Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಾಲಿವುಡ್‌ನಲ್ಲಿ ಫ್ಯಾಷನ್ ಹವಾ ಸೃಷ್ಟಿಸಿದ ಸೆಲೆಬ್ರಿಟಿಗಳು
ಬಾಲಿವುಡ್‌ನಲ್ಲಿ ಈಗೀಗ ಸ್ಟೈಲ್ ಸೆನ್ಸ್ ಹೆಚ್ಚು ಪ್ರಚಲಿತದಲ್ಲಿದ್ದು ಪ್ರತಿಯೊಬ್ಬ ತಾರೆಯರೂ ಇದೀಗ ಸ್ಟೈಲಿಶ್ ಆಗಿ ಕಾಣಿಸಿಕೊಂಡು ಹೊಸ ಫ್ಯಾಷನ್ ಹವಾವನ್ನೇ ಸೃಷ್ಟಿಸುತ್ತಿದ್ದಾರೆ. ಹೊಸಬರಾಗಿರಲಿ ಹಳಬರಾಗಿರಲಿ ಇವರ ಸ್ಟೈಲಿಶ್ ಲುಕ್ ನೋಡುಗರ ಕಣ್ಣಿಗೆ ಹೊಸತನವನ್ನು ಉಂಟುಮಾಡಲಿದೆ. ಇಂದಿನ ಲೇಖನದಲ್ಲಿ ನಾವು ಇಬ್ಬರು ಪ್ರಮುಖ ಸೆಲೆಬ್ರಿಟಿಗಳ ಸ್ಟೈಲಿಶ್ ನೋಟವನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.
ನಟ, ನಿರ್ದೇಶಕ ಮತ್ತು ಅದ್ಭುತ ವಿನ್ಯಾಸಕಾರರಾಗಿರುವ ಕರಣ್ ಜೋಹರ್ ಬಾಲಿವುಡ್‌ನಲ್ಲಿ ತಯಾರು ಮಾಡಿದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿವೆ. ಡಿಡಿಎಲ್‌ಜೆ (ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ)ಯಿಂದ ಹಿಡಿದು ಯೇ ಜವಾನಿ ಹೇ ದಿವಾನಿ ಚಿತ್ರಗಳವರೆಗೂ ಹಿಟ್ ಚಿತ್ರಗಳ ಮಳೆಯನ್ನೇ ಬಾಲಿವುಡ್‌ನಲ್ಲಿ ಇವರು ಸುರಿಸಿದ್ದಾರೆ. ಇನ್ನು ಇವರಂತೆಯೇ ಸ್ಟೈಲಿಶ್ ಲುಕ್‌ನಲ್ಲಿ ಕಂಡುಬಂದ ನಟ ರಣಬೀರ್ ಕಪೂರ್ ಆಗಿದ್ದಾರೆ.

ಇತ್ತೀಚೆಗೆ ಇವರಿಬ್ಬರೂ ಸೆಲೆಬ್ರಿಟಿಗಳು ಬಾಲಿವುಡ್‌ನ ದಂತಕಥೆ ಎಂದೇ ಹೆಸರುವಾಸಿಯಾಗಿರುವ ಅಮೀರ್ ಖಾನ್ ನಿವಾಸದಲ್ಲಿ ಕಂಡುಬಂದಿದ್ದಾರೆ. ಕರಣ್ ಕಪ್ಪು ಬಣ್ಣದ ಸ್ವೆಟ್ ಶರ್ಟ್‌ನಲ್ಲಿ ಬಂದಿದ್ದು ಬ್ಯಾಕ್‌ಪ್ಯಾಕ್ ಮತ್ತು ಬಿಳಿ ಬಣ್ಣದ ಕ್ಯಾಶುವಲ್ ಶೂಗಳನ್ನು ಧರಿಸಿದ್ದರು.
ಇನ್ನು ರಣಬೀರ್ ಕಪೂರ್ ಕಪ್ಪು ಟೀ ಶರ್ಟ್‌ನಲ್ಲಿ ಅಮೀರ್ ಖಾನ್ ಮನೆಗೆ ಆಗಮಿಸಿದ್ದು ನಿಜಕ್ಕೂ ಇವರು ಇನ್ನಷ್ಟು ಸ್ಟೈಲಿಶ್ ಎಂದೆನಿಸಿದ್ದರು. ಕಪ್ಪು ಬಣ್ಣದ ಡೆನಿಮ್ ಜೀನ್ಸ್ ಅನ್ನು ರಣಬೀರ್ ಧರಿಸಿದ್ದರು. ಇವರಿಬ್ಬರ ಸ್ಟೈಲಿಶ್ ನೋಟದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್‌ನಲ್ಲಿ ತಿಳಿಸಲು ಮರೆಯದಿರಿ
Read in English - Spotted: Karan Johar And Ranbir Kapoor At Aamir Khan's Residence



Click it and Unblock the Notifications

