Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಸ್ವೆಟರ್ ಬೆಟರ್ ಆಗಿಟ್ಟುಕೊಳ್ಳದಿದ್ದರೆ ಡೇಂಜರ್!!
Improvement
oi-Reena
By Hema S

1. ಸ್ವೆಟರ್ ಮೇಲೆ ತಿನ್ನುವ ವಸ್ತು ಏನಾದರು ಬಿದ್ದರೆ ಅದು ಗಟ್ಟಿಯಾದ ಮೇಲೆ ಉಗುರಿನಿಂದ ಎಬ್ಬಿಸಿ ತೆಗೆಯಬಹುದು, ಇಂಕು, ರಕ್ತ ಬಿದ್ದರೆ ಅದು ಒಣಗುವ ಮೊದಲು ನೀರಿನಲ್ಲಿ ತೊಳೆಯಬೇಕು.
2. ಸ್ವೆಟರ್ ಮೇಲೆ ಧೂಳು ಕೂತರೆ ಹಳೆಯದಾಗಿ ಕಾಣುತ್ತದೆ, ಆದ್ದರಿಂದ ಧರಿಸುವ ಮೊದಲು ಅದನ್ನು ಪೇಪರ್ ನಿಂದ ಒರೆಸಬೇಕು.
3. ಸ್ಟೆಟರ್ ಅನ್ನು ಒಗೆಯಬೇಕೆಂದಿದ್ದರೆ ಅದನ್ನು ನೀರಿನಲ್ಲಿ ನೆನೆಹಾಕಬಾರದು, ಅಲ್ಲದೆ ಸ್ವೆಟರ್ ಒಗೆಯುವಾಗ ಬ್ರಷ್ ಬದಲು ಕೈಯಿಂದ ಉಜ್ಜಬೇಕು,ಅಲ್ಲದಿದ್ದರೆ ಸ್ವೆಟರ್ ಬಟ್ಟೆ ಹಳೆಯದಾಗಿ ಕಾಣುವುದು.
4. ಒಗೆದಾಗ ಬಿಸಿಲಿಲ್ಲದಿದ್ದರೆ ಅದನ್ನು ಫ್ಯಾನ್ ಕೆಳಗೆ ಹಾಕಿ ಒಣಗಿಸಬಹುದು.
5. ಸ್ವೆಟರ್ ಬಣ್ಣ ಹೋಗದಂತೆ ಇಡಲು ಅದನ್ನು ನೀರಿನಲ್ಲಿ ಕಲ್ಲುಪ್ಪು ಹಾಕಿ ನೆನೆ ಹಾಕಬೇಕು, ಸ್ವೆಟರ್ ಒಗೆಯುವಾಗ ಬ್ಲೀಚಿಂಗ್ ಅಥವಾ ಅಮೋನಿಯಂಯುಕ್ತ ಸೋಪುಗಳನ್ನು ಬಳಸಬಾರದು.
Comments
English summary
Maintaining Woollen Garments | Tips For Clean Woollen Cloth | ಉಣ್ಣೆ ಬಟ್ಟೆಯ ನಿರ್ವಹಣೆ ಹೇಗೆ? | ಉಣ್ಣೆ ಬಟ್ಟೆ ಶುದ್ಧತೆಗೆ ಸಲಹೆ
Story first published: Wednesday, November 9, 2011, 17:40 [IST]
Other articles published on Nov 9, 2011



Click it and Unblock the Notifications
