Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮುದ್ದಿನ ನಾಯಿಗೆ ಬೇಕು ಪೋಟಿ ಟ್ರೈನಿಂಗ್
Pet Care
oi-Reena
By Hema S

1 ನಾಯಿಗಳು ಮಕ್ಕಳ ತರ ಮೊದಲು ಅವುಗಳಿಗೆ ಮನೆಯಿಂದ ಹೊರಗೆ ಹೋಗಿ ಉಚ್ಚೆ ಹಾಗೂ ಮಲವನ್ನು ಮಾಡವುದನ್ನು ಕಲಿಸಬೇಕು.
2. ನಾಯಿಗಳ ಕುತ್ತಿಗೆಗೆ ಸರಪಣಿ ಬಿಗಿದು ಅಭ್ಯಾಸ ಮಾಡಿ ಹೀಗೆ ಮಾಡುವುದರಿಂದ ನಾಯಿಯನ್ನು ಎಲ್ಲಿಗೆ ಬೇಕಾದರೂ ಜೊತೆಗೆ ಕರೆದುಕೊಂಡು ಹೋಗಲು ಸುಲಭವಾಗುತ್ತದೆ.
3 ನಾಯಿಗಳ ಆಹಾರ ಕ್ರಮದ ಬಗ್ಗೆ ನಿಗಾವಹಿಸಿ. ಏಕೆಂದರೆ ಕೆಲವು ಆಹಾರಗಳು ನಾಯಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿ ಆಗಾಗ ಮಲವಿಸರ್ಜನೆ ಮಾಡುವಂತೆ ಆಗುತ್ತದೆ. ಹೆಚ್ಚಿನ ಸಲಹೆಗಳನ್ನು ಪಶು ವೈದ್ಯರನ್ನು ಕೇಳಿ ತಿಳಿದುಕೊಳ್ಳಿ.
4 ನಾಯಿಗಳಿಗೆ ತರಭೇತಿ ನೀಡುವಾಗ ನಿಮ್ಮಲ್ಲಿ ತಾಳ್ಮೆ ಇರಬೇಕು ಒಂದು ದಿನಾ ಅಥವಾ ಒಂದು ವಾರದಲ್ಲಿ ಎಲ್ಲಾ ಕೆಲಸಗಳು ಸಾಧ್ಯವಿಲ್ಲ. ನಾಯಿಗಳಿಗೆ ತರಭೇತಿ ಕೊಡಲು ಸ್ವಲ್ಪ ದಿನ ಹಿಡಿಯುತ್ತದೆ.
5 ನಾಯಿಗೆ ಮನೆಯ ಟಾಯ್ಲಟ್ ಹೋಗಿ ಮಲವಿಸರ್ಜನೆ ಮಾಡುವುದನ್ನು ಕಲಿಸಿ ಇದರಿಂದ ಮನೆಯ ಹೊರಗಡೆ ಗಲೀಜು ಮಾಡುವುದನ್ನು ತಪ್ಪಿಸಬಹುದು.
Comments
English summary
Give Potty Training to Your Dog | Pet Animal Training | ನಾಯಿಗೆ ನೀಡಿ ಪೋಟಿ ತರಭೇತಿ | ಸಾಕು ಪ್ರಾಣಿಗಳಿಗೆ ತರಭೇತಿ
Story first published: Wednesday, September 21, 2011, 18:14 [IST]
Other articles published on Sep 21, 2011



Click it and Unblock the Notifications
