Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಹೊಸ ಸ್ಟೈಲಿಶ್ ಲುಕ್ನಿಂದ ಮೋಡಿ ಮಾಡಿದ ಸನ್ನಿ ಲಿಯೋನ್
ಟಿವಿ ವೀಕ್ಷಕರೇ ನಿಮಗೊಂದು ಶುಭ ಸುದ್ದಿ ಇಲ್ಲಿದೆ. ಸ್ಪಿಲ್ಟ್ಸ್ವಿಲ್ಲಾ ಹೊಸ ಸೀಸನ್ನೊಂದಿಗೆ ಬಂದಿದ್ದು ತನ್ನ ಜನಪ್ರಿಯ ಹಾಟ್ ಸ್ಟಾರ್ಗಳಾದ ಸನ್ನಿ ಲಿಯೋನ್ ಮತ್ತು ರಣ್ವಿಜಯ್ ಸಿಂಗ್ ಇದರಲ್ಲಿ ಮತ್ತೊಮ್ಮೆ ತಮ್ಮ ಮೋಡಿ ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಹೊಸ ಮೆರುಗನ್ನು ನೀಡುವುದಕ್ಕಾಗಿಯೇ ಇವರಿಬ್ಬರೂ ಹೊಸ ಲುಕ್ಗಳಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ನೆಲ ತಾಕುವ ದಿರಿಸನ್ನು ಸನ್ನಿ ಧರಿಸಿದ್ದು ಕೆಂಪಗಿನ ನಿಲುವಂಗಿ ಕ್ರಿಸ್ ಕ್ರಾಸ್ ಪೆನಲಿಂಗ್ಸ್ ಅನ್ನು ಮುಂಭಾಗದಲ್ಲಿ ಪಡೆದುಕೊಂಡಿದೆ. ಕೆಳಭಾಗದಲ್ಲಿ ತೊಡೆಯ ಬಳಿ ಸ್ಲಿಟ್ಗಳನ್ನು ಒಳಗೊಂಡಿದೆ.

ಅದಿತಿ ಗುಪ್ತಾ ವಿನ್ಯಾಪಡಿಸಿದ ದಿರಿಸು ಇದಾಗಿದ್ದು, ತನ್ನ ಲುಕ್ ಅನ್ನು ಇನ್ನಷ್ಟು ಸ್ಟೈಲಿಶ್ಗೊಳಿಸಲು ಸನ್ನಿ ಇಡಿಸೈನ್ಗಳಿಂದ ಕೈಬಳೆ ಮತ್ತು ಕಿವಿಯಾಭರಣಕ್ಕಾಗಿ ಕಪ್ಪು ಬಣ್ಣವನ್ನೇ ಆಯ್ದುಕೊಂಡಿದ್ದಾರೆ. ಇನ್ನು ಆಕೆಯ ಕೇಶಶೈಲ ಸೊಗಸಾಗಿದ್ದು ಈ ಔಟ್ಫಿಟ್ಗಾಗಿ ಆಕೆಯ ಕೇಶವಿನ್ಯಾಸವನ್ನು ಸಿದ್ಧಪಡಿಸಿದ್ದು ಹಿತೇಂದ್ರ ಕಪೋಪರಾ. ಕಪ್ಪು ಬಣ್ಣದ ಹೀಲ್ಸ್ ಅನ್ನು ಧರಿಸಿ ಸನ್ನಿ ಮಿಂಚಿದ್ದು ನಿಜಕ್ಕೂ ಆಕೆ ಅಪ್ದರೆಯಂತೆ ಕಂಗೊಳಿಸುತ್ತಿದ್ದಾಳೆ! ನಿಮ್ಮ ಅನಿಸಿಕೆಯೂ ಇದೇ ಅಲ್ಲವೇ ?



Click it and Unblock the Notifications
