Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆರಾಧ್ಯ ಹುಟ್ಟುಹಬ್ಬ- ರವೀನಾ ಟಂಡನ್ ಫುಲ್ ಮಿಂಚಿಂಗ್!
Bollywood Wardrobe
oi-Staff
By Super
ಬಾಲಿವುಡ್ ತಾರಾ ಜೋಡಿಗಳಾದ ಅಭಿಷೇಕ್ ಮತ್ತು ಐಶ್ವರ್ಯಾ ತಮ್ಮ ಮುದ್ದಿನ ಕುವರಿ ಆರಾಧ್ಯ ಬಚ್ಚನ್ ಹುಟ್ಟುಹಬ್ಬವನ್ನು ಇತ್ತೀಚೆಗೆ ಆಚರಿಸಿಕೊಂಡರು. ಇನ್ನು ಬಚ್ಚನ್ ಕುಟುಂಬದ ಸಮಾರಂಭ ಎಂದರೆ ಇಡೀಯ ಬಾಲಿವುಡ್ ಅಲ್ಲಿ ನೆರೆದಿರುತ್ತದೆ. ಈ ಬಾರಿಯೂ ಬಚ್ಚನ್ ರಾಜಕುಮಾರಿಯ ಹುಟ್ಟುಹಬ್ಬ ಸಮಾರಂಭಕ್ಕೆ ಪ್ರಮುಖ ತಾರೆಯರು ಕುಟುಂಬ ಸಮೇತರಾಗಿ ಬಂದಿದ್ದರು. ತಮ್ಮ ವೈಭವೋಪೇತ ದಿರಿಸುಗಳಿಂದ ಸಮಾರಂಭಕ್ಕೆ ಬಂದಿದ್ದ ಅತಿಥಿಗಳು ಗಮನ ಸೆಳೆದರು.

ಸಮಾರಂಭಕ್ಕೆ ಆಗಮಿಸಿದ ಸೆಲೆಬ್ರಿಟಿ ತಾರೆ ರವೀನಾ ಟಂಡನ್ ಕುರಿತೇ ಇಂದಿನ ಲೇಖನದಲ್ಲಿ ನಾವು ಮಾತನಾಡಲಿರುವೆವು. ತಮ್ಮ ಇಬ್ಬರು ಮಕ್ಕಳಾದ ರಾಶಾ ಹಾಗೂ ರಣಬೀರ್ನೊಂದಿಗೆ ರವೀನಾ ಹುಟ್ಟುಹಬ್ಬದ ಸಮಾರಂಭಕ್ಕೆ ಆಗಮಿಸಿದ್ದರು. ರವೀನಾ ಎಂದಿನಂತೆಯೇ ತಮ್ಮ ಸ್ಟೈಲಿಶ್ ದಿರಿಸಿನಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದು ಬಾಲಿವುಡ್ನಲ್ಲಿ ಈಕೆ ತಮ್ಮ ಸ್ಟೈಲ್ ಸೆನ್ಸ್ಗೆ ಹೆಸರುವಾಸಿಯಾಗಿದ್ದಾರೆ. ತಾವು ಧರಿಸಿದ್ದ ಡೆನಿಮ್ ಶರ್ಟ್ ಹಾಗೂ ವೈನ್ ಬಣ್ಣ ಪೆನ್ಸಿಲ್ ಸ್ಕರ್ಟ್ನಲ್ಲಿ ಸಕತ್ ಸ್ಟೈಲಿಶ್ ಆಗಿ ಕಾಣುತ್ತಿದ್ದರು.
ಇನ್ನು ಅವರ ಈ ಆಧುನಿಕ ನೋಟವಂತೂ ರವೀನಾರನ್ನು ಇನ್ನಷ್ಟು ಸುಂದರಿಯಾಗಿಸಿತ್ತು. ಚರ್ಮದ ಸ್ಟ್ರಾಪಿ ಸ್ಯಾಂಡಲ್ ಧರಿಸಿದ್ದ ರವೀನಾ ನಿಜಕ್ಕೂ ಸಮಾರಂಭದಲ್ಲಿ ಮಿಂಚಿದ್ದಾರೆ. ವಜ್ರದ ಕಿವಿಯಾಭರಣಗಳಿಂದ ರವೀನಾ ಇನ್ನಷ್ಟು ತಮ್ಮ ಅಲಂಕಾರವನ್ನು ಮುಗಿಸಿಕೊಂಡಿದ್ದಾರೆ.
Comments
English summary



Click it and Unblock the Notifications
