Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಅಂದವನ್ನು ಇಮ್ಮಡಿಸುವ ಆರಾಮದಾಯಕ ಅಂದದ ಕುರ್ತಾಗಳು
ನೀವು ಕೆಲಸ ಮಾಡುವ ಸ್ಥಳದಲ್ಲಿ ನೀವು ಹೇಗೆ ಕಾಣಿಸಿಕೊಳ್ಳುತ್ತೀರಿ ಎಂಬುದು ಅತಿ ಮುಖ್ಯವಾಗಿದೆ. ನಿಮ್ಮ ದಿರಿಸು ನಿಮಗೆ ಆರಾಮದಾಯಕವಾಗಿದ್ದು ನಿಮ್ಮ ಸ್ಥಾನ ಮಾನವನ್ನು ಹೆಚ್ಚಿಸುವಂತಿರಬೇಕು. ನಿತ್ಯವೂ ಡೆನಿಮ್ ಇಲ್ಲವೇ ಫ್ಯಾಷನ್ ದಿರಿಸುಗಳನ್ನು ಧರಿಸಲು ಇಷ್ಟವಿಲ್ಲದವರು ಸರಳ ಉಡುಗೆಗಳಾದ ಕುರ್ತಾಗಳ ಕಡೆಗೂ ಗಮನ ನೀಡಬಹುದಾಗಿದೆ.
ಹೌದು ಧರಿಸಲು ಆರಾಮದಾಯಕ ಮತ್ತು ನೋಡಲು ಸರಳ ಸುಂದರವಾಗಿರುವ ಕುರ್ತಾಗಳು ನಿಮ್ಮನ್ನು ಸೌಂದರ್ಯವತಿಯರನ್ನಾಗಿಸುವುದು ಸುಳ್ಳಲ್ಲ. ನಿಮ್ಮ ಉದ್ಯೋಗ ಯಾವುದೇ ಆಗಿರಲಿ ನಿಮ್ಮ ದಿರಿಸು ಆಕರ್ಷಕವಾಗಿದ್ದರೆ ನಿಮಗೆ ಸಿಗುವ ಗೌರರವೇ ಬೇರೆಯಾಗಿರುತ್ತದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ನಿಮ್ಮ ಮನಸೆಳೆಯುವ ಆಕರ್ಷಕ ಕುರ್ತಾಗಳ ಮಾಹಿತಿಗಳನ್ನು ನೀಡುತ್ತಿದ್ದೇವೆ. ಜೊತೆಗೆ ಖರೀದಿ ಲಿಂಕ್ ಅನ್ನು ನೀಡುತ್ತಿದ್ದೇವೆ...

ಲೆಮನ್ ಗ್ರೀನ್ ಕುರ್ತಾ
ಈ ವರ್ಷಕ್ಕೆ ಇಂತಹ ಬಣ್ಣಗಳ ಕುರ್ತಾವನ್ನು ನಿಮಗೆ ಆಯ್ಕೆಮಾಡಿಕೊಳ್ಳಬಹುದಾಗಿದೆ. ವಾರದ ಪ್ರಾರಂಭ ದಿನ ಸೋಮವಾರಕ್ಕಾಗಿ ಈ ಗ್ರೀನ್ ಕುರ್ತಾವನ್ನು ನಿಮಗೆ ಧರಿಸಿಕೊಳ್ಳಬಹುದಾಗಿದೆ.
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ನೀಲಿ ಬಣ್ಣದ ಅಸೆಮೆಟ್ರಿಕ್ ಕುರ್ತಾ
ಈ ನೀಲಿ ಬೀಬಾ ಕುರ್ತಾ ನಿಮ್ಮ ಕೆಲಸದ ದಿನವನ್ನು ತಾಜಾಗೊಳಿಸುವುದಂತೂ ಖಂಡಿತ. ಕೆಂಪು ಲೆಗ್ಗಿನ್ಸ್ ಜೊತೆಗೆ ಇದು ಪರ್ಫೆಕ್ಟ್ ಎಂದೆನಿಸಿದೆ.
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಕಪ್ಪು ಅಂದದ ಕುರ್ತಾ
ನಿಮ್ಮ ವಾರದ ದಿನಗಳು ಅದ್ಭುತವಾಗಿರಬೇಕೇ? ಹಾಗಿದ್ದರೆ ಈ ಕಪ್ಪು ಕುರ್ತಾ ನಿಮಗೆ ಹೇಳಿಮಾಡಿಸಿರುವಂಥದ್ದಾಗಿದೆ.
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ವಿ ನೆಕ್ಲೈನ್ ಆರೆಂಜ್ ಕುರ್ತಾ
ನಿಮ್ಮ ಬುಧವಾ ಸೂಪರ್ ಆಗಿರಬೇಕೇ? ಹಾಗಿದ್ದರೆ ಈ ಕುರ್ತಾವನ್ನು ಟ್ರೈ ಮಾಡಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸೈಡ್ ಬಟನ್ ಉಳ್ಳ ಕುರ್ತಾ
ದಿರಿಸಿನಲ್ಲಿ ವಿವಿಧತೆಯನ್ನು ಬಯಸುತ್ತಿದ್ದೀರಾ? ಹಾಗಿದ್ದರೆ ಈ ಕುರ್ತಾ ನಿಮಗೆ ಹೇಳಿಮಾಡಿಸಿದ್ದಾಗಿದೆ. ಕಪ್ಪು ಬಣ್ಣದ ಶೈನಿ ಜೀನ್ಸ್ನೊಂದಿಗೆ ಇದನ್ನು ಧರಿಸಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪಿಂಕ್ ಲೇಸ್ ಕುರ್ತಾ
ನಿಮ್ಮ ಶುಕ್ರವಾರಕ್ಕಾಗಿ ಈ ಪಿಂಕ್ ಲೇಸ್ ಕುರ್ತಾ ಸೂಕ್ತವಾದುದಾಗಿದೆ. ಸ್ಲೀವ್ಲೆಸ್ ಕುರ್ತಾ ನಿಮಗೆ ಸ್ಟೈಲಿಶ್ ನೋಟವನ್ನು ನೀಡುವುದರ ಜೊತೆಗೆ ನಿಮ್ಮ ಅಂದವನ್ನು ಇಮ್ಮಡಿಸುವುದು ಖಂಡಿತ.
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ



Click it and Unblock the Notifications
