Latest Updates
-
ಸಾವಿನ ನಂತರವೂ ಜೀವದಾನ: ದಂಪತಿಗಳೇ, ಈ ಒಂದು ನಿರ್ಧಾರ 8 ಜನರ ಪ್ರಾಣ ಉಳಿಸಬಹುದು! -
ಹರ್ ಘರ್ ತಿರಂಗಾ: ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ಧ್ವಜ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಬೆಲೆ ಏರಿಕೆಯ ಬಿಸಿ: ಕೇವಲ ₹99 ಬಜೆಟ್ನಲ್ಲಿ ಸಿಗುವ ಪೌಷ್ಟಿಕಾಂಶಯುಕ್ತ ಹೈ-ಪ್ರೊಟೀನ್ ಊಟದ ಪ್ಲಾನ್! -
ಆಕಾಶದಲ್ಲಿ ಅದ್ಭುತ ಕೌತುಕ: ನಾಳೆ ರಾತ್ರಿ ಪರ್ಸೀಡ್ ಉಲ್ಕಾಪಾತ ವೀಕ್ಷಿಸಲು ಮಿಸ್ ಮಾಡ್ಬೇಡಿ! -
ಕಾಡಿನ ಅಂಚಿನಲ್ಲಿ ವಾಕಿಂಗ್ ಹೋಗ್ತೀರಾ? ಆನೆಗಳ ಕಾಟ ತಪ್ಪಿಸಲು ಮತ್ತು ಫಿಟ್ ಆಗಿರಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ!
ಅಧ್ಯಯನ ವರದಿ: ಧೂಮಪಾನದ ಬಿಗಿ ಮುಷ್ಟಿಗೆ ವಿಶ್ವವೇ ನಲುಗುತ್ತಿದೆ!
ಧೂಮಪಾನದ ಚಟವು ಮನುಷ್ಯನನ್ನು ಕೊಲ್ಲುವ ಸ್ಲೊ ಪಾಯಿಸನ್ ಎಂದೆನಿಸಿದೆ. ಸಾಮಾನ್ಯ ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣವು ಧೂಮಪಾನದಂತಹ ಚಟಕ್ಕೆ ಬಲಿಯಾಗುತ್ತಿದೆ ಎಂಬುದಾಗಿ ಹೊಸ ಅಧ್ಯಯನವೊಂದು ತಿಳಿಸಿದೆ.
ಮೆಲ್ಬೋರ್ನ್ನ ತುರ್ತು ಚಿಕಿತ್ಸಾ ವಿಭಾಗದಲ್ಲಿದ್ದ 340 ರೋಗಿಗಳನ್ನು ಬಳಸಿಕೊಂಡು ಅಧ್ಯಯನವನ್ನು ನಡೆಸಿದಾಗ ಸಾಮಾನ್ಯ ಆಸ್ಟ್ರೇಲಿಯನ್ ಜನಸಂಖ್ಯೆಯ 15 ಶೇಕಡಾಕ್ಕೆ ಹೋಲಿಸಿದಾಗ ವಯಸ್ಕರಲ್ಲಿ ಧೂಮಪಾನ ಪ್ರಭುತ್ವವು 23.3 ಶೇಕಡಾ ಎಂಬುದಾಗಿ ಪತ್ತೆಯಾಗಿದೆ. ಧೂಮಪಾನ: ಸಂಶೋಧನೆಯ ವರದಿಯಲ್ಲಿ ಬಿಚ್ಚಿಟ್ಟ ಸತ್ಯಾಸತ್ಯತೆ
ಅಂತರಾಷ್ಟ್ರೀಯವಾಗಿ, ಸಂಪೂರ್ಣ ತುರ್ತು ವಿಭಾಗದಲ್ಲಿ ಧೂಮಪಾನ ಪ್ರಭುತ್ವವವು 21 ರಿಂದ 41 ಶೇಕಡಾದ ನಡುವೆಯಿದೆ ಎಂಬುದಾಗಿ ಕ್ಸುನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೇಲ್ಬೋರ್ನ ಡೇಟಾ ವರದಿ ಮಾಡಿರುವಂತೆ ತುರ್ತು ವಿಭಾಗದಲ್ಲಿರುವ ಭಾಗವಹಿಸಿರುವ 78 ಜನರು ಪ್ರಸ್ತುತ ಧೂಮಪಾನಿ ಗಳಾಗಿದ್ದಾರೆ. ಧೂಮಪಾನ: ಸಂಶೋಧನೆಯ ವರದಿಯಲ್ಲಿ ಬಿಚ್ಚಿಟ್ಟ ಸತ್ಯಾಸತ್ಯತೆ
ಧೂಮಪಾನಿಗಳ ಸರಾಸರಿ ವಯಸ್ಸು 42.1 ವರ್ಷಗಳಾಗಿದ್ದು ಇದರಲ್ಲಿ 64 ಶೇಕಡ ಪುರುಷರಾಗಿದ್ದಾರೆ. ಕನಿಷ್ಠ ಪಕ್ಷ 41 ಶೇಕಡಾದಷ್ಟು ಜನರು ಧೂಮಪಾನವನ್ನು ತ್ಯಜಿಸುವುದು ಕಷ್ಟಾಸಾಧ್ಯವಾಗಿದ್ದರೆ, 69.7 ಶೇಕಡಾದಷ್ಟು ಜನರು ತ್ಯಜಿಸುವ ಇರಾದೆಯನ್ನು ಹೊಂದಿದ್ದಾರೆ.
ತಂಬಾಕು ಸೇವನೆಯು ತಡೆಗಟ್ಟಬಹುದಾದ ವಿಶ್ವದಲ್ಲೇ ಸಾವಿಗೆ ಕಾರಣವಾಗಿರುವ ಅತಿದೊಡ್ಡ ಮಾರಕವಾಗಿದ್ದು, 10ರಲ್ಲಿ ಒಂದು ಸಾವು ತಂಬಾಕಿನಿಂದ ಬಂದೊದಗುವಂಥದ್ದಾಗಿದೆ.
ಮೂಲ- ಐಎಎನ್‍ಎ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications