Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಸೀರೆಯಲ್ಲಿ ಮನಸೆಳೆದ ದಂತದ ಗೊಂಬೆ ಕತ್ರೀನಾ ಕೈಫ್
ಬಾಲಿವುಡ್ ಎಂಬ ರಂಗಿನ ಲೋಕದಲ್ಲಿ ಸೌಂದರ್ಯ ಮಾತ್ರ ಒಂದಿದ್ದರೆ ಸಾಲದು. ಸೌಂದರ್ಯದೊಂದಿಗೆ ಪ್ರತಿಭೆ ಇದ್ದರೆ ಮಾತ್ರವೇ ಇಲ್ಲಿ ನೆಲೆ ಬೆಲೆ. ನಟನಾ ತರಬೇತಿಯನ್ನು ಪಡೆದುಕೊಂಡು ಭಾರತೀಯ ಮೂಲದ ನಟ ನಟಿಯರೇ ಬಾಲಿವುಡ್ ಎಂಬ ಸಾಗರದಲ್ಲಿ ಈಜಿ ದಡ ಸೇರಲು ಸಾಕಷ್ಟು ಅಡೆತಡೆಗಳನ್ನು ದಾಟಿ ಮುಂದುವರಿಯುತ್ತಾರೆ. ಇದಕ್ಕೆ ಕತ್ರೀನಾ ಕೂಡ ಹೊರತಲ್ಲ.
ತಮ್ಮ ಸಿನಿ ಕ್ಷೇತ್ರದ ಆರಂಭವನ್ನು ಸಾಕಷ್ಟು ಎಡರು ತೊಡರುಗಳ ಮೂಲಕ ಆರಂಭಿಸಿದ ಕತ್ರೀನಾ ಟೀಕೆಗಳ ಪ್ರಹಾರಗಳಿಂದ ಜರ್ಝರಿತರಾಗಿದ್ದರು. ಬಾಲಿವುಡ್ನಲ್ಲಿ ಹೆಚ್ಚು ಸಮಯ ಈಕೆ ಇರಲಾರಳು ಎಂಬ ಭವಿಷ್ಯವನ್ನೇ ಬಾಲಿವುಡ್ ಪಂಡಿತರು ನುಡಿದಿದ್ದರು. ಆದರೆ ಎಲ್ಲಾ ಟೀಕೆಗಳನ್ನು ಯಶಸ್ಸಿನ ಮೆಟ್ಟಿಲಾಗಿಸಿಕೊಂಡು ಮುಂದೆ ಬಂದವರು ಕತ್ರೀನಾ. ಈಗ ಬಾಲಿವುಡ್ನಲ್ಲಿಯೇ ಹೆಚ್ಚು ಬೇಡಿಕೆಯ ನಟಿಯಾಗಿ ಮೇಲೇರಿದ್ದಾರೆ.
ದಿರಿಸಿನ ಆಯ್ಕೆಯ ವಿಷಯಕ್ಕೆ ಬಂದಾಗ ಕತ್ರೀನಾ ಹೆಚ್ಚು ಆಯ್ಕೆ ಮಾಡಿಕೊಳ್ಳುವುದು ಸೀರೆಗಳನ್ನೇ. ಹೌದು ಬಾರ್ಬಿ ಬೊಂಬೆಯ ತ್ವಚೆ, ಅಂತೆಯೇ ಬಳ್ಳಿಯಂತೆ ಬಳುಕುವ ದೇಹಸಿರಿಯನ್ನು ಹೊಂದಿರುವ ಕತ್ರೀನಾ ಸೀರೆಯಲ್ಲಿ ಇನ್ನಷ್ಟು ಮುದ್ದಾಗಿ ಕಾಣುತ್ತಾರೆ. ಇಂದಿನ ಲೇಖನದಲ್ಲಿ ಸೀರೆಯಲ್ಲಿ ದಂತದ ಗೊಂಬೆಯಂತೆ ಕಾಣುವ ಕತ್ರೀನಾರ ಸೌಂದರ್ಯ ವರ್ಣನೆಯನ್ನು ಇಲ್ಲಿ ಮಾಡಲಿದ್ದೇವೆ. ಸೀರೆಯಲ್ಲಿ ತಾವೂ ಸುಂದರಿಯಾಗಿ ಕಾಣಬೇಕು ಎಂದು ಬಯಸುವವರಿಗೆ ಇಲ್ಲಿದೆ ಕತ್ರೀನಾರ ಸೀರೆ ಟಿಪ್ಸ್ ಗುಲಾಬಿ ಡೈಮೆಂಡ್ ಸ್ಟಡ್ ಉಳ್ಳ ಸಫಾಗಟ್ಟಿ ಬ್ಲೌಸ್ ಬಿಳಿ ನೆಟ್ ಸೀರೆಯೊಂದಿಗೆ ಸ್ಲೀವ್ ಲೆಸ್ ಬ್ಲೌಸ್:
ಪಿಂಕ್ ನೆಟ್ ಸೀರೆಯೊಂದಿಗೆ ವೆಲ್ವೇಟ್ ರೆಡ್ ಬೋರ್ಡರ್:

ಶಿಫಾನ್ ಸೀರೆಗಳೊಂದಿಗೆ ಸ್ಟಡ್ ಉಳ್ಳ ಡೈಮಂಡ್ಸ್:
ಕೆಂಪು ಸೀರೆ ಲೆಹಂಗಾ:
ಬಿಳಿ ಬಣ್ಣದ ನೆಟ್ ಸೀರೆ ಹಾಗೂ ಸ್ಲೀವ್ ಲೆಸ್ ಸೀರೆ:
ವೆಲ್‌ವೆಟ್ ಬಾರ್ಡರ್ ಹೊಂದಿರುವ ಪಿಂಕ್ ಬಣ್ಣದ ನೆಟ್ ಸೀರೆ:
ಹಾಗಿದ್ದರೆ ಮೇಲಿನ ಸೀರೆಗಳಲ್ಲಿ ಯಾವುದನ್ನು ನೀವು ಆಯ್ಕೆಮಾಡಿಕೊಳ್ಳಲಿದ್ದೀರಿ?



Click it and Unblock the Notifications




