Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಒಮಿಕ್ರಾನ್ ರೂಪಾಂತರ ವೈರಸ್ BA.5 ಲಕ್ಷಣಗಳು ಭಿನ್ನವಾಗಿವೆ: ರಾತ್ರಿ ತುಂಬಾ ಬೆವರುತ್ತಿದ್ದರೆ ಕೊರೊನಾವಿರಬಹುದು
ಒಮಿಕ್ರಾನ್ ಉಪ ರೂಪಾಂತರ ದೇಶಾದ್ಯಂತ ಹರಡುತ್ತಿದೆ. ತಜ್ಞರ ಪ್ರಕಾರ BA.5 ಉಪ ರೂಪಾಂತರ ನಿಧಾನಕ್ಕೆ ಇತರ ರೂಪಾಂತರಗಳಿಗಿಂತ ಭೀಕರವಾಗಿ ಕಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದೀಗ ಭಾರತದಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗಲು ಈ ಉಪ ರೂಪಾಂತರ ಕಾರಣವಾಗುತ್ತಿದೆ. ಈ ಉಪ ರೂಪಾಂತರ BA.5 ಲಕ್ಷಣಗಳು ಇತರ ಕೊರೊನಾ ರೂಪಾಂತರಕ್ಕಿಂತ ಸ್ವಲ್ಪ ಭಿನ್ನವಾಗಿದೆ, ಇದರ ಲಕ್ಷಣಗಳೇನು? ಎಂದು ನೋಡೋಣ ಬನ್ನಿ:

ರಾತ್ರಿ ತುಂಬಾ ಮೈ ಬೆವರುತ್ತಿದ್ದರೆ ಹುಷಾರ್!
ಈ ವೈರಸ್ ಕುರಿತು ನಡೆಸಿದ ಸಂಶೋಧನೆಯಲ್ಲಿ ತಿಳಿದು ಬಂದ ಅಂಶವೆಂದರೆ ಯಾರಿಗೆ ಒಮಿಕ್ರಾನ್ ಉಪ ರೂಪಾಂತರ ತಗುಲಿರುತ್ತದೋ ಅವರಿಗೆ ರಾತ್ರಿ ನಿದ್ದೆ ಮಾಡಲು ತುಂಬಾನೇ ಕಷ್ಟವಾಗುವುದು. ಮೈ ತುಂಬಾ ಬೆವರಿ ನೈಟ್ ಡ್ರೆಸ್ ಒದ್ದೆಯಾಗುವಷ್ಟು ಮೈ ಬೆವರುತ್ತದೆ. ಈ ಲಕ್ಷಣಗಳು ಕಂಡು ಬಂದರೆ ಒಮಿಕ್ರಾನ್ BA.5 ರೂಪಾಂತರದ ಲಕ್ಷಣಗಳಾಗಿವೆ ಎಂದು ಇಮ್ಯೂನೋಲಾಜಿಸ್ಟ್ ಹೇಳಿದ್ದಾರೆ.

ಇತರ ಕೊರೊನಾ ವೈರಸ್‌ಗಿಂತ ಈ ಕಾಯಿಲೆ ಸ್ವಲ್ಪ ಭಿನ್ನವಾಗಿದೆ
ಈ ವೈರಸ್ ನಮ್ಮ ದೇಹದ ಇಮ್ಯೂನಿಟಿ T-cells ಜೊತೆ ಮಿಕ್ಸ್ ಆದಾಗ ರಾತ್ರಿ ಬೆವರುವುದಾಗಿ ಇಮ್ಯೂನಾಲಾಜಿಸ್ಟ್ ಒ ನೈಲ್ ಹೇಳಿದ್ದಾರೆ.
BA.5 ಒಮಿಕ್ರಾನ್ ರೂಪಾಂತರದ ಲಕ್ಷಣಗಳು
* ರಾತ್ರಿ ತುಂಬಾ ಬೆರುವುದು
* ವಿಪರೀತ ಸೀನು
* ಮೂಗು ಸೋರುವುದು
* ಚಳಿ ಜ್ವರ
* ತುಂಬಾ ಕೆಮ್ಮು
* ಗಂಡಲು ಕೆರೆತ
* ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳು

ದೇಹದ ಮೇಲ್ಭಾಗದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿರುವ BA.5
ಇತರ ಕೊರೊನಾ ವೈರಸ್‌ಗಳಂತೆ BA.5 ರೂಪಾಂತರ ದೇಹದ ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಈ ವೈರಸ್ ತಗುಲಿದಾಗ ಕೆಮ್ಮು, ಶೀತ, ಉಸಿರಾಟದ ತೊಣದರೆ ಈ ಬಗೆಯ ತೊಂದರೆಗಳು ಉಂಟಾಗುವುದು.

ಬೂಸ್ಟರ್ ತೆಗೆದುಕೊಳ್ಳಿ
ಕೊರೊನಾ ಸೋಂಕು ಹೆಚ್ಚಾಗುತ್ತಿದೆ, ಆದ್ದರಿಂದ ಕೊರೊನಾದಿಂದ ಸುರಕ್ಷತೆ ಪಡೆಯಲು ಬೂಸ್ಟರ್ ತೆಗೆದುಕೊಳ್ಳಿ. ಕೇಂದ್ರ ಸರ್ಕಾರ ಜುಲೈ 15ರಿಂದ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಲಸಿಕೆ ನೀಡುತ್ತಿದೆ. ನೀವು ಸೆಕೆಂಡ್ ಡೋಸ್ ತೆಗೆದು 6 ತಿಂಗಳು ಕಳೆದಿದ್ದರೆ ಬೂಸ್ಟರ್ ಪಡೆಯಿರಿ.



Click it and Unblock the Notifications
