Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
Bakrid Wishes: ನಿಮ್ಮ ಪ್ರೀತಿ ಪಾತ್ರರಿಗೆ ಬಕ್ರೀದ್ ಶುಭಾಶಯಗಳನ್ನು ಕಳಿಸಲು ಇಲ್ಲಿವೆ ನೋಡಿ ಸಂದೇಶಗಳು
ಮುಸ್ಲಿಂ ಬಾಂಧವರ ಪ್ರಮುಖ ಹಬ್ಬಗಳೆಂದರೆ ರಂಜಾನ್, ಬಕ್ರೀದ್. ಈ ವರ್ಷ ಬಕ್ರೀದ್ ಹಬ್ಬ ಜುಲೈ 9ಕ್ಕೆ ಬಂದಿದೆ. ಈ ಹಬ್ಬವನ್ನು ಈದ್ ಉಲ್ ಅಧಾ ಎಂಬ ಹೆಸರಿನಿಂದಲೂ ಕರೆಯಲಾಗುವುದು.

ತ್ಯಾಗ, ಬಲಿದಾನ ಸಾಂಕೇತವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುವುದು. ಪ್ರವಾದಿ ಇಬ್ರಾಹೀಮರು ದೇವರಿಗಾಗಿ ತಮ್ಮ ಪ್ರೀತಿಯ ಮಗ ಇಸ್ಮಾಯಿಲ್ರನ್ನೂ ತ್ಯಾಗ ಮಾಡಲು ಸಿದ್ಧರಿದ್ದರು. ದೇವರು ಅವರ ತ್ಯಾಗಕ್ಕೆ ಮೆಚ್ಚಿ, ಮಗನ ಬದಲಿಗೆ ಕುರಿಯನ್ನು ಬಲಿ ಪಡೆಯುತ್ತಾರೆ.
ಈ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುವುದು. ಈ ಬಕ್ರೀದ್ ಹಬ್ಬಕ್ಕೆ ನಿಮ್ಮ ಬಂಧುಗಳಿಗೆ, ಸ್ನೇಹಿತರಿಗೆ ಶುಭ ಕೋರಲು ಇಲ್ಲಿದೆ ಸುಂದರವಾದ ಸಂದೇಶಗಳು...

ಬಕ್ರೀದ್ 2022 ಶುಭಾಶಯಗಳು
ಈದ್-ಉಲ್-ಅಧಾ
ಮುಬಾರಕ್

ಬಕ್ರೀದ್ 2022 ಶುಭಾಶಯಗಳು
ಈದ್ ಮುಬಾರಕ್

ಬಕ್ರೀದ್ 2022 ಶುಭಾಶಯಗಳು
ಈದ್ ಹಬ್ಬದ ಶುಭಾಶಯಗಳು

ಬಕ್ರೀದ್ 2022 ಶುಭಾಶಯಗಳು
ಈದ್ ಹಬ್ಬದ ಶುಭಾಶಯಗಳು
ಅಲ್ಲಾ.. ನಿಮ್ಮ ಬದುಕಿನಲ್ಲಿ ಸಂತೋಷ, ನೆಮ್ಮದಿ, ಐಶ್ವರ್ಯ ಕರುಣಿಸಲಿ

ಬಕ್ರೀದ್ 2022ಶುಭಾಶಯಗಳು
ಈ ಈದ್ ನಿಮ್ಮ ಬಾಳಲ್ಲಿ ಸಂತೋಷ ತುಂಬಲಿ, ಕಷ್ಟಗಳು ದೂರವಾಗಲಿ, ನೀವು ಬಯಸಿದ ಗುರಿ ಮುಟ್ಟಲಿ
ಈದ್ ಮುಬಾರಕ್

ಬಕ್ರೀದ್ 2022 ಶುಭಾಶಯಗಳು
ಬಕ್ರೀದ್ ಹಬ್ಬದ ಶುಭಾಶಯಗಳು

ಬಕ್ರೀದ್ 2022 ಶುಭಾಶಯಗಳು
ಈ ಬಕ್ರೀದ್ ನಿಮ್ಮ ಬದುಕಿನಲ್ಲಿ ಸಂತೋಷವನ್ನು ತುಂಬಲಿ, ನಿಮ್ಮ ಆಸೆಗಳೆಲ್ಲಾ ನೆರವೇರಲಿ... ಈದ್ ಮುಬಾರಕ್



Click it and Unblock the Notifications
