Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಶ್ಯಾಂಪೂ ಹಳೆಯದಾದರೆ ಬಿಸಾಡಬೇಡಿ
Improvement
oi-Reena
By Hema S

1. ಟಾಯ್ಲೆಟ್ ಕಮೋಡ್ ಶುದ್ಧ ಮತ್ತು ಕೀಟಾಣುಗಳಿಂದ ಮುಕ್ತವಾಗಿ ಇರುವಂತೆ ಮಾಡಲು ಮುಗಿಯುವ ಹಂತದಲ್ಲಿರುವ ಸೋಪ್ ಅನ್ನು ಅದರಲ್ಲಿ ಹಾಕಿಡಿ. ಈ ರೀತಿ ಮಾಡಿದರೆ ಫ್ಲಶ್ ಮಾಡಿದಾಗೆಲ್ಲಾ ಸೋಪ್ ನೀರು ಬಂದು ಬೇಸನ್ ಶುಚಿಯಾಗಿ ಕಾಣುವುದು.
2. ಶ್ಯಾಂಪೂಗಳಿಂದ ಹತ್ತಿ ಮತ್ತು ಉಣ್ಣೆಯ ಬಟ್ಟೆಗಳನ್ನು ತೊಳೆಯಲು ಉಪಯೋಗಿಸಬಹುದು.
3. ಬಾಡಿ ವಾಶ್ ಗಳನ್ನು ನಾಯಿಗಳನ್ನು ತೊಳೆಯಲು ಉಪಯೋಗಿಸಬಹುದು. ಬಾಡಿ ವಾಶ್ ಅವಧಿ ಮಿಗಿದಿದ್ದರೂ ನಾಯಿಯ ರೋಮದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀಳುವುದಿಲ್ಲ.
4. ಚಿನ್ನಾಭರಣಗಳನ್ನು, ಗಾಡಿಗಳನ್ನು ತೊಳೆಯಲು ಉಪಯೋಗಿಸಬಹುದು.
5. ಕುಶನ್ ಕವರ್ ಗಳನ್ನು ತೊಳೆಯಲು, ರೇಷ್ಮೆ ಬಟ್ಟೆಗಳನ್ನು ತೊಳೆಯಲು ಸೋಪ್ ಅಥವಾ ಶ್ಯಾಂಪೂ ಬಳಸಬಹುದು.
Comments
English summary
Home Cleaning From Expired Shampoos | Tips For House Keeping | ಹಳೆಯ ಶ್ಯಾಂಪುನಿಂದ ಮನೆಯ ಶುದ್ಧತೆ | ಮನೆ ಶುದ್ಧತೆಗಾಗಿ ಕೆಲ ಸಲಹೆಗಳು
Story first published: Saturday, May 5, 2012, 15:31 [IST]
Other articles published on May 5, 2012



Click it and Unblock the Notifications
