Latest Updates
-
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್! -
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ!
ಮನಮೋಹಕ ದಿರಿಸಿನಲ್ಲಿ ಲಾವಣ್ಯವತಿ ಬಿಪಾಷಾ ಬಸು
ಬಿಪಾಶಾ ಬಸು ತನ್ನ ಉತ್ತಮ ದೇಹಸೌಂದರ್ಯಕ್ಕೆ ಹಾಗೂ ಭಯಾನಕ ಕಥಾಹಂದರ ಹೊಂದಿರುವ ಚಲನಚಿತ್ರಗಳಲ್ಲಿನ ನಟನೆಗೆ ಹೆಸರಾದವರು. ಹೌದು, ಅದೃಷ್ಟದ ಭಾಗವಾಗಿ, ಬಿಪಾಶಾ ಪ್ರಸ್ತುತ ದಿನಗಳಲ್ಲಿ ಭಯಾನಕ ಚಲನಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೂಢಿಯಲ್ಲಿರುವ ಭಯಾನಕ ಕಥಾಹಂದರ ಹೊಂದಿರುವ ನಮ್ಮ ಭಾರತದ ಚಲನಚಿತ್ರಗಳಲ್ಲಿ ಕಾಮಪ್ರಚೋದಕ ಅಂಶಗಳತ್ತ ನಮ್ಮ ಪ್ರೇಕ್ಷಕರು ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದು, ಬಿಪಾಶಾಗಿಂತ ಇನ್ನೂ ಸುಂದರವಾದ ಲಾವಣ್ಯವತಿಯರನ್ನು ಹೆಚ್ಚು ನಿರೀಕ್ಷಿಸುತ್ತಿದ್ದಾರೆ.

ಈ ಬೆಳವಣಿಗೆಯು ಭಯಾನಕ ಚಲನಚಿತ್ರಗಳ ಪಾಲಿಗೆ ವಿರುದ್ಧವಾಗಿದೆ. ಇತ್ತೀಚಿಗೆ ಬಿಪಾಶಾ ಬಸು ನವದೆಹಲಿಯ ಅಲ್ಲೂರ್ನಲ್ಲಿರುವ ಪಾಸ್ತಾ ಕುಕಿಂಗ್ ಭವನದಲ್ಲಿ ಕಂಡುಬಂದಿದ್ದರು. ಗುಲಾಬಿ ವರ್ಣದ ಸುಂದರವಾದ ಕಸೂತಿ ಆಧಾರಿತ ಬಿಗಿ ಉಡುಪನ್ನು ಧರಿಸಿದ್ದು, ಇದು ಪರಿಪೂರ್ಣವಾದರೂ ಭಯಾನಕವಲ್ಲದೆ ಮತ್ತೇನು. ಬಿಪಾಶಾಳ ಅಧರವರ್ಣ ಮತ್ತು ಅವಳ ಲಾವಣ್ಯರಾಶಿ ಆಕೆಯ ಸೌಂದರ್ಯತೆಯ ಸುಳಿಹು ನೀಡುತ್ತಿತ್ತು. ಕತ್ತಿನ ಅಂಚಿನಿಂದ ಜಾರುವಂತಿದ್ದ ಆಕೆಯ ಉಡುಪು ಅತೀ ಸುಂದರವಾಗಿತ್ತು ಹಾಗೂ ಉಡುಪಿನ ಬಿಗಿಯಾದ ಕಸೂತಿಯು ನೋಡಲು ಸೊಗಸಾಗಿತ್ತು. ಬಿಪಾಶಾಳ ಮನೋಹರವಾದ ಉಡುಗೆಯ ಬಗ್ಗೆ ನಿಮಗೇನನ್ನಿಸಿತು? ಏತಕ್ಕೆ ಕಾಯುತ್ತಿರುವಿರಿ? ನಿಮ್ಮ ಅಭಿಪ್ರಾಯಗಳನ್ನು ಕೂಡಲೇ ಈ ಕೆಳಗೆ ದಾಖಲಿಸಿ.



Click it and Unblock the Notifications
