Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪಪ್ಪಿಗೆ ಬಟ್ಟೆ ಧರಿಸುವ ಫ್ಯಾಷನ್ ಅಪಾಯ!
Pet Care
oi-Reena
By Hema S

ನಾಯಿಗಳಿಗೆ ಬಟ್ಟೆ ತಯಾರಿಸಿ ಮಾರುವುವ ವ್ಯಾಪಾರ ಕೂಡ ಬೆಳೆಯುತ್ತಿದೆ. ಆದರೆ ನಾಯಿಗಳಿಗೆ ರೀತಿಯ ಬಟ್ಟೆಯ ಅವಶ್ಯಕತೆ ಇಲ್ಲ. ಪ್ರಾಣಿಗಳಿಗೆ ಈ ರೀತಿ ಬಟ್ಟೆ ಧರಿಸುವುದರಿಂದ ಅವುಗಳ ದೇಹದಲ್ಲಿ ಅಧಿಕ ಉಷ್ಣತೆ ಉಂಟಾಗಿ ದೇಹದ ಆರೋಗ್ಯ ಹಾಳಾಗುವುದು.
ತುಂಬಾ ಸೆಕೆಯಲ್ಲಿ ನಾಯಿಗಳನ್ನು ಸ್ನಾನ ಮಾಡಿಸಿದರೆ ಅವುಗಳ ಆರೋಗ್ಯಕ್ಕೆ ಒಳ್ಳೆಯದು. ನಾಯಿಯನ್ನು ತುಂಬಾ ಚಿಕ್ಕ ಗೂಡಿನಲ್ಲಿ ಹಾಕಾದೆ ಸ್ವಲ್ಪ ಗಾಳಿಯಾಡುವ ಜಾಗದಲ್ಲಿ ಕಟ್ಟುವುದು ಈ ಬೇಸಿಗೆ ಕಾಲದಲ್ಲಿ ನಾಯಿಗಳ ಆರೋಗ್ಯಕ್ಕೆ ಒಳ್ಳೆಯದು. ಒಂದು ವೇಳೆ ನಿಮ್ಮ ನಾಯಿಗೆ ಬಟ್ಟೆ ಹಾಕಿಸುತ್ತಿದ್ದರೆ ಇವತ್ತೆ ನಿಲ್ಲಿಸಿ, ಸೆಕೆ ಜೊತೆ ಬಟ್ಟೆ ತೊಡಿಸಿದಾಗ ಮತ್ತಷ್ಟು ಸೆಕೆಯಾಗುವುದರಿಂದ ಅವುಗಳಿಗೆ ಹಿಂಸೆಯಾಗುತ್ತದೆ.
Comments
English summary
Dressing For Dog Is Dangerous | Tips For Dog Care | ನಾಯಿಗೆ ಬಟ್ಟೆ ತೊಡಸುವುದು ಒಳ್ಳೆಯದಲ್ಲ | ನಾಯಿ ಸಾಕುವವರಿಗೆ ಕೆಲ ಸಲಹೆಗಳು
Story first published: Tuesday, March 27, 2012, 15:17 [IST]
Other articles published on Mar 27, 2012



Click it and Unblock the Notifications
