Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಣ್ಮನ ಸೆಳೆದ ಕಂಗನಾ ರಣಾವತ್ರ ಅನನ್ಯ ಶೈಲಿ
Bollywood Wardrobe
oi-Manohar
By Maruthy
ಇತ್ತೀಚೆಗೆ ಕಂಗನಾ ರಣಾವತ್ ರವರನ್ನು ವಿಮಾನ ನಿಲ್ದಾಣದಲ್ಲಿ ಕಂಡಾಗ ಅವರ ಪ್ರಯಾಣ ಜೀವನದ ಅನನ್ಯ ಶೈಲಿಯ ಅನೇಕ ಆಯಾಮಗಳನ್ನು ನಮ್ಮಂತಹ ಜನಸಾಮಾನ್ಯರು ಅರಿಯಬಹುದಾಗಿರುತ್ತದೆ. ಅವರ ಚಲನಚಿತ್ರಗಳಂತೆ ಅವರ ಉಡುಪುಗಳು ಸಹ ನಮ್ಮನ್ನು ಹತ್ತಿರವೆನಿಸಿತು. ಅವರು ಸರಳವಾಗಿ ಕಂಡರೂ ಸಾಂಪ್ರದಾಯಿಕ ಶೈಲಿಯವರು. ನಾವು ಅವರನ್ನು ವಿವಿಧ ಅವತರಣಿಕೆಗಳಲ್ಲಿ ಕಂಡರೂ ಸಹ ಅವರ ಉಡುಗೆ ತೊಡುಗೆಗಳು ಮಾತ್ರ ನಮ್ಮನ್ನು ಎಂದಿಗೂ ನಿರಾಸೆಗೊಳಿಸಿಲ್ಲ.
ಮುದ್ರಿತ ಹತ್ತಿಯ ಉಡುಗೆ

ಕಂದು ಬಣ್ಣದ ಬೂಟು
ಬ್ಲೇಸರ್
ಅಂದವಾದ ನೇಸರ ಕನ್ನಡಕ
ಕಪ್ಪು ವರ್ಣದ ಬ್ಯಾಗ್
Comments
Read in English: Snapped: Kangana Ranaut's Airport Look
English summary



Click it and Unblock the Notifications




