Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ಟೈಲಿಶ್ ಸೂಟ್ನಲ್ಲಿ ಸರಳ ಸುಂದರಿ ಜಾಕ್ವಲಿನ್...
ಬಾಲಿವುಡ್ ಸುಂದರಿ ಜಾಕ್ವಲಿನ್ ಫೆರ್ನಾಂಡಿಸ್ ತಮ್ಮ ಅದ್ಭುತ ಸೌಂದರ್ಯ ಸಲಹೆಗಳಿಂದ ಅಭಿಮಾನಿಗಳನ್ನು ಮೋಡಿ ಮಾಡುತ್ತಿದ್ದಾರೆ. ಕಳೆದ ಬಾರಿ ಜಾಕ್ವಲಿನ್ ಪ್ಯಾಂಟ್ ಸೂಟ್ನಲ್ಲಿ ಕಂಡುಬಂದಿದ್ದು ಅನುಪಮಾ ಚೋಪ್ರಾ ಸಂದರ್ಶನದಲ್ಲಿ ಜಾಕಿ ಅದ್ಭುತ ಸ್ಟೈಲ್ ವಿಧಾನವನ್ನೇ ನಮಗೆ ತಿಳಿಸಿಕೊಟ್ಟಿದ್ದರು.

ನೀಲಿ ಬಣ್ಣದ ಸನಾ ಬರೇಜಾ ವಿನ್ಯಾಸದ ನೀಲಿ ಪ್ಯಾಂಟ್ ಸೂಟ್ ಅನ್ನು ಜಾಕ್ ಧರಿಸಿದ್ದು ಭುಜದಲ್ಲಿ ಇದು ಕಟ್ ಔಟ್ ಅನ್ನು ಹೊಂದಿದೆ. ಬ್ಲೇಜರ್ ಕೂಡ ಮೆಟಲ್ ಹೊಳವುಗಳನ್ನು ಪಡೆದುಕೊಂಡಿತ್ತು. ಬಿಳಿ ಟಾಪ್ ಮತ್ತು ಪಿಂಕ್ ಬಣ್ಣದ ಶೂಗಳನ್ನು ಧರಿಸಿ ಸೂಟ್ ಲುಕ್ ಅನ್ನು ಇನ್ನಷ್ಟು ವಿಭಿನ್ನ ಮತ್ತು ಮೋಹಕತೆಯಿಂದ ಜಾಕ್ವಲಿನ್ ಪ್ರಸ್ತುತಪಡಿಸಿದ್ದರು.
ತಮ್ಮ ಕೇಶವಿನ್ಯಾಸವನ್ನು ಪೋನಿಯಲ್ಲಿ ಕಟ್ಟಿ ಸರಳ ಮೇಕಪ್ ಮಾಡಿಕೊಂಡಿದ್ದರು. ಫಾರ್ಮಲ್ ಸಂದರ್ಶನಕ್ಕೆ ಹೇಗಿರಬೇಕು ಎಂಬ ವಿಧಾನವನ್ನು ಜಾಕ್ ನಮಗಿಲ್ಲಿ ತಿಳಿಸಿಕೊಟ್ಟಿದ್ದು ಕೋಟ್ ಕೊಂಚ ಔಟ್ ಆಫ್ ಸ್ಟೈಲ್ ಎಂದೆನಿಸಿದ್ದರೂ ಅದನ್ನು ಮಾಡ್ ಆಗಿ ಜಾಕ್ವಲಿನ್ ಪ್ರಸ್ತುಪಡಿಸಿರುವುದು ಅವರ ಫ್ಯಾಷನ್ ಕೌಶಲ್ಯಕ್ಕೆ ಉತ್ತಮ ಉದಾಹರಣೆಯಾಗಿದೆ.ಅಂತೂ ಮೋಡಿ ಮಾಡುವ ಸರಳ ಲುಕ್ನಿಂದ ಜಾಕ್ ತಮ್ಮ ಸೌಂದರ್ಯವನ್ನು ಬಿಚ್ಚಿಟ್ಟಿದ್ದು ನಾವು ಇಂತಹದ್ದನ್ನೇ ಆರಿಸಿಕೊಂಡು ಕಾಪಿ ಕ್ಯಾಟ್ ಎಂದೆನಿಸಿಕೊಳ್ಳಬಹುದಾಗಿದೆ.



Click it and Unblock the Notifications

