Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
Auspicious Days in September: ಶುಭಕಾರ್ಯಕ್ಕೆ ಸೆಪ್ಟೆಂಬರ್ 2023 ನಲ್ಲಿರುವ ಮಂಗಳಕರ ದಿನಗಳು
ಶುಭ ದಿನದಂದು ಶುಭ ಕಾರ್ಯಗಳನ್ನು ಮಾಡಿದ್ರೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಹೊಸ ಕೆಲಸಕ್ಕೆ ಸೇರುವಾಗ, ಮನೆ, ಕಾರು, ಬೈಕ್, ಫ್ಲಾಟ್ ಹೀಗೆ ಆಸ್ತಿಗಳನ್ನು ಖರೀದಿ ಮಾಡುವಾಗ, ಗೃಹ ಪ್ರವೇಶ, ಮದುವೆ ಹೀಗೆ ಪ್ರತಿಯೊಂದು ಶುಭ ಕಾರ್ಯಗಳನ್ನು ಮಾಡಬೇಕಾದ ಸಂದರ್ಭದಲ್ಲಿ ಒಳ್ಳೆಯ ದಿನ ನೋಡಿಯೇ ಮುಂದುವರಿಯುತ್ತೇವೆ. ಹಾಗಾದ್ರೆ ಈ ಸೆಪ್ಟೆಂಬರ್ ತಿಂಗಳಿನಲ್ಲಿ ಬರುವ ಶುಭ ದಿನಗಳು ಯಾವುದು ಅನ್ನೋದನ್ನು ನೋಡೋಣ.

ಸೆಪ್ಟೆಂಬರ್ 2 : ಬೆಳಿಗ್ಗೆ 10:16 ರವರೆಗೆ ಉತ್ತಮ ಸಮಯ
ಸೆಪ್ಟೆಂಬರ್ 3
ಸೆಪ್ಟೆಂಬರ್ 4
ಸೆಪ್ಟೆಂಬರ್ 6 : ಬೆಳಗ್ಗೆ 9:19ರ ನಂತರ ಉತ್ತಮ ಸಮಯ
ಸೆಪ್ಟೆಂಬರ್ 7
ಸೆಪ್ಟೆಂಬರ್ 8
ಸೆಪ್ಟೆಂಬರ್ 10
ಸೆಪ್ಟೆಂಬರ್ 11
ಸೆಪ್ಟೆಂಬರ್ 16
ಸೆಪ್ಟೆಂಬರ್ 17
ಸೆಪ್ಟೆಂಬರ್ 18
ಸೆಪ್ಟೆಂಬರ್ 20 : ಮಧ್ಯಾಹ್ನ 2:57 ರ ನಂತರ ಉತ್ತಮ ಸಮಯ
ಸೆಪ್ಟೆಂಬರ್ 21 : ಮಧ್ಯಾಹ್ನ 3:34 ರವರೆಗೆ ಉತ್ತಮ ಸಮಯ
ಸೆಪ್ಟೆಂಬರ್ 26
ಸೆಪ್ಟೆಂಬರ್ 27
ಸೆಪ್ಟೆಂಬರ್ 29
ಸೆಪ್ಟೆಂಬರ್ 30
ಅಶುಭ ದಿನಗಳು : ಸೆಪ್ಟೆಂಬರ್ 9, 12, 14, 15 ಮತ್ತು ಸೆಪ್ಟೆಂಬರ್ 25. ಈ ದಿನಗಳಲ್ಲಿ ಯಾವುದೇ ಶುಭ ಕಾರ್ಯ ಮಾಡೋದಕ್ಕೆ ಹೋಗಬೇಡಿ.
ಇನ್ನೂ ಕೆಲವು ದಿನಗಳ ಬಗ್ಗೆ ನಾವಿಲ್ಲಿ ತಿಳಿಸಿಲ್ಲ. ಆ ದಿನಗಳು ಮಧ್ಯಮ ದಿನಗಳಾಗಿದೆ. ಆ ದಿನ ಯಾವುದೇ ಶುಭ ಕಾರ್ಯ ಮಾಡೋದಕ್ಕೆ ಹೋಗಬೇಡಿ. ಯಾಕಂದ್ರೆ ಆ ದಿನ ಶುಭಕಾರ್ಯ ಮಾಡೋದ್ರಿಂದ ಒಳ್ಳೆಯದಾಗೋದಿಲ್ಲ ಎನ್ನುವ ನಂಬಿಕೆಯಿದೆ.



Click it and Unblock the Notifications
