For Quick Alerts
ALLOW NOTIFICATIONS  
For Daily Alerts

ನವ ವಧುವಿನ ಕಳೆ ತರುವ ಮಲ್ಲಿಗೆ ಕೇಶಾಲಂಕಾರ

By Jaya
|

ಮದುವೆಯ ಸೀಸನ್ ಈಗಾಗಲೇ ಆರಂಭವಾಗಿದ್ದು ದಿರಿಸುಗಳ ಖರೀದಿ ಭರದಿಂದ ನಡೆಯುತ್ತಿದೆ ಅಲ್ಲವೇ? ಸೀರೆಗಳು, ಸಾರೀ ಗೌನ್‎ಗಳು, ಆಭರಣ, ಸಲ್ವಾರ್‎ಗಳು, ಲೆಹೆಂಗಾ ಹೀಗೆ ಭರ್ಜರಿಯಾಗಿಯೇ ಮದುವೆಯ ಸಿದ್ಧತೆಗಳನ್ನು ನಾವು ಮಾಡುತ್ತೇವೆ. ಆದರೆ ದಿರಿಸು ಮಾತ್ರ ಖರೀದಿಸಿ ಆಭರಣಗಳನ್ನು ಖರೀದಿಸಿಲ್ಲ ಎಂದಾದಲ್ಲಿ ದಿರಿಸು ಸಪ್ಪೆಯಾಗಿ ಬಿಡುತ್ತದೆ.

ನೀವು ತೊಡುವ ಉಡುಗೆಗೆ ಸಮರ್ಪಕವಾಗಿರುವ ಆಭರಣಗಳ ಆಯ್ಕೆಯನ್ನು ನೀವು ಮಾಡಬೇಕಾಗುತ್ತದೆ. ಮೂಗುತ್ತಿ, ಬಳೆಗಳು, ತೋಳುಬಂಧಿ, ಗೆಜ್ಜೆ ಹೀಗೆ ಸರಳ ಆಭರಣಗಳು ಈ ದಿನಗಳಲ್ಲಿ ಅತಿಮುಖ್ಯ ಎಂದೆನಿಸಿರುತ್ತದೆ.

ಮದುಮಗಳಿಗೆ ಮಾಡುವ ಕೇಶ ಶೃಂಗಾರ ಕೂಡ ಅತಿಮುಖ್ಯವಾದುದು. ಮಲ್ಲಿಗೆಯ ದಂಡೆಯನ್ನು ಕಪ್ಪು ಕೂದಲಿನ ಸುತ್ತ ಸುತ್ತಿ ಪಿನ್ ಮಾಡುವುದೇ ಕೇಶ ಶೃಂಗಾರದ ಒಂದು ಭಾಗವಾಗಿರುತ್ತದೆ. ಆದ್ದರಿಂದ ಇಂದಿನ ಲೇಖನದಲ್ಲಿ ಅತಿ ಮುಖ್ಯ ಎಂದೆನಿಸಿರುವ ಕೇಶಶೃಂಗಾರದ ಕುರಿತು ಮಾತನಾಡಲಿರುವೆವು. ಮಲ್ಲಿಗೆ ಕೇಶಾಲಂಕಾರಗಳಿಂದ ನೀವು ಮಿಂಚುವುದು ಖಂಡಿತ.

ಕಾಂಚೀಪುರಮ್ ರೇಷ್ಮೆ ಸೀರೆಗಳೊಂದಿಗೆ ದಕ್ಷಿಣ ಭಾರತದ ಕೇಶಾಲಂಕಾರ

ShaadiFashion: 5 Styles Of Gajra That You Must Try This Wedding Season

ಹತ್ತಿಯ ಸೀರೆಯೊಂದಿಗೆ ರಬ್ಬರ್ ಬ್ಯಾಂಡ್ ಕೇಶಾಲಂಕಾರ
ರೇಷ್ಮೆ ಸೀರೆಯೊಂದಿಗೆ ಅರ್ಧಾಚಂದ್ರಾಕೃತಿಯ ಕೇಶಾಲಂಕಾರ
ಸ್ಯಾರಿ ಗೌನ್‎ನೊಂದಿಗೆ ಸಂಕೀರ್ಣ ಕೇಶಾಲಂಕಾರ
ನೆಟ್ ಸೀರೆಯೊಂದಿಗೆ ಬನ್ ಕೇಶಾಲಂಕಾರ
Read in english - ShaadiFashion: 5 Styles Of Gajra That You Must Try This Wedding Season
English summary

ShaadiFashion: 5 Styles Of Gajra That You Must Try This Wedding Season

The wedding season has began and we are all amp-ed up to buy Indian ethnic wears. While we are extra motivated to shop sarees, saree gowns, jewelry, salwars, lehengas, we totally ignore the accessorizing aspect of Indian outfits. Our ethnic wardrobe designers might have done wonders but they are totally missing out the point of accessories.
X
Desktop Bottom Promotion