Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ನಾಯಿಯ ರೋಮದ ಪೋಷಣೆ ಹೇಗೆ?

ನಾಯಿಗಳಲ್ಲಿ ಅಧಿಕ ರೋಮವಿದ್ದರೆ ಅದನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳದಿದ್ದರೆ ರೋಮವು ಗಂಟಾಗಿ ಅದರ ಅಂದವು ಕೆಡುತ್ತದೆ. ಆದ್ದರಿಂದ ನಾಯಿಯ ರೋಮವು ಅಂದವಾಗಿ, ಆರೋಗ್ಯವಾಗಿ ಕಾಣ ಬೇಕೆ? ಈ ರೀತಿ ಮಾಡಿ.
1 ವಾರದಲ್ಲಿ 3 ಅಥವಾ 4 ಬಾರಿ ನಾಯಿಯ ರೋಮವನ್ನು 5 ನಿಮಿಷಗಳ ಕಾಲ ಬಾಚುವುದರಿಂದ ನಿರ್ಜೀವ ಕೂದಲು ತೆಗೆದು ರೋಮ ಉದುರುವುದನ್ನು ತಡೆಯಬಹುದಾಗಿದೆ. ರೋಮವನ್ನು ಬಾಚಲು ಮೃದುವಾದ ಹಲ್ಲುಗಳಿರುವ ಬಾಚಣೆಯನ್ನು ಬಳಸಿ.
2 ದಿನಾಲೂ ಶ್ಯಾಂಪು ಹಚ್ಚಿ ಸ್ನಾನ ಮಾಡಿಸುವುದರಿಂದ ರೋಮ ಉದುರುವುದು ಕಡಿಮೆಯಾಗುತ್ತದೆ.
3 ಒಮೆಗಾ 3 ಅಥವಾ 6 ಇರುವ ಶ್ಯಾಂಪೂ ಬಳಿಸಿದರೆ ರೋಮವು ಹೆಚ್ಚು ಹೊಳಪಾಗಿ ಕಾಣುವುದು.
4 ಬೇಡದ ರೋಮವನ್ನು ಶೇವ್ ಮಾಡಬೇಡಿ, ಅದನ್ನು ಟ್ರಿಮ್ ಮಾಡಿ.
5 ನಾಯಿಯ ಆಹಾರಕ್ಕೆ ಒಂದು ಡ್ರಾಪ್ ಆಲೀವ್ ಎಣ್ಣೆ ಹಾಕಿ ನೀಡುವುದರಿಂದ ರೋಮ ಉದುರುವುದು ಕಡಿಮೆ ಆಗುವುದು.
6 ಪೌಷ್ಠಿಕ ಅಹಾರದ ಕೊರತೆಯಿಂದ ಕೂಡ ಕೂದಲು ಉದುರುತ್ತದೆ. ನಾಯಿಗಳ ಆಹಾರದಲ್ಲಿ ಫಿಶ್ ಎಣ್ಣೆ, ಒಮೆಗಾ 3 ಮತ್ತು 6 ಕೊಬ್ಬಿನ ಆಮ್ಲಗಳನ್ನು ನೀಡುವುದರಿಂದ ರೋಮ ಉದುರುವುದು ತಡೆಕಟ್ಟುವುದರ ಜೊತೆ ನಾಯಿಯು ಆರೋಗ್ಯವಾಗಿರುವುದು.
ಈ ರೀತಿ ಮಾಡಿ ನಾಯಿಯ ರೋಮ ಉದುರುವುದರಿಂದ ನಿಮಗೆ ಉಂಟಾಗುವ ಕಿರಿಕಿರಿ ತಪ್ಪುವುದು.



Click it and Unblock the Notifications
