Latest Updates
-
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ! -
ಮುರಸು ಚಂಡಮಾರುತದ ಅಬ್ಬರ: ಮಳೆಯಲ್ಲಿ ವರ್ಕೌಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದಂಪತಿಗಳ ಜಗಳ ತಪ್ಪಿಸಲು ಈ 7 ಮೈಕ್ರೋ-ಅಭ್ಯಾಸಗಳು ಮರೆಯದಿರಿ! -
ಮೊಟ್ಟೆ ಬೆಲೆ ಏರಿಕೆ: ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಆಹಾರಗಳೇ ಬೆಸ್ಟ್! -
ಮುರಾಸು ಚಂಡಮಾರುತದ ಎಚ್ಚರಿಕೆ: ಚೆನ್ನೈ, ತಿರುವಳ್ಳೂರಿನಲ್ಲಿ ಶಾಲೆಗಳಿಗೆ ರಜೆ, ಪೋಷಕರು ಮತ್ತು ಪ್ರಯಾಣಿಕರು ತಿಳಿಯಲೇಬೇಕಾದ ವಿಷಯಗಳು
ಶುಭಕಾರ್ಯಕ್ಕೆ ಮೇ 2023 ನಲ್ಲಿರುವ ಶ್ರೇಷ್ಠ ದಿನಗಳು
ಶುಭ ದಿನದಂದು ಶುಭ ಕಾರ್ಯಗಳನ್ನು ಮಾಡಿದ್ರೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಹೊಸ ಕೆಲಸಕ್ಕೆ ಸೇರುವಾಗ, ಮನೆ, ಕಾರು, ಬೈಕ್, ಫ್ಲಾಟ್ ಹೀಗೆ ಆಸ್ತಿಗಳನ್ನು ಖರೀದಿ ಮಾಡುವಾಗ, ಗೃಹ ಪ್ರವೇಶ, ಮದುವೆ ಹೀಗೆ ಪ್ರತಿಯೊಂದು ಶುಭ ಕಾರ್ಯಗಳನ್ನು ಮಾಡಬೇಕಾದ ಸಂದರ್ಭದಲ್ಲಿ ಒಳ್ಳೆಯ ದಿನ ನೋಡಿಯೇ ಮುಂದುವರಿಯುತ್ತೇವೆ. ಹಾಗಾದ್ರೆ ಮೇ ತಿಂಗಳಿನಲ್ಲಿ ಬರುವ ಶುಭ ದಿನಗಳು ಯಾವುದು ಅನ್ನೋದನ್ನು ನೋಡೋಣ.

ಮೇ ತಿಂಗಳಿನಲ್ಲಿ ಶುಭ ಕಾರ್ಯ ನೆರವೇರಿಸಲು ಶ್ರೇಷ್ಠ ದಿನಗಳು
ಮೇ 2
ಮೇ 3
ಮೇ 4
ಮೇ 7 ರಾತ್ರಿ 8:29 ರವರೆಗೆ ಶುಭ ಸಮಯ
ಮೇ 11 ಮಧ್ಯಾಹ್ನ 11:27 ರವರೆಗೆ ಶುಭ ಸಮಯ
ಮೇ 12
ಮೇ 14 ಬೆಳಗ್ಗೆ 6:34 ರವರೆಗೆ ಶುಭ ಸಮಯ
ಮೇ 16
ಮೇ 21
ಮೇ 22
ಮೇ 24
ಮೇ 25
ಮೇ 29
ಮೇ 30 ರಾತ್ರಿ 8:53 ರವರೆಗೆ ಶುಭ ಸಮಯ
ಮೇ 31 ರಾತ್ರಿ 8:13 ರವರೆಗೆ ಶುಭ ಸಮಯ
ಅಶುಭ ದಿನಗಳು : ಈ ದಿನದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಲೇಬಾರದು. ಅವುಗಳೆಂದರೆ- ಮೇ 13, 17, 18, 19, 20 ಮತ್ತು ಮೇ 26.
ಇನ್ನೂ ಮೇ ತಿಂಗಳಲ್ಲಿ ಬರುವ ಕೆಲವು ದಿನಗಳ ಬಗ್ಗೆ ನಾವು ಶುಭ ಅಥವಾ ಅಶುಭ ದಿನವೆಂದು ಉಲ್ಲೇಖ ಮಾಡಿಲ್ಲ. ಇವುಗಳು ಸಾಧಾರಣ ದಿನಗಳು. ಈ ದಿನ ಶುಭ ಕೆಲಸ ಮಾಡೋದನ್ನು ಆದಷ್ಟು ನಿರಾಕರಿಸಿ. ಶುಭ ದಿನದಂದು ಶುಭ ಕಾರ್ಯ ಮಾಡೋದು ತುಂಬಾನೇ ಒಳ್ಳೆಯದು. ನೀವು ನೆನೆದ ಕೆಲಸಗಳು ತುಂಬಾನೇ ಚೆನ್ನಾಗಿ ಆಗುತ್ತದೆ.



Click it and Unblock the Notifications
