Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಏರ್ಪೋರ್ಟ್ನಲ್ಲಿ ಮಿರಿಮಿರಿ ಮಿಂಚಿದ ಸಿನಿತಾರೆಯರು
ಸೆಲೆಬ್ರಿಟಿಗಳ ದಿರಿಸುಗಳು, ಅವರ ಸ್ಟೈಲ್, ಅಂದ ಚೆಂದ, ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುವ ರೀತಿ ಇವುಗಳನ್ನು ಎಷ್ಟು ತಿಳಿದುಕೊಂಡರೂ ಕುತೂಹಲ ತಣಿಯುವುದೇ ಇಲ್ಲ. ಅವರು ಸಿದ್ಧರಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ರೀತಿಯ ವರ್ಣನೆಯನ್ನು ಓದಿ ತಿಳಿದುಕೊಳ್ಳುವುದು ಫ್ಯಾಷನ್ ಪಾಠ ಎಂದೆನಿಸಿಬಿಟ್ಟಿದೆ. ಇನ್ನು ಅವರ ಅಭಿಮಾನಿಗಳಂತೂ ಹೆಜ್ಜೆ ಹೆಜ್ಜೆಯಲ್ಲೂ ಅವರನ್ನು ಅನುಸರಿಸುತ್ತಿರುತ್ತಾರೆ.
ಕೆಲವಂತೂ ಸೆಲೆಬ್ರಿಟಿ ದಿರಿಸುಗಳು ಬರಿ ಕಣ್ಣಿಗೆ ಮಾತ್ರ ಚಂದ ಅದನ್ನು ಖರೀದಿಸಿ ಧರಿಸುವುದೆಂದರೆ ನಮ್ಮಿಂದ ಅಸಾಧ್ಯದ ಮಾತು ಎಂದೇ ಭಾವಿಸುತ್ತಿರುತ್ತಾರೆ. ಆದರೆ ನೀವು ನಿತ್ಯವೂ ನೋಡುವ ದಿರಿಸುಗಳನ್ನೇ ಕೊಂಚ ಭಿನ್ನವಾಗಿ ಇವರುಗಳು ಧರಿಸಿಕೊಳ್ಳುತ್ತಿದ್ದು ಅವುಗಳನ್ನು ನೀವುಗಳೂ ಧರಿಸಿ ಅವರಂತೆಯೇ ಮಿಂಚಬಹುದಾಗಿದೆ. ಇಂತಹುದೇ ದಿರಿಸುಗಳ ವರ್ಣನೆಯನ್ನು ಇಂದಿನ ಲೇಖನದಲ್ಲಿ ನಾವು ಮಾಡುತ್ತಿದ್ದೇವೆ. ಕರೀನಾ ಕಪೂರ್, ಕರೀಷ್ಮಾ ಮತ್ತು ನೀಲ್ ನಿತಿನ್ ಮುಕೇಶ್ ಏರ್ಪೋರ್ಟ್ನಲ್ಲಿ ಹೇಗೆ ಸ್ಟೈಲಿಶ್ ಆಗಿ ಕಂಡುಬಂದಿದ್ದರು ಎಂಬುದನ್ನೇ ಇಲ್ಲಿ ತಿಳಿಸುತ್ತಿದ್ದೇವೆ.
ಕರೀಶ್ಮಾರ ಮಿಲಿಟರಿ ಶೇಡ್ ದಿರಿಸು

ಕರೀನಾರ ರಿಪ್ಡ್ ಜೀನ್ಸ್
ನೀಲ್ ನಿತಿನ್ ಮುಕೇಶ್
Read in english -Not Kidding: Kareena's, Karishma's & Neil Nitin Mukesh's Airport



Click it and Unblock the Notifications


