Latest Updates
-
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್?
Festivals and Vrats in September 2023 : ಸೆಪ್ಟೆಂಬರ್ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳು
ನಾವು ಚಿಕ್ಕದಿರಬೇಕಾದ್ರೆ ಹಬ್ಬ ಯಾವಾಗ ಬರುತ್ತೆ ಅಂತ ಚಾತಕ ಪಕಿಯಂತೆ ಕಾಯ್ತಿದ್ವಿ. ಹೌದು, ಹಬ್ಬ ಎಂದರೆ ಪ್ರತಿಯೊಬ್ಬರಿಗೂ ಒಂದು ರೀತಿ ಖುಷಿ. ಎಷ್ಟೇ ಬೇಜಾರಿದ್ರು ಕೂಡ ಹಬ್ಬದ ದಿನ ಕುಟುಂಬ ಸದಸ್ಯರು, ಸ್ನೇಹಿತರ ಜೊತೆಗೆ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡುತ್ತೀವಿ.

ಹಬ್ಬದ ದಿನ ಹೊಸ ಬಟ್ಟೆ, ಮನೆಯಲ್ಲಿ ಕೈಗೊಳ್ಳೋ ಪೂಜೆ- ಪುನಸ್ಕಾರಗಳು ನಮ್ಮ ಮನಸ್ಸಿಗೆ ಒಂದು ರೀತಿ ನೆಮ್ಮದಿಯನ್ನು ನೀಡುತ್ತದೆ. ನಮ್ಮಲ್ಲಿ ಧನಾತ್ಮಕತೆ ಹೆಚ್ಚಾಗುತ್ತದೆ. ಸೆಪ್ಟೆಂಬರ್ ತಿಂಗಳಿನಲ್ಲೂ ಕೂಡ ಅನೇಕ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ. ಅಷ್ಟಕ್ಕು ಸೆಪ್ಟೆಂಬರ್ ತಿಂಗಳಿನಲ್ಲಿ ಬರುವ ಹಬ್ಬ ಹಾಗೂ ವ್ರತಗಳು ಯಾವುದು ಅನ್ನೋದನ್ನು ನೋಡೋಣ.
ಸೆಪ್ಟೆಂಬರ್ 1- ಕಜಾರಿ ತೀಜ್
ಸೆಪ್ಟೆಂಬರ್ 2- ಫೂಲ್ ಕಜಾಲಿ ವ್ರತ
ಸೆಪ್ಟೆಂಬರ್ 3- ಸಂಕಷ್ಟಿ ಗಣೇಶ ಚತಿರ್ಥಿ ವ್ರತ
ಸೆಪ್ಟೆಂಬರ್ 3- ಬಹುಲ ಗಣೇಶ ಚೌತ್
ಸೆಪ್ಟೆಂಬರ್ 4- ಗೋಗ ಪಂಚಮಿ
ಸೆಪ್ಟೆಂಬರ್ 4- ಮಧಾಬ್ದೇವ್ ತಿಥಿ
ಸೆಪ್ಟೆಂಬರ್ 5- ಚಂದನ ಷಷ್ಠಿ
ಸೆಪ್ಟೆಂಬರ್ 6- ಶ್ರೀ ಕೃಷ್ಣ ಜನ್ಮಾಷ್ಟಮಿ
ಸೆಪ್ಟೆಂಬರ್ 7- ಉತ್ತರ ಭಾರತದಲ್ಲಿ ಶ್ರೀ ಕೃಷ್ಣ ಜನ್ಮಷ್ಟಮಿ
ಸೆಪ್ಟೆಂಬರ್ 8- ಗೊಗಾ ನವಮಿ
ಸೆಪ್ಟೆಂಬರ್ 10- ಏಕಾದಶಿ ಉಪವಾಸ
ಸೆಪ್ಟೆಂಬರ್ 11- ಅಘೋರ್ ದ್ವಾದಶಿ
ಸೆಪ್ಟೆಂಬರ್ 12- ಪ್ರದೇಶ ವ್ರತ
ಸೆಪ್ಟೆಂಬರ್ 13- ಶಿವ ಚತುರ್ದಶಿ ವ್ರತ
ಸೆಪ್ಟೆಂಬರ್ 14- ಖುಷ ಗ್ರಹಣಿ ಅಮಾವಾಸ್ಯೆ
ಸೆಪ್ಟೆಂಬರ್ 15- ಅಮಾವಾಸ್ಯೆ
ಸೆಪ್ಟೆಂಬರ್ 16- ಭಾದ್ರಪದ ತಿಂಗಳು ಆರಂಭ
ಸೆಪ್ಟೆಂಬರ್ 16- ಸಮ ಶ್ರಾವಣಿ
ಸೆಪ್ಟೆಂಬರ್ 17- ಕನ್ನಿ ಮಾಸ ಆರಂಭ
ಸೆಪ್ಟೆಂಬರ್ 17- ವಿಶ್ವಕರ್ಮಾ ಪೂಜೆ
ಸೆಪ್ಟೆಂಬರ್ 18 - ತಮಿಳು ಕ್ಯಾಲೆಂಡರ್ನಲ್ಲಿ ಪುರಟ್ಟಸಿ ತಿಂಗಳು ಪ್ರಾರಂಭವಾಗುತ್ತದೆ
ಸೆಪ್ಟೆಂಬರ್ 18 - ಹರ್ತಾಲಿಕಾ ತೀಜ್ - ಸ್ವರ್ಣ ಗೌರಿ ವ್ರತ
ಸೆಪ್ಟೆಂಬರ್ 18 - ವರಾಹ ಜಯಂತಿ
ಸೆಪ್ಟೆಂಬರ್ 18 - ಕೆವ್ಡಾ ಟ್ರಿಜ್
ಸೆಪ್ಟೆಂಬರ್ 18 - ಉತ್ತರ ಭಾರತೀಯ ಕ್ಯಾಲೆಂಡರ್‌ಗಳ ಪ್ರಕಾರ ಗಣೇಶ ಚತುರ್ಥಿ
ಸೆಪ್ಟೆಂಬರ್ 19 - ಬಂಗಾಳಿ ಕ್ಯಾಲೆಂಡರ್‌ಗಳಲ್ಲಿ ಅಶ್ವಿನ್ ತಿಂಗಳು ಪ್ರಾರಂಭವಾಗುತ್ತದೆ
ಸೆಪ್ಟೆಂಬರ್ 19 - ಗಣೇಶ ಚತುರ್ಥಿ
ಸೆಪ್ಟೆಂಬರ್ 20 - ಋಷಿ ಪಂಚಮಿ
ಸೆಪ್ಟೆಂಬರ್ 21 - ಮುರುಗ ಷಷ್ಠಿ ಉಪವಾಸ
ಸೆಪ್ಟೆಂಬರ್ 22 - ಮೂಕಾಭರಣ ಸಪ್ತಮಿ
ಸೆಪ್ಟೆಂಬರ್ 22 - ಉತ್ತರ ಭಾರತದಲ್ಲಿ 16 ದಿನಗಳ ಮಹಾಲಕ್ಷ್ಮಿ ವ್ರತ ಪ್ರಾರಂಭವಾಗುತ್ತದೆ
ಸೆಪ್ಟೆಂಬರ್ 22 - ರಾಧಾ ಅಷ್ಟಮಿ
ಸೆಪ್ಟೆಂಬರ್ 22 - ಮಹಾರಾಷ್ಟ್ರದಲ್ಲಿ ಜ್ಯೇಷ್ಟ ಗೌರಿ ಪೂಜೆ
ಸೆಪ್ಟೆಂಬರ್ 23 - ಮಹಾನಂದ ನವಮಿ
ಸೆಪ್ಟೆಂಬರ್ 24 - ಮಹಾ ರವಿವಾರ ವ್ರತ - ದಶಾವತಾರ ವ್ರತ
ಸೆಪ್ಟೆಂಬರ್ 25 - ಸ್ಮಾರ್ತ ಏಕಾದಶಿ ಉಪವಾಸ
ಸೆಪ್ಟೆಂಬರ್ 26 - ಏಕಾದಶಿ ಉಪವಾಸ
ಸೆಪ್ಟೆಂಬರ್ 26 - ವಾಮನ ದ್ವಾದಶಿ
ಸೆಪ್ಟೆಂಬರ್ 27 - ಪ್ರದೋಷ ವ್ರತ
ಸೆಪ್ಟೆಂಬರ್ 28 - ಅನಂತ ಚತುರ್ದಶಿ - ಗಣೇಶ ವಿಸರ್ಜನೆ
ಸೆಪ್ಟೆಂಬರ್ 28 - ಪೂರ್ಣಿಮಾ ವ್ರತ
ಸೆಪ್ಟೆಂಬರ್ 29 - ಪೂರ್ಣಿಮಾ - ಹುಣ್ಣಿಮೆಯ ದಿನ - ಉಮಾ ಮಹೇಶ್ವರ ವ್ರತ - ಲೋಕಪಾಲ ಪೂಜೆ
ಸೆಪ್ಟೆಂಬರ್ 30 - ಪಿತೃ ಪಕ್ಷ ಶ್ರಾದ್ಧ ಹದಿನೈದು ದಿನಗಳು ಪ್ರಾರಂಭವಾಗುತ್ತದೆ
ಸೆಪ್ಟೆಂಬರ್ 30 - ಉತ್ತರ ಭಾರತದಲ್ಲಿ ಅನುಸರಿಸುವ ಕ್ಯಾಲೆಂಡರ್‌ಗಳ ಪ್ರಕಾರ ಅಶ್ವಿನ್ ತಿಂಗಳು ಪ್ರಾರಂಭವಾಗುತ್ತದೆ
ಇದು ಸೆಪ್ಟೆಂಬರ್ ತಿಂಗಳಿನಲ್ಲಿ ಬರುವ ವ್ರತ ಮತ್ತು ಹಬ್ಬಗಳಾಗಿದೆ.



Click it and Unblock the Notifications
