Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪ್ರಿಯಾಂಕಾರ ಹಾಟ್ ದಿರಿಸಿನಿಂದ ಚಳಿಗಾಲಕ್ಕೆ ಭವ್ಯ ಸ್ವಾಗತ!
ನಮ್ಮ ನಿಯತಕಾಲಿಕೆಯ ಹೊಸ ತಿಂಗಳಿನ ಕವರ್ ಸೆಕ್ಷನ್ಗೆ ನಿಮಗಿದೋ ಸ್ವಾಗತ. ಹೆಚ್ಚಿನ ನಿಯತಕಾಲಿಕೆಗಳ ಅದ್ಭುತ ಮನಸೂರೆಗೊಳ್ಳುವ ಕವರ್ ಫೋಟೋಗಳ ಅಂದವನ್ನು ಕಳೆದ ತಿಂಗಳು ನೀವು ಸವಿದಿರುತ್ತೀರಾ, ಆದರೆ ಈ ತಿಂಗಳು ನಿಮಗೆ ನಾವು ಇನ್ನಷ್ಟು ಮುದವನ್ನು ನೀಡಲಿರುವೆವು. ಇದು ನವೆಂಬರ್ ತಿಂಗಳು ಹೌದಲ್ಲವೇ; ಚಳಿಗಾಲದ ಆರಂಭ ಮಾಸ.
ಅದಕ್ಕೆಂದೇ ಹಾಟ್ ಪ್ರಿಯಾಂಕ ಚೋಪ್ರಾರ ಮೋಡಿ ಮಾಡುವ ಸೆಕ್ಸಿ ನೋಟವುಳ್ಳ ಕೆನಾಡಿಯನ್ ನಿಯತಕಾಲಿಕೆ, ಶಾರ್ಪ್ ನವೆಂಬರ್ 2015 ರ ಕವರ್ ಪುಟವನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಬಾಲಿವುಡ್ನ ಅದ್ಭುತ ಸುಂದರಿ ಎಂದೆನಿಸಿರುವ ಪ್ರಿಯಾಂಕಾ, ಕವರ್ ಫೋಟೋದಲ್ಲಿ ಪೂರ್ಣ ತೋಳಿನ ಕಪ್ಪು ಸ್ವೆಟರ್ ಅನ್ನು ಧರಿಸಿ ಚಳಿಗಾಲವನ್ನು ಸ್ವಾಗತಿಸುತ್ತಿದ್ದಾರೆ. ಅಬ್ಬಾ ಆಕೆಯ ಚೆಲುವು ಕಣ್ಣು ಕುಕ್ಕುವಂತಿದೆ ಹೌದಲ್ಲವೇ? ಆಕೆಯ ದಿರಿಸಿನ ವರ್ಣನೆ ಇನ್ನೂ ಮುಗಿದಿಲ್ಲ. ನಿಮ್ಮನ್ನು ತೃಪ್ತಿಪಡಿಸುವ ಇನ್ನಷ್ಟು ಮಾಹಿತಿಗಳನ್ನು ನಾವು ಇನ್ನೂ ನೀಡುತ್ತಿದ್ದೇವೆ.
ಕಪ್ಪು ಸ್ವೆಟರ್ ದಿರಿಸಿನಲ್ಲಿ ಫೋಟೋಶೂಟ್ ಮುಗಿದ ನಂತರ, ಶಾರ್ಪ್ ನಿಯತಕಾಲಿಕೆಗಾಗಿ ಕ್ರೀಮ್ ರೋಬ್ ದಿರಿಸಿನಲ್ಲಿ ಇನ್ನೊಂದು ಶಾಟ್ ಅನ್ನು ನಟಿ ಮುಗಿಸಿಕೊಂಡಿದ್ದಾರೆ. ಹಿಂದಿನ ಫೋಟೋವೇ ಸೆಕ್ಸಿ ಎಂದೆನಿಸಿದ್ದರೆ, ಇದು ನಿಮ್ಮ ಮೈಯನ್ನು ಇನ್ನಷ್ಟು ಬಿಸಿ ಮಾಡುವುದಂತೂ ಖಂಡಿತ.
ಬದಿಗಳ ಸ್ಲಿಟ್ಗಳು ಮತ್ತು ಇಳಿಜಾರಿನ ಕುತ್ತಿಗೆಯ ವಿನ್ಯಾಸ ಪ್ರಿಯಾಂಕಾರ ಅದ್ಭುತ ದೇಹವಿನ್ಯಾಸವನ್ನು ತೆರೆದಿಟ್ಟಿದೆ. ಅಂತೂ ಶಾರ್ಪ್ ನಿಯತಕಾಲಿಕೆಗಾಗಿ ಪ್ರಿಯಾಂಕಾರ ಕವರ್ ಫೋಟೋದ ನೋಟವನ್ನು ನಾವು ನಿಜಕ್ಕೂ ಮೆಚ್ಚಿಕೊಂಡಿದ್ದೇವೆ.



Click it and Unblock the Notifications


