Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಗಂಡು ಪಾಪುವಿಗೆ ಹೆಸರು ಹಾಕಲು ಕನ್ನಡದ 'ಅ' ಇಂಗ್ಲಿಷ್ 'A' ಅಕ್ಷರದಿಂದ ಪ್ರಾರಂಭವಾಗುವ ಶ್ರೀರಾಮನ 46 ಹೆಸರುಗಳು
ಮನುಷ್ಯ ಉತ್ತಮನಾಗಲು ಶ್ರೀರಾಮನ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಲಾಗುವುದು, ಮಕ್ಕಳಿಗೆ ಹೆಸರು ಹಾಕುವಾಗ ಒಂದು ಅರ್ಥ ಪೂರ್ಣ ಹೆಸರು ಹಾಕಲು ಇಷ್ಟಪಡುತ್ತೇವೆ, ನೀವು ಶ್ರೀರಾಮನ ಹೆಸರು ಇಡಲು ಇಷ್ಟಪಡುವುದಾದರೆ ತುಂಬಾನೇ ಆಕರ್ಷಕವಾದ, ವಿಶಿಷ್ಠವಾದ, ಮಾಡರ್ನ್ ಹೆಸರಿನಷ್ಟೇ ಆಕರ್ಷಕವಾಗಿರುವ ಶ್ರೀರಾಮನ ಪರ್ಯಾಯ ನಾಮಗಳನ್ನು ಇಡಬಹುದು.
ಮಗುವಿಗೆ ಕನ್ನಡ ಅ ಅಥವಾ ಇಂಗ್ಲಿಷ್ A ಹೆಸರಿನಿಂದ ಪ್ರಾರಂಭವಾಗುವ 46 ಹೆಸರುಗಳನ್ನು ಇಲ್ಲಿ ನೀಡಲಾಗಿದೆ ನೋಡಿ:

1. ಆಬೀರ್ ಅರ್ಥ ತಾಳ್ಮೆ
2. ಆದೀಶ್ ಅರ್ಥ ಜ್ಞಾನ
3. ಆದೀವ್ ಅರ್ಥ ಸಮರ್ಪಣೆ
4. ಆದ್ರಿಕ್ ಅರ್ಥ ವಿಶಿಷ್ಠ
5. ಆಹಾನ್ ಅರ್ಥ ಬೆಳಗಿನ ಸೊಬಗು
6. ಆಹಿಲ್ ಅರ್ಥ ರಾಜ
7. ಆನಯ್ ಅರ್ಥ ದೇವರ ಸೇವಕ'
8. ಆರೀವ್ ಅರ್ಥ ಜ್ಞಾನ
9. ಆರವ್ ಅರ್ಥ ಶಾಂತಿ
10. ಆರೀಜ್ ಅರ್ಥ ಬುದ್ಧಿವಂತ
11. ಆರ್ನವ್ ಅರ್ಥ ಅಲೆ
12. ಆರ್ಶ್ ಅರ್ಥ ಸತ್ಯವಂತ
13. ಆರುಶ್ ಅರ್ಥ ಶಾಂತಿಪ್ರಿಯ, ಬುದ್ಧಿವಂತ
14. ಆಶ್‌ವ್ವಿತ್ ಅರ್ಥ ಮಹಾಸಾಗರ
15. ಆಯನ್ ಅರ್ಥ ಧರ್ಮ ಪಾಲಿಸುವವ
16. ಆಯನಾಶ್ ಅರ್ಥ ದಿನದ ಬೆಳಕು
17. ಅಭಿರಾಮ್ ಅರ್ಥ ಅಚ್ಚರಿ
18. ಆದಿಪುರುಷ: ಸ್ಪೂರ್ತಿ, ತಾಜಾ
19. ಅದ್ವೈತ್ ಅರ್ಥ ವೈಶಿಷ್ಠ್ಯತೆ
20. ಆದ್ವಿಕ್ ಅರ್ಥ ವಿಶಿಷ್ಠವಾದದ್ದು
21. ಅಗಸ್ತ್ಯ ಅರ್ಥ ಸಾಧು
22. ಅಗ್ರಂ ಅರ್ಥ ಪ್ರಥಮ
23. ಅಹಲ್ಯಾಶಾಪಶಮನ: ಅಹಲ್ಯಾಳ ಪಾಪ ಕಳೆದವ
24. ಐದಾನ್ ಅರ್ಥ ಬುದ್ಧಿವಂತ
25. ಅಕ್ಷಾಜ್ ಅರ್ಥ ವಜ್ರ
26. ಅಕ್ಷಾಂತ್ ಅರ್ಥ ವಿಜಯಶಾಲಿ
27. ಅಮಲ್ ಅರ್ಥ ಉತ್ತಮ ವ್ಯಕ್ತಿತ್ವ
28. ಅಮಯ್ ಅರ್ಥ ಮುಗ್ಧ
29. ಅನಂತಗುಣ ಅರ್ಥ ಅನೇಕ ಒಳ್ಳೆಯ ಗುಣವಿರುವ
30. ಅನಂತರಾಮ್ ಅರ್ಥ ರಾಮನ ಹಲವು ನಾಮಗಳನ್ನು ಹೊಂದಿರುವವ
31. ಅನಿಕ್ರಾತ್ ಅರ್ಥಶ್ರೀರಾಮನ ಮತ್ತೊಂದು ಹೆಸರು
32.ಅನಿರ್ವೀದ್ ಅರ್ಥ ಧೈರ್ಯಶಾಲಿ
33. ಅನ್ಮಯ್ ಅರ್ಥ ಮುರಿಯಲು ಸಾಧ್ಯವಿಲ್ಲ
34. ಅನ್ವಿತ್ ಅರ್ಥ ಸ್ನೇಹಮಯಿ
35. ಅರ್ಹಾನ್ ಅರ್ಥ ಪೂಜ್ಯನೀಯ
36. ಅರ್ವಿನ್ ಅರ್ಥಉತ್ತಮ ಗೆಳಯ
37. ಅರ್ಯಾಶ್ ಅರ್ಥ ಬುದ್ಧಿವಂತ
38. ಅಶಾಜ್ ಅರ್ಥ ಒಂದು ಮಿಲಿಯನ್
39. ಅಶ್ವಿಕ್ ಅರ್ಥ ವಿಜಯಶಾಲಿ
40. ಅರ್ಥವ್ ಅರ್ಥ ವೇದದ ಒಂದು ಹೆಸರು
41. ಅವ್‌ದೇಶ್ ಅರ್ಥ ಶ್ರೀರಾಮನ ಮತ್ತೊಂದು ಹೆಸರು
42.ಆವಿರ್ ಅರ್ಥ ಧೈರ್ಯಶಾಲಿ
43. ಆವ್ಯಾನ್ ಅರ್ಥ ಪರಿಪೂರ್ಣತೆ
44. ಅವ್ಯುಕ್ತ್ ಅರ್ಥ ಶುದ್ಧ ಮನಸ್ಸಿನವ
45. ಅಯನ್ಯಾಶ್ ಅರ್ಥ ದೇವರ ಕೊಡುಗೆ
46. ಅಯ್ಮಾನ್ ಅರ್ಥ ಅದೃಷ್ಟವಂತ
ಇಲ್ಲಿರುವ ಮತ್ತೊಂದು ಎಸರುಗಳು ತುಂಬಾನೇ ಆಕರ್ಷಕವಾಗಿದೆ ಅಲ್ವಾ ಅಲ್ಲದೆ ಸಕತ್ ಮಾಡರ್ನ್ ಕೂಡ ಅನಿಸುವುದು, ಇವೆಲ್ಲಾ ನಾಮಗಳು ಸಂಸ್ಕೃತ ಪದಗಳಾಗಿವೆ, ಈ ಅರ್ಥ ಪೂರ್ನ ಹೆಸರಿನಂತೆಯೇ ನಿಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಲಿ, ಶ್ರೀರಾಮನ ಕೃಪೆ ಸದಾ ಆ ಮಕ್ಕಳ ಮೇಲಿರಲಿ, ಜೈ ಶ್ರೀರಾಮ್



Click it and Unblock the Notifications
