Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪ್ರಿಯಾಂಕಾ ಚೋಪ್ರಾ ಅನುಜಾ ಕಿರುಚಿತ್ರಕ್ಕೆ ಸಿಗಲಿಲ್ಲ ಆಸ್ಕರ್ ಪ್ರಶಸ್ತಿ: ಯಾವೆಲ್ಲಾ ಚಿತ್ರಗಳಿಗೆ ಆಸ್ಕರ್ ಲಭಿಸಿದೆ?
ಸಿನಿ ಕ್ಷೇತ್ರದಲ್ಲಿ ದೊರೆಯುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್. 97ನೇ ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯುತ್ತಿದೆ. ಈಗ ವಿಶ್ವದ ಸಿನಿ ಲೋಕದ ಚಿತ್ತ ಆಸ್ಕರ್ ಮೇಲಿದೆ, ಈಗಾಗಲೇ ಕೆಲ ಕೆಟಗರಿಗೆ ಪ್ರಶಸ್ತಿ ನೀಡಲಾಗಿದೆ.

ಜೋ ಸಲ್ಡಾನಾಗೆ ಅತ್ಯುತ್ತಮ ಪೋಷಕ ನಟಿ
ಈ ಪ್ರಶಸ್ತಿ ಪಡೆಯುತ್ತಾ ಭಾವಕಳಾದ ಜೋ ನನ್ನ ಅಜ್ಜಿ 1961ಕ್ಕೆ ಅಮೆರಿಕಕ್ಕೆ ಬಂದರು. ಈ ಪ್ರಶಸ್ತಿ ಪಡೆಯುತ್ತಿರುವ ಮೊದಲ ಡೊಮಿನಿಕನ್ ಮೂಲದ ಅಮೆರಿಕನ್ ನಾನಾಗಿದ್ದು, ಇದು ನನಗೇ ಕೊನೆಯಾಗುವುದಿಲ್ಲ, ಈಗ ನನ್ನ ಅಜ್ಜಿಯೂ ಇರಬೇಕಾಗಿತ್ತು ಎಂದು ಹೇಳಿದ್ದಾರೆ. ಪ್ರಶಸ್ತಿ ಸಿಕ್ಕಾಗ ತಾಯಿಯನ್ನು ನೋಡಿ ಆನಂದಬಾಷ್ಪ ಸುರಿಸಿದರು.
ಅನೋರಾಗೆ ಅತ್ಯುತ್ತುಮ ಸಿನಿಮಾ ಎಡಿಟಿಂಗ್ ಪ್ರಶಸ್ತಿ
ಈ ಬಾರಿ ಆಸ್ಕರ್‌ನಲ್ಲಿ ರೇಸ್‌ನಲ್ಲಿರುವ ಚಿತ್ರವೆಂದರೆ ಅದು ಅನೋರಾ (Anora) , ಅನೋರಾ ಚಿತ್ರಕ್ಕೆ ಬೆಸ್ಟ್ ಫಿಲ್ಮಂ ಎಡಿಟಿಂಗ್ ಪ್ರಶಸ್ತಿ ದೊರೆತಿದೆ.
ಜೇಮ್ಸ್ ಬಾಂಡ್‌ಗೆ ಅದ್ಧೂರಿಯ ಸೆಂಡ್‌ಆಫ್'
ಹಾಲಿವುಡ್‌ನಲ್ಲಿ ಜೇಮ್ಸ್ ಬಾಂಡ್ ಸಿರೀಸ್ ಅತ್ಯಂತ ದೀರ್ಘಕಾಲ ಓಡಿದ ಸಿರೀಸ್ ಆಗಿತ್ತು, ಆಸ್ಕರ್ ಸ್ಟೇಜ್‌ನಲ್ಲಿ ಜೇಮ್ಸ್ ಬಾಂಡ್ ಸಿರೀಸ್‌ಗೆ ಗ್ರ್ಯಾಂಡ್ ಸೆಂಡ್ ಆಫ್ ಸಿಕ್ಕಿದೆ.
ಪ್ರಿಯಾಂಕ ಚೋಪ್ರಾ ಅಭಿನಯದ ಅನುಜಾ ಚಿತ್ರಕ್ಕೆ ದೊರೆಯಲಿಲ್ಲ ಆಸ್ಕರ್
ಈ ಬಾರಿ ಭಾರತದ ಯಾವ ಚಿತ್ರಗಳು ಆಸ್ಕರ್ ರೇಸ್‌ನಲ್ಲಿ ಇರಲಿಲ್ಲ. ಪ್ರಿಯಾಂಕ ಚೋಪ್ರಾ ಅಭಿನಯದ ಅನುಜಾ ಕಿರು ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿಲ್ಲ ಎಂಬ ನಿರೀಕ್ಷೆ ಇತ್ತು, ಇದೀಗ ಆ ನಿರೀಕ್ಷೆ ಹುಸಿಯಾಗಿದೆ.
97ನೇ ಆಸ್ಕರ್ ವಿಜೇತರ ಪಟ್ಟಿ
ಅತ್ಯುತ್ತಮ ನಿರ್ದೇಶಕ: ಸೀನ್ ಬೇಕರ್ (ಅನೋರಾ)
ಅತ್ಯುತ್ತಮ ನಟ: ಆಡ್ರಿಯನ್ ನಿಕೋಲಸ್ ಬ್ರಾಡಿ (ದಿ ಬ್ರೂಟಲಿಸ್ಟ್)
ಅತ್ಯುತ್ತಮ ನಟಿ: ಮೈಕಿ ಮ್ಯಾಡಿಸನ್ (ಅನೋರಾ)
ಅತ್ಯುತ್ತಮ ಪೋಷಕ ನಟ: ಕೀರನ್ ಕಲ್ಇನ್ (ದಿ ರಿಯಲ್ ಪೇನ್)
ಬೆಸ್ಟ್ ಅಡಾಪ್ಟಡ್ ಸ್ಕ್ರೀನ್ ಪ್ಲೇ: ಪೀಟರ್ ಸ್ಟ್ರಾಘನ್ (ಕಾನ್ಕೇವ್)
ಬೆಸ್ಟ್ ಸ್ಕ್ರೀನ್ ಪ್ಲೇ: ಸೀನ್ ಬೇಕರ್ (ಅನೋರಾ)
ಅತ್ಯುತ್ತಮ ವೇಷಭೂಷಣ ವಿನ್ಯಾಸ - ಪಾಲ್ ಟೇಜ್‌ವೆಲ್ (ವಿಕೆಡ್)
ಅತ್ಯುತ್ತಮ ಅನಿಮೇಟೆಡ್ ಫೀಚರ್ : ಫ್ಲೋ
ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ: ಇನ್ ದಿ ಶ್ಯಾಡೋ ಆಫ್ ದಿ ಸೈಪ್ರೆಸ್
ಅತ್ಯುತ್ತಮ ಸಾಕ್ಷ್ಯಚಿತ್ರ: ದಿ ಓನ್ಲಿ ಗರ್ಲ್ ಇನ್ ದಿ ಆರ್ಕೆಸ್ಟ್ರಾ
ಅನೋರಾ ಚಿತ್ರಕ್ಕೆ ಹೆಚ್ಚಿನ ಪ್ರಶಸ್ತಿ ಲಭಿಸಿದೆ
ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟಿ, ಬೆಸ್ಟ್ ಸ್ಕ್ರೀನ್ ಪ್ಲೇ ಹೀಗೆ ಅತೀ ಹೆಚ್ಚು ಆಸ್ಕರ್ ಪ್ರಶಸ್ತಿ ಅನೋರಾ ಚಿತ್ರದ ಪಾಲಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
