Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಜಂಪ್ ಸೂಟ್ನಲ್ಲಿ ದಿಲ್ವಾಲೇ ಕಾಜೋಲ್ನ ಚಿಕ್ ನೋಟ
ಬಾಲಿವುಡ್ನಲ್ಲಿ ಸತತ ದಾಖಲೆಯನ್ನು ಬರೆದು ಯಶಸ್ಸಿನ ತುತ್ತತುದಿಗೇರಿದ್ದ ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ ಎರಡನೇ ಬಾರಿಗೆ ಮರುಚಿತ್ರೀಕರಣಗೊಂಡಿದೆ. ಹಿಂದಿನ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದ ಶಾರುಖ್ ಖಾನ್ ಮತ್ತು ಕಾಜಲ್ನೊಂದಿಗೆ ವರುಣ್ ಧವನ್ ಕೃತಿ ಸೇನಾನ್ ಈ ಬಾರಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರದ ಮ್ಯೂಸಿಕ್ ಲಾಂಚ್ ಮುಂಬೈನಲ್ಲಿ ನಡೆದಿದ್ದು ಕಾಜಲ್ ಸ್ಟೈಲಿಶ್ ಲುಕ್ ಅನ್ನು ಇಂದಿನ ಲೇಖನದಲ್ಲಿ ನಾವು ಬಣ್ಣಿಸಲಿದ್ದೇವೆ. ಪ್ರಿಂಟ್ ಉಳ್ಳ ಕಪ್ಪು ಮತ್ತು ಬಿಳಿ ಜಂಪ್ ಸೂಟ್ನಲ್ಲಿ ಕಾಜಲ್ ಅತಿ ಮೋಹಕವಾಗಿ ಕಂಡುಬಂದಿದ್ದಾರೆ. ಸೀರೆಗಳು, ಕುರ್ತಾಗಳಲ್ಲಿ ಅಂತೆಯೇ ಜಂಪ್ ಸೂಟ್ಗಳಲ್ಲಿ ಸ್ಟೈಲಿಶ್ ನೋಟವನ್ನು ಹೇಗೆ ನಿರ್ವಹಿಸಬೇಕು ಎಂಬ ಕಲೆ ಬಲ್ಲವರಾಗಿದ್ದಾರೆ ಕಾಜಲ್. ಕಣ್ಮನ ಸೆಳೆದ ದಿಲ್ವಾಲೆ ಹುಡುಗಿ ಕಾಜೋಲ್

ಸಂಜೆಯ ವೇಳೆಯಲ್ಲಿ ಕಾಜಲ್ ಧರಿಸಿರುವ ಜಂಪ್ ಸೂಟ್ ನೋಟ ನಿಜಕ್ಕೂ ಅಪ್ಯಾಯಮಾನವಾಗಿದ್ದು ತಮ್ಮ ಕೂದಲಿನ ಶೃಂಗಾರವನ್ನು ಆಕೆ ವೇವ್ಸ್ ಮಾದರಿಯಲ್ಲಿ ಲೂಸಾಗಿ ಇಳಿಬಿಟ್ಟಿದ್ದಾರೆ. ಆಕೆ ಧರಿಸಿರುವ ದಿರಿಸಿಗೆ ಹಾಗೂ ಆಕೆ ಮಾಡಿಕೊಂಡಿರುವ ಮೇಕಪ್ ನಿಜಕ್ಕೂ ಅನೂಹ್ಯವಾದುದು.
Read in english - Kajol's Black & White Look At The Dilwale Music Launch



Click it and Unblock the Notifications
