Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬಾಲಿವುಡ್ ಅಂಗಳದಲ್ಲಿ ಮಿಂಚು ಹರಿಸಿದ ಮಲೈಕಾ
Bollywood Wardrobe
oi-Staff
By Jaya
ಬಾಲಿವುಡ್ ಹಾಟ್ ಫಿಗರ್ ಎಂದೇ ಖ್ಯಾತಿ ಪಡೆದುಕೊಂಡಿರುವ ಮಲೈಕಾ ಅರೋರಾ ಇಂದಿಗೂ ತಮ್ಮ ಮೈಮಾಟದಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಐಟಮ್ ಹಾಡುಗಳಲ್ಲೇ ಕುಣಿದು ಪಡ್ಡೆ ಹುಡುಗರ ಮೈ ಬಿಸಿ ಮಾಡುವ ಮಲೈಕಾ, ತಮ್ಮ ವಿಭಿನ್ನ ಶೈಲಿಯ ನಟನೆಯಿಂದಲೇ ಯಶಸ್ಸಿನ ಮೆಟ್ಟಿಲೇರಿದವರು. ಇನ್ನೂ ಇಂಟರೆಸ್ಟಿಂಗ್ ಸಂಗತಿ ಎಂದರೆ ಒಂದು ಮಗುವಿನ ತಾಯಿಯಾಗಿದ್ದರೂ, ಹದಿಹರೆಯದ ತರುಣಿಯಂತೆ ಬಾಲಿವುಡ್ ಅಂಗಳದಲ್ಲಿ ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.

ಇದಕ್ಕೆ ಸಾಕ್ಷಿ ಎಂಬಂತೆ, ಇತ್ತೀಚೆಗೆ ರಾಖಿ ವಾಸ್ವಾನಿಯವರ, ಪಿಕಿ ಈಟರ್ಸ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಲೈಕಾ ಮುಂಬೈನಲ್ಲಿ ಕಂಡುಬಂದಿದ್ದಾರೆ. ಜಾನ್ ಪಾಲ್ ಅಲ್ಟಾಕರ್ ವೈಡೂರ್ಯ ನೀಲಿ ಬಣ್ಣದ ಹೈ ಲೊ ದಿರಿಸಿನಲ್ಲಿ ಆಗಮಿಸಿದ್ದಾರೆ.
ಈ ದಿರಿಸಿನಲ್ಲಿ ಮಲೈಕಾರನ್ನು ಮೆಚ್ಚದವರು ಯಾರೂ ಇಲ್ಲ. ಅಂತೆಯೇ ಈಕೆ ಕ್ರಿಶ್ಚಿಯನ್ ಲೊಬೊಟಿನ್ ಪಾದರಕ್ಷೆ ಮತ್ತು ಮಹೇಶ್ ನೊತಾಂದಾಸ್ ಆಭರಣಗಳಲ್ಲಿ ಮಿಂಚಿದ್ದಾರೆ. ಜಾನ್ ಪಾಲ್ ಅಲ್ಟಾಕರ್ ದಿರಿಸಿನಲ್ಲಿ ಮಲೈಕಾ ಸೌಂದರ್ಯ ಎದ್ದು ಕಾಣುವಂತಿದ್ದು ನಮ್ಮ ಕಣ್ಣಿಗಂತೂ ಇದು ಹಬ್ಬವನ್ನುಂಟು ಮಾಡಿದೆ!
Comments
Read in English: Malaika's Hot Looks In John Paul Ataker
English summary



Click it and Unblock the Notifications

