ನವರಾತ್ರಿಯನ್ನು ವೈಭವಪೂರ್ಣಗೊಳಿಸುವ ಪೂಜಾ ಸಾಮಾಗ್ರಿಗಳು

ಹಿಂದೂಗಳಿಗೆ ನವರಾತ್ರಿ ಎನ್ನುವುದು ಹೆಚ್ಚು ಪವಿತ್ರ ಮತ್ತು ನಂಬಿಕೆಯ ಹಬ್ಬವಾಗಿದ್ದು ಭಾರತದಾದ್ಯಂತ ಈ ಹಬ್ಬವನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸುತ್ತಾರೆ. ನವರಾತ್ರಿಯು ಹಿಂದೂಗಳಿಗೆ ಹೆಚ್ಚು ವೈಭವ ಪೂರ್ಣ ಮತ್ತು ಪವಿತ್ರವಾಗಿದೆ.

ನವಾತ್ರಿ ಹಬ್ಬಕ್ಕಾಗಿ ಮನೆಯನ್ನೂ ಪೂಜಾ ಕೊಠಡಿಯನ್ನು ಸಿಂಗರಿಸಿ ಹಬ್ಬವನ್ನು ಇನ್ನಷ್ಟು ವೈಭವಪೂರ್ಣಗೊಳಿಸಲಾಗುತ್ತದೆ. ನಿಮ್ಮ ಪೂಜಾ ಕೊಠಡಿಯನ್ನು ಸಿಂಗರಿಸುವುದರ ಜೊತೆಗೆ ದೇವರ ಪೂಜೆಗೆ ಅಣಿ ಮಾಡಲಾಗುವ ಸಾಮಾಗ್ರಿಗಳೂ ಹೆಚ್ಚು ಮಹತ್ವದ್ದಾಗಿದೆ. ಭಾರತದಲ್ಲಿ ಆಚರಿಸುವ ವಿವಿಧ ಬಗೆಯ ನವರಾತ್ರಿ ಹಬ್ಬಗಳು

ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ನಿಮ್ಮ ನವರಾತ್ರಿಯ ಸೊಬಗನ್ನು ಹೆಚ್ಚಿಸುವ ಪೂಜಾ ಸಾಮಾಗ್ರಿಗಳ ಪಟ್ಟಿಯನ್ನು ನಾವಿಲ್ಲಿ ನೀಡಿದ್ದು ಇದು ನಿಮ್ಮ ನವರಾತ್ರಿಯ ಸೊಬಗನ್ನು ಅಂದವನ್ನು ಹೆಚ್ಚಿಸುವುದು ಖಂಡಿತ. ಈ ಪೂಜಾ ಸಾಮಾಗ್ರಿಗಳು ದೈವಿಕ ಮಹತ್ವವನ್ನು ಉನ್ನತಿಗೆ ಏರಿಸುವುದರ ಜೊತೆಗೆ ನಿಮ್ಮಲ್ಲಿ ಪೂಜೆಯ ದಿವ್ಯ ಪ್ರಭಾವವನ್ನು ಕೂಡ ಉಂಟುಮಾಡುತ್ತದೆ.

ಒಂಭತ್ತು ದಿನಗಳು ಮಾಡುವ ಈ ಪೂಜೆಯು ನಿಜಕ್ಕೂ ಧಾರ್ಮಿಕ ನೆಲೆಗಟ್ಟನ್ನು ಆಶ್ರಯಿಸಿದೆ. ದೇವಿಯ ಆರಾಧನೆಯನ್ನು ಈ ಒಂಭತ್ತು ದಿನಗಳು ಒಳಗೊಂಡಿದ್ದು ಹೆಚ್ಚು ಶ್ರದ್ಧಾ ಭಕ್ತಿಯಿಂದ ಪೂಜೆಯನ್ನು ಅರ್ಪಿಸಬೇಕಾಗುತ್ತದೆ.

ಇಂದಿನ ಲೇಖನದಲ್ಲಿ ನಿಮ್ಮ ಪೂಜೆಯನ್ನು ಇನ್ನಷ್ಟು ಸೊಬಗುಗೊಳಿಸುವ ಪೂಜಾ ಪರಿಕರಗಳೊಂದಿಗೆ ನಾವು ಬಂದಿದ್ದು ನಿಜಕ್ಕೂ ಇದು ಅದ್ವಿತೀಯವಾಗಿದೆ. ನವರಾತ್ರಿಯ ಸೊಬಗಿನ ಪೂಜೆಯು ಈ ಪೂಜಾ ಪರಿಕರಗಳೊಂದಿಗೆ ನೆರವೇರಲಿ ಎಂಬುದು ನಮ್ಮ ಆಶಯವಾಗಿದೆ. ನವರಾತ್ರಿಗೆ ಸುಲಭದಲ್ಲಿ ಮಾಡಬಹುದಾದ ಸ್ನ್ಯಾಕ್ಸ್ ರೆಸಿಪಿ

ಓಮ್ ಹಿತ್ತಾಳೆ ತಟ್ಟೆ

ಓಮ್ ಹಿತ್ತಾಳೆ ತಟ್ಟೆ

ನಿಮ್ಮ ಈ ವರ್ಷದ ನವರಾತ್ರಿ ಪೂಜೆಯನ್ನು ಅತಿ ವಿಶೇಷಗೊಳಿಸುವ ಓಂ ಗುರುತಿನ ಈ ಪೂಜಾ ತಟ್ಟೆಯನ್ನು ನವರಾತ್ರಿಯ ಆರಾಧನೆಗಾಗಿ ನಿಮಗೆ ಬಳಸಬಹುದಾಗಿದೆ.

ಓಮ್ ಹಿತ್ತಾಳೆ ತಟ್ಟೆಯನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನದ ಹೊದಿಕೆಯಂತೆ ಇರುವ ತಟ್ಟೆ

ಚಿನ್ನದ ಹೊದಿಕೆಯಂತೆ ಇರುವ ತಟ್ಟೆ

ಚಿನ್ನದ ಹೊದಿಕೆಯಂತೆ ತಯಾರಿಸಲಾದ ಈ ನವರಾತ್ರಿ ತಟ್ಟೆ ನಿಜಕ್ಕೂ ಅತಿ ಸುಂದರವಾಗಿದ್ದು ವೈಭವಪೂರ್ಣವಾಗಿದೆ. ನಿಮ್ಮ ನವರಾತ್ರಿ ಪೂಜೆಯನ್ನು ವಿಶೇಷಗೊಳಿಸುವ ಈ ಪೂಜಾ ತಟ್ಟೆ ನಿಜಕ್ಕೂ ಅತಿ ವಿಶೇಷವಾಗಿದೆ.

ಚಿನ್ನದ ಹೊದಿಕೆಯಂತೆ ಇರುವ ತಟ್ಟೆ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಬಲ್ ಕಲಶ

ಮಾರ್ಬಲ್ ಕಲಶ

ನವರಾತ್ರಿಯ ವಿಶೇಷ ಪೂಜೆಗಾಗಿ ಈ ಮಾರ್ಬಲ್ ಕಲಶವನ್ನು ನೀವು ಬಳಸಬಹುದು. ನಿಮ್ಮ ಪೂಜಾ ಗೃಹದ ಸೌಂದರ್ಯವನ್ನು ಈ ಮಾರ್ಬಲ್ ಕಲಶ ಅಂದಗೊಳಿಸುವುದು ಖಂಡಿತ. ಮಾರ್ಬಲ್ ಕಲಶ

ಮಾರ್ಬಲ್ ಕಲಶ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸುಂದರ ದೀಪ

ಸುಂದರ ದೀಪ

ಈ ಸುಂದರ ದೀಪ ಕೂಡ ನಿಮ್ಮ ನವರಾತ್ರಿ ಹಬ್ಬವನ್ನು ದುಪ್ಪಟ್ಟುಗೊಳಿಸುತ್ತದೆ. ನಿಮ್ಮ ಪ್ರೀತಿಪಾತ್ರರಿಗೆ ಈ ಸುಂದರ ದೀಪವನ್ನು ಉಡುಗೊರೆಯಾಗಿ ನೀಡಬಹುದು.

ಇಂತಹ ಸುಂದರವಾದ ದೀಪವನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪೂಜಾ ಗಂಟೆ

ಪೂಜಾ ಗಂಟೆ

ಈ ಸುಂದರ ಕಲಾಕೃತಿಯ ಪೂಜಾ ಗಂಟೆ ನಿಜಕ್ಕೂ ಮನಸ್ಸನ್ನು ಆಕರ್ಷಿಸುವಂತಿದ್ದು ನವರಾತ್ರಿ ಹಬ್ಬದ ವೈಭವವನ್ನು ಹೆಚ್ಚಿಸುವಂತಿದೆ. ಆನೆಯ ಸುಂದರ ಚಿತ್ರವಿರುವ ಈ ಗಂಟೆ ನಿಮ್ಮ ಪೂಜೆಯ ಅಂದವನ್ನು ಹೆಚ್ಚಿಸುವುದು ಖಂಡಿತ.

ಪೂಜಾ ಗಂಟೆಯನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮರದ ತಟ್ಟೆ

ಮರದ ತಟ್ಟೆ

ಈ ಮರದಿಂದ ತಯಾರಿಸಲಾದ ಈ ಸುಂದರ ತಟ್ಟೆ ನಿಜಕ್ಕೂ ಅದ್ಭುತವಾಗಿದೆ. ಕುಂಕುಮ ಅರಶಿನವನ್ನು ಇದರಲ್ಲಿಟ್ಟು ಪೂಜೆಗೆ ಬಂದಿರುವ ಅತಿಥಿಗಳಿಗೆ ಮಂಗಳ ದ್ರವ್ಯವನ್ನು ನೀಡಬಹುದು.

ಇಂತಹ ಮರದ ತಟ್ಟೆಯನ್ನು ಖರೀದಿಲು ಇಲ್ಲಿ ಕ್ಲಿಕ್ ಮಾಡಿ

ಶುದ್ಧ ಶಂಖ

ಶುದ್ಧ ಶಂಖ

ಈ ಹೊಳೆಯುತ್ತಿರುವ ನಿಜಕ್ಕೂ ಅತಿ ಸುಂದರವಾಗಿರುವ ಶಂಖವು ನವರಾತ್ರಿಯ ಪೂಜೆಯಲ್ಲಿ ಹೆಚ್ಚಿನ ಮಹತ್ವವನ್ನು ವಹಿಸುತ್ತದೆ. ನಿಮ್ಮ ನವರಾತ್ತಿ ಪೂಜೆಯನ್ನು ಮಂಗಳಕರವನ್ನಾಗಿಸುವ ಅತಿ ಮಹತ್ವದ ಕಾರ್ಯವನ್ನು ಈ ಶಂಖ ಮಾಡುತ್ತದೆ.

ಕಣ್ಮನ ಸೆಳೆಯುವ ಶಂಖದ ಖರೀದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚೌಕಿ

ಚೌಕಿ

ಈ ಬಣ್ಣದ ಸೊಬಗುಳ್ಳ ಚೌಕಿಯ ಮೇಲೆ ದೇವಿಯನ್ನಿಟ್ಟು ನಿಮಗೆ ಪೂಜೆಯನ್ನು ಮಾಡಬಹುದು. ಸುಂದರವಾಗಿರುವ ದೇವಿಯ ಅಲಂಕಾರದೊಂದಿಗೆ ಈ ಮನನಮೋಹಕ ಚೌಕಿ ಅತಿಸುಂದರವಾಗಿದೆ.

ಚೌಕಿಯನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಲಕ್ಷ್ಮೀ ದೀಪ

ಲಕ್ಷ್ಮೀ ದೀಪ

ಲಕ್ಷ್ಮೀ ದೇವರ ಗುರುತನ್ನು ಹೊಂದಿರುವ ಈ ನಂದಾದೀಪ ನವರಾತ್ರಿ ಹಬ್ಬದ ಮಹತ್ವವನ್ನು ಹೆಚ್ಚಿಸುತ್ತದೆ. ಲಕ್ಷ್ಮೀ ಗುರುತಿರುವ ಹಿತ್ತಾಳೆಯ ದೀಪ ನಿಜಕ್ಕೂ ಅಂದವಾಗಿದೆ.

ಲಕ್ಷ್ಮೀ ದೀಪವನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸಾಂಪ್ರದಾಯಿಕ ಕಲಶ

ಸಾಂಪ್ರದಾಯಿಕ ಕಲಶ

ಪೂಜೆಯ ವೈಭವವನ್ನು ಸೊಬಗನ್ನು ಹೆಚ್ಚಿಸುವ ಈ ಸಾಂಪ್ರದಾಯಿಕ ಕಲಶ ನಿಜಕ್ಕೂ ಅತ್ಯಂತ ಸೊಬಗಿನದ್ದಾಗಿದೆ. ಇದರಲ್ಲಿ ಬಳಸಲಾಗಿರುವ ಬಣ್ಣಗಳು ನಿಜಕ್ಕೂ ಆಕರ್ಷಕವಾಗಿದೆ.

ಸಾಂಪ್ರದಾಯಿಕ ಕಲಶವನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮೇಜಿನ ಮೇಲೆ ಇಡುವ ದೀಪ

ಮೇಜಿನ ಮೇಲೆ ಇಡುವ ದೀಪ

ಈ ಸುಂದರ ದೀಪವನ್ನು ಮೇಜಿನ ಮೇಲೆ ಇರಿಸಬಹುದಾಗಿದ್ದು ನಿಮ್ಮ ನವರಾತ್ರಿಯ ವೈಭವಕ್ಕೆ ಇದು ಇನ್ನಷ್ಟು ಮೆರುಗನ್ನು ನೀಡುತ್ತದೆ.

ಮೇಜಿನ ಮೇಲೆ ಇಡುವ ದೀಪಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಮನಸ್ಸನ್ನು ಆಕರ್ಷಿಸುವ ಸುಂದರ ದೀಪ

ಮನಸ್ಸನ್ನು ಆಕರ್ಷಿಸುವ ಸುಂದರ ದೀಪ

ಈ ಸುಂದರ ದೀಪ ನಿಜಕ್ಕೂ ಮನಸೆಳೆಯುವಂತಿದ್ದು ಮೋಡಿ ಮಾಡುವಂತಿದೆ. ನವರಾತ್ರಿ ಹಬ್ಬಕ್ಕೆ ಮೆರುಗನ್ನು ನೀಡುವ ಈ ಸುಂದರ ದೀಪವನ್ನು ನೀವು ಹೊಂದಿರಲೇಬೇಕು.

ಕಣ್ಮನ ಸೆಳೆಯುವ ಸುಂದರ ದೀಪವನ್ನು ಖರೀದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಳ್ಳಿ ದೀಪ

ಬೆಳ್ಳಿ ದೀಪ

ಈ ಬೆಳ್ಳಿ ದೀಪ ಕೂಡ ನವರಾತ್ರಿ ಹಬ್ಬದ ವೈಭವವನ್ನು ಇಮ್ಮಡಿಗೊಳಿಸುವುದು ಖಂಡಿತ. ಆಕರ್ಷಕ ಮತ್ತು ನವಿನ ವಿನ್ಯಾಸದಿಂದ ಕೂಡಿರುವ ಈ ಬೆಳ್ಳಿ ದೀಪ ನಿಜಕ್ಕೂ ಅತ್ಯದ್ಭುತವಾಗಿದೆ.

ಬೆಳ್ಳಿ ದೀಪ ಖರೀದಿಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪೂಜೆಯ ತಟ್ಟೆ

ಪೂಜೆಯ ತಟ್ಟೆ

ದೇವರ ಪೂಜೆ ಕಾರ್ಯಗಳಿಗೆ ಇಂತಹ ಪವಿತ್ರವಾದ ಪೂಜೆಯ ತಟ್ಟೆಗಳನ್ನು ಬಳಸಬಹುದು ಅಲ್ಲದೆ ದಿನಾ ಪೂಜೆಗೆ ಬಳಸಲಾಗುವ ಇಂತಹ ಕಣ್ಮನ ಸೆಳೆಯುವ ಪೂಜೆಯ ತಟ್ಟೆಯನ್ನು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ಕೂಡ ನೀಡಬಹುದು.

ಪೂಜೆಯ ತಟ್ಟೆ ಖರೀದಿಗಾಗಿ ಇಲ್ಲಿ ಕ್ಲಿಕ್ ಮಾಡಿ

X
Desktop Bottom Promotion