Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
Lakme Fashion Week 2023 : ಶಿಲ್ಪಾಶೆಟ್ಟಿ, ಸೋನಾಕ್ಷಿ ಸಿನ್ಹಾ ಹಾಟ್ ಲುಕ್‌ಗೆ ಅಭಿಮಾನಿಗಳು ಫಿದಾ..!
ಅದ್ಧೂರಿಯಾಗಿ ಚಾಲನೆ ಸಿಕ್ಕಿದ್ದ ಲಾಕ್ಮೆ ಫ್ಯಾಷನ್ ವೀಕ್ ಎರಡನೇ ದಿನಕ್ಕೆ ಕಾಲಿಟ್ಟಿದೆ. ಎರಡನೇ ದಿನದ ಫ್ಯಾಷನ್ ವೀಕ್‌ನಲ್ಲಿ ಸೆಲೆಬ್ರಿಟಿಗಳು ಪ್ರೇಕ್ಷಕರ ಕಣ್ಮನ ಸೆಳೆದ್ರು. ತಮ್ಮ ಫೆವರೇಟ್ ಸೆಲೆಬ್ರಿಟಿ ಹೆಜ್ಜೆ ಹಾಕಿದ್ದನ್ನು ಕಂಡು ಅಭಿಮಾನಿಗಳು ಖುಷಿ ಪಟ್ರು.

ಲಾಕ್ಮೇ ಫ್ಯಾಷನ್‌ವೀಕ್‌ನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಶಿಲ್ಪಶೆಟ್ಟಿ ಸೇರಿದಂತೆ ಅನೇಕರು ವಿಭಿನ್ನ ಸ್ಟೈಲ್‌ನಿಂದ ಗಮನ ಸೆಳೆದಿದ್ದಾರೆ. ಫ್ಯಾಷನ್ ವೀಕ್‌ನ ಕೆಲವೊಂದು ಝಲಕ್ ಇಲ್ಲಿದೆ ನೋಡಿ.
ಫಿಟ್ನೆಸ್‌ಗೆ ಇನ್ನೊಂದು ಹೆಸರೇ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ. ಲಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಕಾನ್ಫಿಡೆಂಟ್ ಆಗಿ ಹೆಜ್ಜೆ ಹಾಕಿದ ಶಿಲ್ಪಾಈ ವಯಸ್ಸಿನಲ್ಲೂ ತುಂಬಾನೇ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಶಿಲ್ಪಾ ನೇರಳೆ ಬಣ್ಣದ ಜಮ್‌ಸೂಟ್ ಧರಿಸಿದ್ದು ಅದಕ್ಕೆ ಒಪ್ಪುವ ಶ್ರಗ್ ತೊಟ್ಟು ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ರು.
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇದೇ ದಿನ ಕಾರ್ಪೆಟ್‌ನಲ್ಲಿ ಕ್ಯಾಟ್‌ವಾಕ್ ಮಾಡಿ ಗಮನ ಸೆಳೆದ್ರು. ಇವರು ಗೋಲ್ಡನ್ ಕಲರ್ ಲೆಹೆಂಗಾ ಧರಿಸಿದ್ದು ಬಹಳ ಆಕರ್ಷಕವಾಗಿ ಕಾಣಿಸಿಕೊಂಡ್ರು.
ಇನ್ನೂ ಲೆಹೆಂಗಾಕ್ಕೆ ಒಪ್ಪುವ ದುಪ್ಪಟ್ಟವನ್ನು ಹೆಗಲ ಮೇಲೆ ಹಾಕಿಕೊಂಡಿದ್ದು ಸ್ಮೈಲ್ ಮಾಡುತ್ತಾ ಫೋಟೋಗೆ ಫೋಸ್ ಕೊಟ್ರು. ಇನ್ನೂ ಹೇರ್ ಸ್ಟೈಲ್ ತುಂಬಾನೇ ಸಿಂಪಲ್ ಆಗಿದ್ದು, ಪೋನಿಟೈಲ್ ಹಾಕೊಂಡಿದ್ರು.
ನಟ ಅರ್ಜುನ್ ಕಪೂರ್ ಲಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಕೂಲ್ ಆಗಿ ಕಾಣಿಸಿಕೊಂಡು. ಬ್ಲಾಕ್ ಫ್ಯಾಂಟ್ ಜೊತೆಗೆ ಗ್ರೇ ಟಿ ಶರ್ಟ್ ಧರಿಸಿದ್ರು. ಹಾಗೂ ಅದರ ಮೇಲೆ ಬ್ಲಾಕ್ ಜಾಕೆಟ್ ಹಾಕೊಂಡಿದ್ರು.
ಇನ್ನೂ ನಾರ್ಮಲ್ ಹೇರ್ ಸ್ಟೈಲ್ ಜೊತೆಗೆ ಕೂಲಿಂಗ್ ಗ್ಲಾಸ್‌ನಲ್ಲಿ ಫೋಟೋಗೆ ಸಕ್ಕತ್ ಫೋಸ್ ಕೊಟ್ಟಿದ್ದಾರೆ.
ಲಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಪ್ರತಿಯೊಬ್ಬ ಸೆಲೆಬ್ರಿಟಿಯ ಲುಕ್ ಕೂಡ ಕಣ್ಣು ಕುಕ್ಕುವಂತಿದೆ.



Click it and Unblock the Notifications




