Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕರಾವಳಿ ಕನ್ಯೆ ಶಿಲ್ಪಾ ಶೆಟ್ಟಿಯಂತೇ ಮಿಂಚುವ ಆಸೆಯೇ..?
ಕರಾವಳಿ ಕನ್ಯೆ ಶಿಲ್ಪಾ ಶೆಟ್ಟಿ ಹಂತಹಂತವಾಗಿ ಬಣ್ಣದ ಲೋಕದಲ್ಲಿ ಮೇಲೇರಿವರು. ಆರಂಭದಲ್ಲಿ ಸಾಕಷ್ಟು ತೊಡಕುಗಳನ್ನು ಅನುಭವಿಸಿದ್ದರೂ ಇಂದು ಶಿಲ್ಪಾ ಪ್ರತಿಯೊಂದು ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ. ಪತಿಯೊಂದಿಗೆ ಉದ್ಯಮದಲ್ಲಿ ಕೈ ಜೋಡಿಸುತ್ತಾ ತಮ್ಮ ಪುಟ್ಟ ಕುಟುಂಬದೊಂದಿಗೆ ಸಿನಿ ಕ್ಷೇತ್ರದಲ್ಲಿ ಮಿಂಚುತ್ತಾ ಹೆಸರು ಗಳಿಸಿಕೊಂಡಿದ್ದಾರೆ. ತಮ್ಮ ಸೀರೆ ಮತ್ತು ಸೀರೆ ಗೌನ್ಗಳಿಂದ ಶಿಲ್ಪಾ ಹೆಚ್ಚು ಪ್ರಸಿದ್ಧರು. ಹೆಚ್ಚಿನ ರಿಯಾಲಿಟಿ ಶೋಗಳಲ್ಲಿ ಶಿಲ್ಪಾರ ದಿರಿಸು ಅವರ ಅಲಂಕಾರ ಸ್ಟೈಲ್ ಮನಸೂರೆಗೊಳ್ಳುವಂತಿರುತ್ತದೆ.
ಇನ್ನು ಆಕೆಯ ಸ್ಟೈಲಿಶ್ ಉಡುಗೆಗಳ ಬಗ್ಗೆ ಆಕೆಯ ಅಭಿಮಾನಿಗಳೂ ಆಗಿರುವ ನೀವು ತಿಳಿದುಕೊಳ್ಳಲೆಂದೇ ಅವರ ಸ್ಟೈಲ್ ಝಲಕ್ ಒಂದನ್ನು ನಾವಿಲ್ಲಿ ಪ್ರದರ್ಶಿಸುತ್ತಿದ್ದೇವೆ. ಹೌದು ಶಿಲ್ಪಾರ ಸಂಪೂರ್ಣ ಸ್ಟೈಲ್ ನೋಟವನ್ನು ನಿಮ್ಮದಾಗಿಸಿಕೊಳ್ಳಬೇಕು ಎಂದಾದಲ್ಲಿ ರೂ 8000 ವನ್ನು ನೀವು ಖರ್ಚು ಮಾಡಿದರೆ ಸಾಕು....! ಹಾಗಿದ್ದರೆ ಬನ್ನಿ ತಡಮಾಡದೆ ಅದೇನು ಎಂಬುದನ್ನು ತಿಳಿದುಕೊಳ್ಳೋಣ.
ಬಿಳಿ ಟಾಪ್:

ನೀಲಿ ಬಾಯ್ ಫ್ರೆಂಡ್ ಜೀನ್ಸ್
ಸಿಲ್ವರ್ ಪಾದರಕ್ಷೆಗಳು
ಬೆಲೆ ರೂ 3809 ಆಗಿದೆ
ಕಪ್ಪು ಬೆಲ್ಟ್
ಈ ಸಂಪೂರ್ಣ ಔಟ್ಫಿಟ್ ರೂ 7993 ಕ್ಕೆ ನಿಮಗೆ ಲಭ್ಯವಾಗಲಿದೆ.
Read in english #FashionCheatSheet: Get This Gorgeous Casual Look Of Shilpa Shetty Only In 8000/-



Click it and Unblock the Notifications




