Latest Updates
-
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ
Lakme Fashion Week 2023 : ಮದುಮಗಳ ಲುಕ್‌ನಲ್ಲಿ ಮಿಂಚಿದ ನಟಿ ಸಾರಾ ಅಲಿ ಖಾನ್!
ನಟಿ ಸಾರಾ ಅಲಿಖಾನ್ ಕೂಡ ಲಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ವೆಡ್ಡಿಂಗ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದ ಸಾರಾ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಷ್ಟಕ್ಕು ಶೋ ಟಾಪರ್ ಆಗಿ ಕಾಣಿಸಿಕೊಂಡಿದ್ದ ಸಾರಾ ಅಲಿಖಾನ್ ಯಾವ ಡಿಸೈನರ್ ಲೆಹೆಂಗಾ ಧರಿಸಿದ್ದರು ಅದರ ಸ್ಪೆಷಾಲಿಟಿ ಏನು ಅನ್ನೋದನ್ನ ಹೇಳ್ತೀವಿ.
ಶನಿವಾರ ನಡೆದ ಲಾಕ್ಮೆ ಫ್ಯಾಷನ್ ವೀಕ್‌ನ ಶೋ ಟಾಪರ್ ಆಗಿದ್ದ ಸಾರಾ ಅಲಿಖಾನ್ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ರು ಅಂದ್ರೆ ತಪ್ಪಾಗೋದಿಲ್ಲ. ಡಿಸೈನರ್ ಪುನೀತ್ ಬಾಲನ್ ಅವರು ಈ ವಿಶೇಷ ಲೆಹೆಂಗಾವನ್ನು ಡಿಸೈನ್ ಮಾಡಿದ್ರು.
ಈ ಲೆಹೆಂಗಾ ಕೆಂಪು ಬಣ್ಣದ ಬ್ರೈಡಲ್ ಶೇಡ್ ಹೊಂದಿದ್ದು ಸಾರಾ ಈ ವಿಶೇಷ ಡ್ರೆಸ್‌ನಲ್ಲಿ ತುಂಬಾನೇ ಮುದ್ದಾಗಿ ಕಾಣಿಸಿಕೊಂಡ್ರು. ಇನ್ನೂ ಇದೊಂದು ಟ್ರೆಡಿಷನಲ್ ಡಿಸೈನಲ್ ಲೆಹೆಂಗಾವಾಗಿದ್ದು, ಈ ಲೆಹೆಂಗಾದ ಜೊತೆಗೆ ದುಪ್ಪಟ್ಟ ಕೂಡ ಧರಿಸಿದ್ರು.
ಇನ್ನೂ ಈ ಸುಂದರವಾದ ಮದುವೆ ಔಟ್‌ಫಿಟ್‌ಗೆ ಹೋಲುವಂತಹ ಆಭರಣಗಳನ್ನು ಧರಿಸಿದ್ದು, ಲೂಸ್ ಹೇರ್ ಸ್ಟೈಲ್‌ನಲ್ಲಿ ಮಿಂಚಿದ್ರು.
ಒಟ್ಟಿನಲ್ಲಿ ಸಾರಾ ಅಲಿ ಖಾನ್ ರಾಂಪ್‌ನಲ್ಲಿ ಹೆಜ್ಜೆ ಇಡ್ತಿದಂತೆ ಲಾಕ್ಮೆ ಫ್ಯಾಷನ್ ವೀಕ್‌ಗೆ ಒಂದು ರೀತಿ ಕಳೆ ಬಂದತಾಯ್ತು.



Click it and Unblock the Notifications




