Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಡಿಶ್ ಟವಲ್ ಶುದ್ಧಗೊಳಿಸುವ ಸುಲಭ ವಿಧಾನಗಳು

ಈ ಟವಲ್‌ಯನ್ನು ಆಗಾಗ ಶುಚಿಗೊಳಿಸುತ್ತಿದ್ದರೂ ಅದರಲ್ಲಿ ಸಾರು ಅಥವಾ ಇತರ ಅಡುಗೆ ಬಿದ್ದರೆ ಅದರ ವಾಸನೆ ಹಾಗೇ ಉಳಿಯುವ ಸಾಧ್ಯತೆ ಹೆಚ್ಚು. ಡಿಶ್ ಟವಲ್‌ಯನ್ನು ಶುಭ್ರಗೊಳಿಸಲು ಈ ಕೆಳಗಿನ ವಿಧಾನ ಅನುಸರಿಸಿದರೆ ಶುಚಿ ಮತ್ತು ಸುವಾಸನೆಯನ್ನು ಹೊಂದುವುದು. ಇದರಿಂದ ಪ್ರತಿ ತಿಂಗಳು ಹೊಸ ಟವಲ್ ಕೊಳ್ಳುವ ಅವಶ್ಯಕತೆ ಕೂಡ ಉಂಟಾಗುವುದಿಲ್ಲ.
ಡಿಶ್ ಟವಲ್ ಶುದ್ಧಗೊಳಿಸಲು ಕೆಲ ಸಲಹೆಗಳು:
1. ಟವಲ್ ಒಗೆಯುವ ಅರ್ಧ ಗಂಟೆ ಮೊದಲು ಸೋಪು ನೀರಿನಲ್ಲಿ ಹಾಕಿಡಬೇಕು.
2. ಬಣ್ಣ ಮಾಸದ (ಬಿಳಿ ಬಣ್ಣದ) ಟವಲ್ ಆಗಿದ್ದರೆ ಕ್ಲೋರಿನ್ ಬ್ಲೀಚ್ ಹಾಕಿ ತೊಳೆದರೆ ಸಾಕು. ಈ ರೀತಿ ಮಾಡಿದರೆ ಗ್ರೀಸ್ ಕಲೆಗಳು, ಎಣ್ಣೆ ಜಿಡ್ಡು ಇವುಗಳನ್ನು ಸುಲಭದಲ್ಲಿಯೆ ತೆಗೆಯಬಹುದು.
3. ಒಂದು ಚಮಚ ಅಡುಗೆ ಸೋಡಾವನ್ನು ಅರ್ಧ ಬಕೆಟ್ ಬಿಸಿನೀರಿನಲ್ಲಿ ಹಾಕಿ ಅದರಲ್ಲಿ ಟವಲ್‌ಗಳನ್ನು ನೆನೆ ಹಾಕಿ ತೊಳೆದರೆ ಟವಲ್‌ಗಳು ಶುಚಿಯಾಗುವುದು.
4. ಟವಲ್‌ನಲ್ಲಿರುವ ಜಿಗುಟು ವಾಸನೆ ತೆಗೆಯಲು ತೊಳೆದ ಬಳಿಕ ಅರ್ಧ ಬಕೆಟ್ ನೀರಿನಲ್ಲಿ ಸ್ವಲ್ಪ ವಿನಿಗರ್ ಹಾಕಿ ಅದರಲ್ಲಿ ಟವಲ್‌ಗಳನ್ನು ಅದ್ದಿ ಒಣಗಿಸಬೇಕು.
5. ಇಂತಹ ಟವಲ್‌ಗಳನ್ನು ಬಿಸಿಲಿನಲ್ಲಿ ಹಾಕಿ ಒಣಗಿಸಬೇಕು. ಈ ರೀತಿ ಒಣಗಿದರೆ ಫ್ಯಾಬ್ರಿಕ್‌ನಲ್ಲಿರುವ ವಾಸನೆಯನ್ನು ಹೋಗಲಾಡಿಸಿ, ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
ಈ ರೀತಿ ಮಾಡಿದರೆ ಡೈನಿಂಗ್ ರೂಂ ಮತ್ತು ಕಿಚನ್‌ನಲ್ಲಿರುವ ಬಟ್ಟೆಗಳು ಶುದ್ಧವಾಗಿ ಕಾಣುವುದರಿಂದ ಕಿಚನ್ ಅಂದ ಕೂಡ ಹೆಚ್ಚುವುದು.



Click it and Unblock the Notifications
