
ಪದ್ಮ-ಧರಿಣಿ
ದ್ವಾಡ
-ಸಾನಾನಿ
ನಾಮನಿ
ಲಕ್ಷ್ಮಿ
ಸಂಪೂಜ
ಯಾ
ಯಾ
ಪದೇತ್
ಸ್ಧೀರಾ
ಲಕ್ಷ್ಮಿರ್
ಭಾವೇದ್
ತಾಶ್ಯ
ಪುತ್ರ-ಧಾರ
ಅಭಿ-ಸಾಹ
ಇಥಿ
ಶ್ರೀ
ದೀಕ್ಷಾ
ಲಕ್ಷ್ಮಿ
ಸ್ತೋತ್ರಂ
ಸಂಪೂರ್ಮ್
"
ಅನುವಾದ
ಓ
ದೇವತೆ
ಮಹಾ
ಲಕ್ಷ್ಮೀ,
ನಿನ್ನನ್ನು
ಮೂರು
ಲೋಕಗಳಲ್ಲಿ
ಪೂಜಿಸಲಾಗುತ್ತದೆ.
ನೀನು
ಕೃಷ್ಣ
ಪರಂಪರೆಯ
ಮಹಾ
ವಿಷ್ಣುವಿನ
ಪತ್ನಿ.
ಒ
ಕಮಾಲಾ!
ನೀವು
ಸ್ಥಿರವಾಗಿರಲು
ಮತ್ತು
ನನ್ನಿಂದ
ಶಾಶ್ವತವಾಗಿ
ಉಳಿಯಬೇಕೆಂದು
ನಾನು
ಬಯಸುತ್ತೇನೆ.
ಅಸ್ಥಿರವಾದವರೇ,
ನೀವು
ಸಮೃದ್ಧಿಯ
ದೇವತೆ
ಮತ್ತು
ಎಲ್ಲ
ಸ್ಥಳಗಳನ್ನು
ಒಂದು
ಸ್ಥಳದಿಂದ
ಇನ್ನೊಂದಕ್ಕೆ
ಚಲಿಸುವವರಾಗಿದ್ದೀರಿ.
ಹರಿಯ
ಪ್ರೀತಿಯ
ದೇವಿಯೇ,
ಕಮಲದಲ್ಲಿ
ಆಸೀನರಾಗಿರುವವರೇ
ನೀನು
ಶಾಶ್ವತವಾಗಿ
ಆನಂದವನ್ನು
ನೀಡುವವರಾಗಿದ್ದೀರಿ.
ಓ
ಸಂಪತ್ತಿನ
ಓ
ದೇವರೇ,
ನೀನು
ಉನ್ನತವಾದವರು
ಮತ್ತು
ಕಮಲವನ್ನು
ಕೈಯಲ್ಲಿ
ಹಿಡಿದುಕೊಂಡಿದ್ದೀರಿ.
ಲಕ್ಷ್ಮೀ
ದೇವಿಯ
12
ಹೆಸರುಗಳನ್ನು
ಪಠಿಸುವವನು
ಅವಳನ್ನು
ಸ್ಥಿರವಾಗಿ
ತಮ್ಮ
ಮನಸ್ಸಿನಲ್ಲಿ
ಇಟ್ಟುಕೊಳ್ಳುತ್ತಾರೆ.
ಅವರು
ಪತ್ನಿ
ಮತ್ತು
ಕುಮಾರರೊಂದಿಗೆ
ಆಶೀರ್ವದಿಸಲ್ಪಡುತ್ತಾರೆ.
ಇದರೊಂದಿಗೆ,
ದಕ್ಷಿಣ
ಲಕ್ಷ್ಮೀ
ಕಥಾರಾಮ್
ಕೊನೆಗೊಳ್ಳುತ್ತದೆ.