Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ನಿಮ್ಮ ಮನೆಯನ್ನು ಕೀಟಾಣುಗಳಿಂದ ಮುಕ್ತವಾಗಿಡುವುದು ಹೇಗೆ?
Improvement
oi-Staff
By Hemanth P
ಮನೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸದೇ ಇದ್ದರೆ ಅದು ಕೀಟಾಣುಗಳಿಗೆ ಆಶ್ರಯತಾಣವಾಗುವುದರಲ್ಲಿ ಸಂಶಯವಿಲ್ಲ. ನಿಮ್ಮ ಮನೆಯನ್ನು ಕೀಟಾಣುಗಳಿಂದ ಮುಕ್ತವಾಗಿಡಲು ನಿಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಮನೆಯಲ್ಲಿ ಕೀಟಾಣುಗಳಿಂದ ಮುಕ್ತವಾಗಿಡಲು ಇಲ್ಲಿ ಕೆಲವೊಂದು ಅಂಶಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ಈ ವಿಧಾನಗಳನ್ನು ಪಾಲಿಸಿ. ನಿಮ್ಮ ಮನೆ ಬಾಡಿಗೆಯನ್ನು ಉಳಿಸುವುದಕ್ಕೆ 5 ವಾಸ್ತು ಸಲಹೆಗಳು!

* ದೀರ್ಘಕಾಲದವರೆಗೆ ಮನೆಯ ಒಳಗಡೆ ಕೊಳೆಯಾಗಿರುವ ಬಟ್ಟೆಗಳು ಇರದಂತೆ ನೋಡಿಕೊಳ್ಳುವ ಮೂಲಕ ಆರಂಭ ಮಾಡಿ.
* ಇದನ್ನು ಪ್ರತೀ ದಿನ ತೊಳೆಯಲು ಪ್ರಯತ್ನಿಸಿ ಅಥವಾ ಎರಡು ದಿನಕ್ಕೆ ಒಮ್ಮೆಯಾದರೂ ಹೀಗೆ ಮಾಡಿ. ನಿಮ್ಮ ವಾಷಿಂಗ್ ಮೆಶಿನ್‌ನನ್ನು ಕೂಡ ಸ್ವಚ್ಛವಾಗಿಟ್ಟುಕೊಳ್ಳುವಂತೆ ನೋಡಿಕೊಳ್ಳಿ. ಇದರೊಳಗೆ ಬ್ಲೀಚ್ ಹಾಕಿ ಕೆಲವು ನಿಮಿಷಗಳ ಕಾಲ ಅದನ್ನು ಆನ್ ಮಾಡಿ. ಇದು ಮೆಷಿನ್‌ನೊಳಗೆ ಇರುವ ಎಲ್ಲಾ ರೀತಿಯ ವೈರಸ್ ಮತ್ತು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.
*ಮತ್ತೊಂದು ಸಮಸ್ಯೆಯ ಪ್ರದೇಶವೆಂದರೆ ಕೊಳೆಯಾದ ಟವೆಲ್‌ಗಳು. ಕೆಲವು ದಿನಗಳಿಗೊಮ್ಮೆ ಇದನ್ನು ಬದಲಾಯಿಸಿ ಮತ್ತು ಇದನ್ನು ಬಿಸಿ ನೀರಿನಲ್ಲಿ ತೊಳೆಯಿರಿ. ಇದರಿಂದ ಕೀಟಾಣು ನಾಶವಾಗುತ್ತದೆ.
*ಮನೆಯ ಪ್ರತಿಯೊಬ್ಬ ಸದಸ್ಯರಿಂದ ಪ್ರತ್ಯೇಕವಾದ ಟವೆಲ್‌ಗಳನ್ನಿಡಿ. ನಿಮ್ಮ ಹಾಸಿಗೆ ಕವರ್‌ನ್ನು ಪ್ರತೀ ವಾರ ಬದಲಾಯಿಸಿ. ಹಾಸಿಗೆ ಮೇಲೆ ಯಾವತ್ತೂ ತಿಂಡಿ ತಿನ್ನಬೇಡಿ. ಇದರಿಂದ ಇರುವೆ ಬರಬಹುದು.
*ಗ್ಲಾಸ್ ಮತ್ತು ಪ್ಲಾಸ್ಟಿಕ್ ಮೇಲೈಯನ್ನು ಒರೆಸಲು ಸ್ಯಾನಿಟೈಸರ್‌ಗಳನ್ನು ಬಳಸಿ. ಬಾಗಿಲಿನ ಚಿಲಕ, ಹ್ಯಾಂಡಲ್‌ಗಳನ್ನು ಸ್ವಚ್ಛಗೊಳಿಸಲು ಮರೆಯದಿರಿ.
*ಕಂಪ್ಯೂಟರ್ ಕೀಬೋರ್ಡ್‌ನ್ನು ಸ್ವಚ್ಛಗೊಳಿಸಲು ಸಣ್ಣ ವ್ಯಾಕ್ಯೂಮ್ ಕ್ಲೀನರ್ ಬಳಸಿ. ಇದು ಅತೀ ಹೆಚ್ಚಿನ ಕೀಟಾಗಳನ್ನು ಸಂಗ್ರಹಿಸುತ್ತದೆ.
*ನಿಮ್ಮ ಅಡುಗೆ ಮನೆಯ ಸಿಂಕ್ ಕೀಟಾಣುಗಳು ಬೆಳೆಯಲು ನೆರವಾಗಬಹುದು. ಇದರಿಂದ ಇದು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.
*ನಿಮ್ಮ ಬಾತ್‌ರೂಮ್‌ನ್ನು ಪ್ರತೀ ದಿನ ಸ್ವಚ್ಛಮಾಡಿ. ಯಾಕೆಂದರೆ ಇಲ್ಲಿ ಕೀಟಾಣುಗಳು ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ.
Comments
Story first published: Saturday, November 8, 2014, 17:10 [IST]
Other articles published on Nov 8, 2014



Click it and Unblock the Notifications
