Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಶುಭಕಾರ್ಯಕ್ಕೆ ಏಪ್ರಿಲ್ 2023 ನಲ್ಲಿರುವ ಮಂಗಳಕರ ದಿನಗಳು
ಹಿಂದೂ ಪಂಚಾಂಗದ ಪ್ರಕಾರ ಶುಭ ಕಾರ್ಯಗಳನ್ನು ಮಾಡಬೇಕಾದರೆ ಶುಭ ದಿನದಂದೇ ಮಾಡಬೇಕು. ಶುಭ ದಿನಗಳಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಉತ್ತಮ ಎಂಬ ನಂಬಿಕೆ ಹಿಂದಿನಿಂದಾನೂ ಇದೆ.
ಹಾಗಾದ್ರೆ 2023 ರ ಏಪ್ರಿಲ್ ತಿಂಗಳಲ್ಲಿ ಇರುವ ಶುಭ ದಿನಗಳು ಯಾವುದು? ಈ ದಿನ ಯಾವೆಲ್ಲಾ ಕಾರ್ಯಗಳು ಮಾಡಬಹುದು ಅನ್ನೋದನ್ನ ತಿಳಿಸ್ತೀವಿ.

2023 ರ ಏಪ್ರಿಲ್ ತಿಂಗಳಲ್ಲಿ ಕೆಲವೊಂದು ದಿನಗಳು ತುಂಬಾನೇ ಶುಭಕರವಾಗಿದೆ. ಆ ದಿನ ಮನೆ ಗೃಹ ಪ್ರವೇಶ, ಹೊಸ ಉದ್ಯೋಗಕ್ಕೆ ಹೋಗಬಹುದು, ಹೊಸ ಕೆಲಸ ಶುರು ಮಾಡಬಹುದು, ಹೊಸ ಮನೆ ಅಥವಾ ಕಾರು ಖರೀದಿಸಬಹುದು, ಬಾಡಿಗೆ ಮನೆಗೆ ಹೋಗಬಹುದು, ಹೊಸ ಆಸ್ತಿ ನೊಂದಾಣಿ ಮಾಡಿಕೊಳ್ಳಬಹುದು, ವಿಲ್ಲಾ, ಫ್ಲಾಟ್, ಬೈಕ್, ಮನೆ, ಆಸ್ತಿ ಮುಂತಾದವುಗಳನ್ನು ಖರೀದಿಸಲು ಇವುಗಳು ಶುಭ ದಿನಗಳಾಗಿದೆ.
2023 ರ ಏಪ್ರಿಲ್ ತಿಂಗಳಲ್ಲಿ ಇರುವ ಶುಭ ದಿನಗಳು
ಏಪ್ರಿಲ್ 3
ಏಪ್ರಿಲ್ 5 ರಂದು ಬೆಳಗ್ಗೆ 9:19 ವರೆಗೆ
ಏಪ್ರಿಲ್ 6
ಏಪ್ರಿಲ್ 7
ಏಪ್ರಿಲ್ 8 ರಂದು ಮಧ್ಯಾಹ್ನ 1:58ರವರೆಗೆ
ಏಪ್ರಿಲ್ 9 ರಂದು ಮಧ್ಯಾಹ್ನ1:59 ರಿಂದ ರಾತ್ರಿ 10:13ವರೆಗೆ
ಏಪ್ರಿಲ್ 14
ಏಪ್ರಿಲ್ 15 ರಂದು ಬೆಳಗ್ಗೆ 10:00ರವರೆಗೆ
ಏಪ್ರಿಲ್ 16
ಏಪ್ರಿಲ್ 22
ಏಪ್ರಿಲ್ 23 ರಂದು ರಾತ್ರಿ 8:01ರವರೆಗೆ
ಏಪ್ರಿಲ್ 24 ರಂದು ಬೆಳಗ್ಗೆ 8:24ರವರೆಗೆ
ಏಪ್ರಿಲ್ 26
ಏಪ್ರಿಲ್ 27 ರಂದು ಮಧ್ಯಾಹ್ನ 1: 38ರವರೆಗೆ
ಏಪ್ರಿಲ್ 28
ಈ ದಿನಗಳಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬೇಡಿ : ಏಪ್ರಿಲ್ 10, 18, 19 ಮತ್ತು ಏಪ್ರಿಲ್ 20
ಇನ್ನೂ ಕೆಲವೊಂದು ದಿನಗಳು ಶುಭ ಅಥವಾ ಅಶುಭ ಎನ್ನುವುದರ ಬಗ್ಗೆ ಇದರಲ್ಲಿ ಉಲ್ಲೇಖವಾಗಿಲ್ಲ. ಅವುಗಳೆಲ್ಲಾ ಸಾಧಾರಣ ದಿನಗಳಾಗಿದ್ದು, ಒಂದು ವೇಳೆ ಆ ದಿನಗಳಲ್ಲಿ ನೀವು ಶುಭ ಕಾರ್ಯಗಳನ್ನು ಮಾಡಿದರೆ ಉತ್ತಮ ಫಲಿತಾಂಶ ಲಭ್ಯವಾಗೋದಿಲ್ಲ ಎಂಬ ನಂಬಿಕೆ ಇದೆ.



Click it and Unblock the Notifications

