Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಕೆಂಪು ವೈನ್ ಬಿದ್ದ ಕಲೆಯನ್ನು ಹೋಗಲಾಡಿಸುವ ವಿಧಾನ
Improvement
oi-Reena
By Hema S

1. ವೈನ್ ಬಿದ್ದ ಜಾಗಕ್ಕೆ ತಕ್ಷಣವೇ ಸ್ವಲ್ಪ ನೀರು ಹಾಕಿ ತೊಳೆಯಿರಿ. ಹೀಗೆ ಮಾಡಿದರೆ ಕಲೆ ಗಾಢವಾಗಿ ಕಾಣುವುದಿಲ್ಲ. ನಂತರ ಬಟ್ಟೆ ಒಗೆಯುವಾಗ ಕಲೆಯನ್ನು ಸೋಪು ಹಾಕಿ ತೆಗೆಯಲು ಸುಲಭವಾಗುತ್ತದೆ.
2. ವೈನ್ ಬಿದ್ದಾಗ ಬಟ್ಟೆಯನ್ನು ಉಜ್ಜಿದರೆ ಫ್ಯಾಬ್ರಿಕ್ ಬಟ್ಟೆ ಹಾಳಾಗುತ್ತದೆ.
3. ಬಟ್ಟೆಯನ್ನು ಸೋಪು ನೀರಿನಲ್ಲಿ 15-20 ನಿಮಿಷ ನೆನೆ ಹಾಕಿ ನಂತರ ತೊಳೆದರೆ ಕಲೆ ಹೋಗುತ್ತದೆ.
4. ಕಲೆ ಆಗಿರುವ ಜಾಗಕ್ಕೆ ಸ್ವಲ್ಪ ವಿನಿಗರ್ ಹಾಕಿ ತೊಳೆದರೆ ಕಲೆ ಹೋಗುವುದು.
5. ಅಡುಗೆ ಸೋಡಾವನ್ನು ಸ್ವಲ್ಪ ನೀರಿಗೆ ಹಾಕಿ ಅದರಲ್ಲಿ ಕಲೆಯಾಗಿರುವ ಬಟ್ಟೆಯನ್ನು ನೆನೆಸಿ ನಂತರ ತೊಳೆದರೆ ಕಲೆ ಮಾಯವಾಗುವುದು.
Comments
English summary
TipsTo Remove Stain From Clothes | Tips To Cleaning Clothes | ಬಟ್ಟೆ ಕಲೆಯನ್ನು ಹೋಗಲಾಡಿಸುವ ವಿಧಾನ | ಬಟ್ಟೆ ಕ್ಲೀನಿಂಗ್ ಮಾಡಲು ಕೆಲ ಸಲಹೆ
Story first published: Thursday, February 16, 2012, 17:05 [IST]
Other articles published on Feb 16, 2012



Click it and Unblock the Notifications
