Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಜ್ಯೋತಿಷ್ಯ: ಈ ಬಣ್ಣದ ಚಪ್ಪಲಿ/ಶೂ ಧರಿಸಿದರೆ ದುರಾದೃಷ್ಟ ಹಿಂಬಾಲಿಸುತ್ತದೆಯಂತೆ!
ನಾವು ಸುಂದರವಾಗಿ ಕಾಣಲು ಆಕರ್ಷಕ ಬಟ್ಟೆಗಳು, ಅದಕ್ಕೆ ಒಪ್ಪುವ ಆಭರಣಗಳು ಹಾಗೂ ಇತ್ತೀಚೆಗೆ ಟ್ರೆಂಡ್ ಆದಂತೆ ಬಟ್ಟೆಗೆ ಒಪ್ಪುವ ಚಪ್ಪಲಿ ಹಾಗೂ ಶೂಗಳನ್ನು ಸಹ ಧರಿಸುತ್ತಾರೆ. ದಿನಕ್ಕೆ ಒಂದು ಬಟ್ಟೆಯಂತೆ ದಿನಕ್ಕೊಂದು ಚಪ್ಪಲಿ ಧರಿಸುವವರ ಸಂಖ್ಯೆ ಏನು ಕಡಿಮೆ ಇಲ್ಲ.

ಆದರ ಜ್ಯೋತಿಷ್ಯಾಸ್ತ್ರದ ಪ್ರಕಾರ ಈ ಬಣ್ಣದ ಚಪ್ಪಲಿಗಳನ್ನು ಎಂದಿಗೂ ಧರಿಸಲೇಬಾರದಂತೆ. ಇದನ್ನು ಧರಿಸಿದರೆ ನಮಗೆ ದುರಾದೃಷ್ಟ, ಜತೆಗೆ ಕುಟುಂಬಕ್ಕು ಸಹ ಸಮಸ್ಯೆ ಎದುರಾಗಿದೆಯಂತೆ. ಯಾವ ಬಣ್ಣದ ಚಪ್ಪಲಿ ಮುಂದೆ ನೋಡೋಣ:
1. ಹಳದಿ ಪಾದರಕ್ಷೆಗಳನ್ನು ಧರಿಸಬೇಡಿ
* ಹಳದಿ ಬಣ್ಣದ ಬೂಟುಗಳು ಅಥವಾ ಚಪ್ಪಲಿಗಳನ್ನು ಎಂದಿಗೂ ಖರೀದಿಸಬೇಡಿ/ಧರಿಸಬೇಡಿ. ಏಕೆಂದರೆ ಹಳದಿ ಬಣ್ಣವನ್ನು ಗುರುವಿನ ಬಣ್ಣವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣದ ಪಾದರಕ್ಷೆ ಮತ್ತು ಚಪ್ಪಲಿಗಳನ್ನು ಧರಿಸಿದರೆ ಜಾತಕದಲ್ಲಿ ಕುಳಿತ ಗುರು ಬಲಹೀನನಾಗುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ಪರಿಸ್ಥಿತಿಗಳು ವ್ಯಕ್ತಿಗಳು ಬಡವರು ಅಥವಾ ನಿರ್ಗತಿಕರಾಗುವ ಸಾಧ್ಯತೆ ಇದೆ. ಅಲ್ಲದೆ, ಮಕ್ಕಳು, ಮದುವೆ, ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ಉದ್ಭವಿಸಬಹುದು.
* ಜಾತಕದಲ್ಲಿ ಗುರುವು ಕೋಪಗೊಂಡರೆ, ಅದು ಇಡೀ ಜೀವನವನ್ನು ಹಾಳುಮಾಡುತ್ತದೆ. ಇದರಿಂದ ಜೀವನದ ಶಾಂತಿ ಸಹ ಕಣ್ಮರೆಯಾಗಬಹುದು. ಆದ್ದರಿಂದ ನಿಮ್ಮ ಬೂಟುಗಳು ಅಥವಾ ಚಪ್ಪಲಿಗಳ ಬಣ್ಣವು ಎಂದಿಗೂ ಹಳದಿಯಾಗಿರಬಾರದು ಎಚ್ಚರ. ಜ್ಯೋತಿಷ್ಯದ ಪ್ರಕಾರ, ನೀವು ಕಪ್ಪು, ನೀಲಿ ಅಥವಾ ನೇರಳೆ ಬಣ್ಣದ ಪಾದರಕ್ಷೆಗಳನ್ನು ಧರಿಸಬಹುದು. ಅಲ್ಲದೆ ಬಿಳಿ ಬಣ್ಣದ ಶೂ ಮತ್ತು ಚಪ್ಪಲಿ ಧರಿಸುವುದರಿಂದ ಯಾವುದೇ ಹಾನಿ ಇಲ್ಲ.
2. ಪಾದರಕ್ಷೆಗಳನ್ನು ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
* ಇದನ್ನು ಹೊರತುಪಡಿಸಿ, ಉಡುಗೊರೆಯಲ್ಲಿ ಅಥವಾ ಯಾರಾದರೂ ನಿಮಗೆ ಕೊಡಿಸುವ ಶೂಗಳು ಮತ್ತು ಚಪ್ಪಲಿಗಳನ್ನು ಎಂದಿಗೂ ಧರಿಸಬಾರದು.
* ಹೀಗೆ ಮಾಡುವುದರಿಂದ ನಿಮ್ಮ ವೃತ್ತಿಜೀವನ ಹಾಳಾಗಬಹುದು, ಯಶಸ್ಸನ್ನು ಪಡೆಯುವುದು ಕಷ್ಟಕರವಾಗಿರುತ್ತದೆ. ಅಲ್ಲದೆ, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರು ಬಿಳಿ ಬಣ್ಣದ ಶೂಗಳನ್ನು ಧರಿಸಬಾರದು, ಇದರಿಂದಾಗಿ ಆರ್ಥಿಕ ನಷ್ಟದ ಸಂಭವವಿದೆ.



Click it and Unblock the Notifications


