Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇವಲೋಕದ ಅಪ್ಸರೆಯಂತೆ ಕಣ್ಮನ ಸೆಳೆದ ಮಲೈಕಾ
ಬಾಲಿವುಡ್ ಸುಂದರತಿ ಮಲೈಕಾ ಅರೋರಾ ಖಾನ್ ಬಗ್ಗೆ ತಿಳಿಯದವರು ಯಾರುಂಟು? ಮುನ್ನಿ ಬದನಾಮ್ ಎಂದೇ ಖ್ಯಾತಿಯಾಗಿರುವ ನಟಿ, ಆಕೆಯ ಅಂದ ಚೆಂದಕ್ಕೆ ನಮ್ಮ ಪಡ್ಡೆಹುಡುಗರಂತೂ ಫಿದಾ ಆಗಿದ್ದಾರೆ.
ಆಕೆಯ ಉಡುಪಿನ ಆಯ್ಕೆ ನಿಜಕ್ಕೂ ಮನಮೋಹಕ. ವಿಶೇಷವಾಗಿ ಆಕೆ ಧರಿಸುವ ಗೌನು ಅಥವಾ ನಿಲುವಂಗಿ ಮುಖ್ಯ ಆಕರ್ಷಣೆ. ಈ ವಸ್ತ್ರವು ಆಕೆಗೆ ಹೇಳಿಮಾಡಿಸಿದಂತಿದೆ. ಏಕೆಂದರೆ ಆಕೆ ಯಾವುದೇ ಕಾರ್ಯಕ್ರಮಕ್ಕೆ ತೆರಳಿದರೂ ನಿಲುವಂಗಿಯನ್ನೇ ಧರಿಸುತ್ತಿರುವುದು ಇದಕ್ಕೆ ಸಾಕ್ಷಿ.

ಆಕೆಯ ಪ್ರತಿ ಆಗಮನದಲ್ಲೂ ವಿವಿಧ ಮಾದರಿಯ ಗೌನಿನಿಂದ ನೆರೆದವರಿಗೆ ಆಶ್ಚರ್ಯ ಬರುವಂತಿದ್ದು, ತರಹೇವಾರಿ ಗೌನುಗಳಿಂದ ಆಕೆಯ ಅಂದವನ್ನು ಹೆಚ್ಚಿಸುತ್ತಿರುವ ಭಾರತೀಯ ಕಸುಬುದಾರರಿಗೆ ನಿಜಕ್ಕೂ ಕೃತಜ್ಞತೆ ಹೇಳಲೇಬೇಕು. ನಮಗೆ ಹೆಚ್ಚು ಮಾದರಿಯ ವಿವಿಧ ರೀತಿಯ ಗೌನು ತಯಾರಿಸುವ ವಿಚಾರ ತಿಳಿದಿದ್ದರೂ ಸಹ ಮಲೈಕಾ ಖಾನ್ ಹೆಚ್ಚು ನಳನಳಿಸುವುದು ಆಯಿಶಾ ಡೆಪಾಲಾ ರವರ ವಸ್ತ್ರ ವಿನ್ಯಾಸದಿಂದ.
ಆಯಿಶಾ ರವರು ಮಲೈಕಾಗಾಗಿ ದಂತದ ಕಹಳೆಯಂತಿರುವ ವಿನ್ಯಾಸದ ಗೌನನ್ನು ವಿನ್ಯಾಸಗೊಳಿಸಿದ್ದು, ವಿಶಿಷ್ಟ ರೀತಿಯ ಪಟ್ಟಿ ಹಾಗೂ ಚೆಂದದ ಕೊರಳ ಪಟ್ಟಿಯನ್ನು ಒಳಗೊಂಡಿದ್ದು, ಈ ವಿನ್ಯಾಸವನ್ನು ಹೆಚ್ಚು ಅಂದಗೊಳಿಸಲು ಕಿವಿಗೆ ಮುತ್ತಿನ ಓಲೆಯನ್ನು ನೀಡಲಾಗಿದೆ. ನಿಜಕ್ಕೂ ಈ ವಸ್ತ್ರದಲ್ಲಿ ಮಲೈಕಾ ದಂತದಗೊಂಬೆಯೇ ಸರಿ.



Click it and Unblock the Notifications
