Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ!
ಪಂಜಾಬಿ ಸ್ಟೈಲ್‌ನಲ್ಲಿ ವಿದ್ಯಾ ಬಾಲನ್ ಭಲ್ಲೇ ಭಲ್ಲೇ..!
Bollywood Wardrobe
oi-Staff
By jaya
ತಮ್ಮ ಬೋಲ್ಡ್ ನಟನೆಯಿಂದ ಬಾಲಿವುಡ್ನಲ್ಲಿ ತಮ್ಮದೇ ಹೆಸರು ಮೂಡಿಸಿದವರು ವಿದ್ಯಾಬಾಲನ್. ಅಷ್ಟೇ ಅಲ್ಲದೆ, ನಟನೆಯಲ್ಲಿ ತಮ್ಮನ್ನೇ ಅರ್ಪಸಿಕೊಂಡು ಮೈಮರೆತು ನಟಿಸುವ ಅದ್ಭುತ ನಟಿ ವಿದ್ಯಾಬಾಲನ್ ಎಂದೆನಿಸಿದ್ದಾರೆ.
ಸಿವಿಲಿಯನ್ ಪ್ರಶಸ್ತಿಗೆ ಇವರೂ ಭಾಜನರಾಗಿದ್ದು ಎಲ್ಲಾ ಪಾತ್ರದಲ್ಲೂ ಸೈ ಎನಿಸುವ ಚುರುಕುತನ ವಿದ್ಯಾರಿಗಿದೆ. ಡರ್ಟಿ ಪಿಚ್ಚರ್, ಕಹಾನಿ, ಭೂಲ್ ಬುಲಯ್ಯಾ ಮೊದಲಾದ ಚಿತ್ರದಲ್ಲಿ ತಮ್ಮ ವಿಶಿಷ್ಟ ನಟನಾ ಸಾಮರ್ಥ್ಯವನ್ನು ಇವರು ಬಹಿರಂಗಪಡಿಸಿದ್ದಾರೆ. ಇನ್ನು ದಿರಿಸುಗಳ ವಿಷಯದಲ್ಲಿ ವಿದ್ಯಾರ ಆಯ್ಕೆ ಎಂದಿಗೂ ಸೀರೆಯಾಗಿದ್ದರೂ ಇಂದು ಆಕೆ ಕೊಂಚ ಭಿನ್ನ ರೀತಿಯಲ್ಲಿ ತಮ್ಮ ಉಡುಗೆಯನ್ನು ಆಯ್ದುಕೊಂಡಿದ್ದಾರೆ.

ಹೌದು, ಮುಂಬೈನಲ್ಲಿ ನಡೆಯುತ್ತಿರುವ MAMI (ಎಮ್ಎಎಮ್ಐ) ಫಿಲ್ಮ್ ಫೆಸ್ಟಿವಲ್‌ನಲ್ಲಿ ವಿದ್ಯಾ ತಾವು ಎಲ್ಲಾ ಉಡುಗೆಯಲ್ಲೂ ಮಿಂಚುವುದು ಖಂಡಿತ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆರೆಂಜ್ ಬಣ್ಣದ ಪಂಜಾಬಿ ಉಡುಗೆಯನ್ನು MAMI (ಎಮ್ಎಎಮ್ಐ) ಫೆಸ್ಟಿವಲ್ನ ನಾಲ್ಕನೇ ದಿನದಂದು ವಿದ್ಯಾ ತೊಟ್ಟಿದ್ದಾರೆ.
ಅಗಲವಾದ ಪ್ಯಾಂಟ್ ಮತ್ತು ಕಾಟನ್ ಟಾಪ್ ದೀರ್ಘ ಸಮಯದ ನಂತರವಿದ್ಯಾರನ್ನು ಭಿನ್ನ ನೋಟದಲ್ಲಿ ನೋಡುವಂತೆ ಮಾಡಿದೆ. ವಿದ್ಯಾರ ಈ ಪಂಜಾಬಿ ನೋಟಕ್ಕೆ ಮನಸೋಲದವರು ಯಾರಿದ್ದಾರೆ ಹೇಳಿ...ನಿಮಗೂ ಇದು ಇಷ್ಟವಾಯಿತು ಅಲ್ಲವೇ?
Comments
Read in English: Vidya Balan's Hot Punjabi Looks
English summary



Click it and Unblock the Notifications

