ರಂಗುರಂಗಿನ ದಿರಿಸಿನಲ್ಲಿ ಮಿರಮಿರನೇ ಮಿಂಚಿದ ಶ್ರುತಿ ಹಾಸನ್

By: Jaya subramanya
Subscribe to Boldsky

ಶ್ರುತಿ ಹಾಸನ್ ಇದೀಗ ಬಾಲಿವುಡ್‌ನಲ್ಲಿ ಕೂಡ ತಮ್ಮ ಹವಾ ಸೃಷ್ಟಿಸುತ್ತಿದ್ದಾರೆ. ತಮಿಳು ಮತ್ತು ತೆಲುಗು ಚಿತ್ರ ರಂಗದಲ್ಲಿ ಧೀಮಂತ ನಟರೊಂದಿಗೆ ನಟಿಸಿ ಸೈ ಅನ್ನಿಕೊಂಡಿದ್ದ ಈ ಚೆಲುವೆ ಇದೀಗ ಬಾಲಿವುಡ್‌ನಲ್ಲಿ ಬೆಹೆನ್ ಹೋಗಿ ತೇರಿ ಚಿತ್ರದ ಮೂಲಕ ಇನ್ನೊಂದು ಮೈಲಿಗಲ್ಲನ್ನು ಸೃಷ್ಟಿಸುವ ತವಕದಲ್ಲಿದ್ದಾರೆ. ಒಂದೆರಡು ಚಿತ್ರಗಳಲ್ಲಿ ಈಗಾಗಲೇ ನಟಿಸಿರುವ ಶ್ರುತಿ ಬಾಲಿವುಡ್‌ಗೆ ಹೊಸಬರನೇನಲ್ಲ.

ಬೆಹೆನ್ ಹೋಗಿ ತೇರಿ ಚಿತ್ರವು ಸದ್ಯದಲ್ಲೇ ಸ್ಕ್ರೀನ್‌ಗೆ ಬರಲಿದ್ದು ಈ ಚಿತ್ರದ ಪ್ರಮೋಶನ್ ಅನ್ನು ನಟಿ ವಿಜೃಂಭಣೆಯಿಂದಲೇ ಮಾಡುತ್ತಿದ್ದಾರೆ. ಕಪ್ಪು ಬಣ್ಣದ ಕ್ಯಾಮಿಸೋಲ್‌ನೊಂದಿಗೆ ಹೆಚ್ಚು ನೆರಿಗೆಗಳನ್ನು ಒಳಗೊಂಡಿರುವ ಸ್ಕರ್ಟ್ ದಿರಿಸನ್ನು ಶ್ರುತಿ ಈ ಬಾರಿ ಚಿತ್ರದ ಪ್ರಮೋಷನ್‌ಗಾಗಿ ಆಯ್ದುಕೊಂಡಿದ್ದಾರೆ. ಅಂತೆಯೇ ಕಪ್ಪು ಬಣ್ಣದ ಹೀಲ್ಡ್ ಅನ್ನು ಧರಿಸಿ ತಮ್ಮ ಲುಕ್ ಅನ್ನು ಇನ್ನಷ್ಟು ಸ್ಟೈಲಿಶ್ ಆಗಿ ಮಾರ್ಪಡಿಸಿಕೊಂಡಿದ್ದಾರೆ.

ಅದಾಗ್ಯೂ ಅವರು ಮಾಡಿಕೊಂಡ ಮೇಕಪ್ ತುಸು ಅತಿರೇಕವಾಗಿತ್ತು.ಇದು ಅವರ ಸ್ಟೈಲಿಶ್ ನೋಟವನ್ನು ಅಂದಗೆಡಿಸಿತ್ತು ಎಂದೆನ್ನಬಹುದು. ಶ್ರುತಿ ಅವರು ಕಪ್ಪು ಕ್ಯಾಮಿಸೋಲ್ ಮತ್ತು ಸ್ಕರ್ಟ್‌ನಲ್ಲಿ ಕೊಟ್ಟ ನೋಟ ಈ ಕೆಳಗಿನ ಫೋಟೋಗಳಲ್ಲಿ ನಿಮಗೆ ಕಾಣಬಹುದಾಗಿದೆ....

Shruti Haasan's
Shruti Haasan's
Shruti Haasan's
Shruti Haasan's
Shruti Haasan's
Shruti Haasan's
English summary

Shruti Haasan's Latest Look Is Good But Not Appealing Enough

Shruti Haasan was spotted at the special screening of her movie Behen Hogi Teri. She wore a black camisole from Topshop with a shimmery midi skirt from Madison. The black camisole was lacy and a very pretty one which she decided to pair with the heavily pleated skirt. We sould say that the combination was not bad. It was a pretty pretty combination.
Story first published: Sunday, June 11, 2017, 23:31 [IST]
Subscribe Newsletter