Latest Updates
-
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್!
ಶುಭ್ರ ಮತ್ತು ಸುವಾಸನೆಯ ಬಟ್ಟೆಗಾಗಿ ಸುಲಭ ವಿಧಾನ

1. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದು ಅದಕ್ಕೆ ಒಂದು ತುಂಡು ಚಕ್ಕೆ, ಏಲಕ್ಕಿ ಪುಡಿ 1/2 ಚಮಚ ಮತ್ತು ಬೆಳ್ಳುಳ್ಳಿ ಹಾಕಿ ಕುದಿಸಬೇಕು. ನಂತರ ಆ ನೀರನ್ನು ತಣ್ಣಗಾಗಲು ಬಿಡಬೇಕು. ಗಾಢಬಣ್ಣದ ಬಟ್ಟೆಗಳನ್ನು ಒಗೆದ ನಂತರ ಈ ನೀರಿನಲ್ಲಿ ಮುಳುಗಿಸಿ ಒಣ ಹಾಕಿದರೆ ಬಟ್ಟೆ ಪರಿಮಳಯುಕ್ತವಾಗಿರುತ್ತದೆ.
2. ಗುಲಾಬಿ ದಳಗಳು, ಪುದೀನಾ ಎಲೆ, ತುಳಸಿ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಬಕೆಟ್ ನಲ್ಲಿ 1/2 ಬಕೆಟ್ ನೀರಿನಲ್ಲಿ ಮಿಶ್ರ ಮಾಡಬೇಕು. ಈಗ ಒಗೆದ ಬಟ್ಟೆಗಳನ್ನು ಈ ನೀರಿನಲ್ಲಿ ಮುಳುಗಿಸಿ ನಂತರ ಒಣಗಲು ಹಾಕಬೇಕು.
3. ನೀಲಗಿರಿ ಎಲೆ ಅಥವಾ ಸೀಬೆ ಕಾಯಿಯ ಎಲೆಯನ್ನು ಸ್ವಲ್ಪ ಬಿಸಿ ನೀರಿನಲ್ಲಿ ಹಾಕಿ ಅದರಲ್ಲಿ ಹಾಸಿಗೆ ಹೊದಿಕೆಗಳನ್ನು(ಬೆಡ್ ಶೀಟ್) ಮುಳುಗಿಸಿ ನಂತರ ಒಣಗಿಸಿದರೆ ಹೊದಿಕೆ ಪರಿಮಳವನ್ನು ಹೊಂದುವುದು.
ಈ ಸಲಹೆಗಳನ್ನು ದಿನ ಬಳಕೆಯ ಬಟ್ಟೆಗಳಲ್ಲಿ ಉಪಯೋಗಿಸಬಹುದು:
* ಬಟ್ಟೆಗಳನ್ನು ಒಗೆದು ಮಡಚಿ ಇಡುವಾಗ ಪೇಪರ್ ಬಳಸಿ ಮಡಚಿಟ್ಟರೆ ಒಳ್ಳೆಯದು.
* ಸುವಾಸನೆ ಇರುವ ಹೂಗಳನ್ನು ಒಣಗಿಸಿ, ತುಳಸಿಯ ಬೀಜಗಳನ್ನು ಸ್ವಲ್ಪ ತೆಗದು ಇವುಗಳನ್ನು ಒಂದು ಕವರ್ ನಲ್ಲಿ ಹಾಕಿ ಬಟ್ಟೆ ಕಬೋರ್ಡ್ ನಲ್ಲಿಟ್ಟರೆ ಬಟ್ಟೆ ಸುವಾಸನೆಯಿಂದ ಕೂಡಿರುತ್ತದೆ.
* ಸುಗಂಧಭರಿತ ಎಣ್ಣೆಯಲ್ಲಿ ಸ್ವಲ್ಪ ಹತ್ತಿಯನ್ನು ಅದ್ದಿ ಅದನ್ನು ಒಂದು ಚಿಕ್ಕ ಕವರ್ ನಲ್ಲಿ ಹಾಕಿ ಬಟ್ಟೆ ಹಾಕುವ ಕಬೋರ್ಡ್ ನಲ್ಲಿ ನೇತು ಹಾಕಿದರೆ ಬಟ್ಟೆ ಸುವಾಸನೆಯಿಂದ ಕೂಡಿರುತ್ತದೆ.



Click it and Unblock the Notifications
