Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಫೋರ್ಬ್ಸ್ ಮುಖಪುಟದಲ್ಲಿ ಯಶ್: ಪ್ಯಾನ್ ಇಂಡಿಯಾ ನಟನ ಲುಕ್‌ಗೆ ನೀವಾಗುವಿರಿ ಫಿದಾ
ಫೋರ್ಬ್ಸ್ ಎಂಬುವುದು ತುಂಬಾ ಪ್ರತಿಷ್ಠಿತ ಮ್ಯಾಗ್‌ಜಿನ್ ಆಗಿದ್ದು ಇದರ ಕವರ್ ಪೇಜ್‌ನಲ್ಲಿ ಕಾಣಿಸಿಕೊಳ್ಳುವುದು ಸುಲಭವಲ್ಲ.
ಆ ಮ್ಯಾಗ್‌ಜಿನ್ ಮುಖಪುಟದಲ್ಲಿ ಕಾಣಿಸಿಕೊಳ್ಳಬೇಕೆಂದರೆ ಆ ವ್ಯಕ್ತಿಗೆ ದೇಶದೆಲ್ಲಡೆ ಫ್ಯಾನ್ಸ್ ಇರಬೇಕು, ಅಂಥ ಮ್ಯಾಗ್‌ಜಿನ್ ಕವರ್‌ನಲ್ಲಿ ಸ್ಯಾಂಡಲ್‌ವುಡ್ ನಟ ಯಶ್ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿಯೇ ಹೊಸ ಸೃಷ್ಟಿಸಿದ್ದಾರೆ. ಇದುವರೆಗೆ ದಕ್ಷಿಣ ಭಾರತದ ಸಿನಿಮಾ ಸೆಲೆಬ್ರಿಟಿಗಳಲ್ಲಿ ಫೋರ್ಬ್ಸ್ ಮುಖಪುಟದಲ್ಲಿ ರಾರಾಜಿಸಿದ್ದುಇಬ್ಬರು ನಟರು ಮಾತ್ರ. ಒಬ್ಬರು ದುಲ್ಖರ್ ಸಲ್ಮಾನ್ ಮತ್ತೊಬ್ಬರು ನಮ್ಮ ಕನ್ನಡ ನಟ ಯಶ್....

ಫೋರ್ಬ್ಸ್‌ನಲ್ಲಿ ಯಶ್ ಲುಕ್ ನೋಡಿದವರು ಸಲಾಂ ರಾಖೀ ಬಾಯ್ ಎಂದು ಹೇಳುತ್ತಿದ್ದಾರೆ. ಈ ಲುಕ್ ನೋಡಿದವರು ಫುಲ್ ಫಿದಾ ಆಗಿದ್ದಾರೆ. ಬ್ಲ್ಯಾಕ್ ಅಂಡ್ ವೈಟ್ ಸೂಟ್, ಜುಟ್ಟು, ಅದಕೊಪ್ಪುವ ಗುಂಗುರು ಗಡ್ಡ, ಕನ್ನಡ ಧರಿಸಿ ಯಶ್ ನೀಡಿರುವ ಪೋಸ್ ಸ್ಟನ್ನಿಂಗ್ ಆಗಿದೆ.
ಯಶ್ ಸ್ಟೈಲಿಷ್ ಲುಕ್ ಕಾಣಿಸಿಕೊಳ್ಳುವುದರಲ್ಲಿ ಎತ್ತಿದ ಕೈ. ತಮ್ಮ ಸುಂದರವಾದ ಮೈಕಟ್ಟು ಹಾಗೂ ಲುಕ್ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುವುದು ಹೇಗೆ ಎಂಬುವುದು ಗೊತ್ತಿದೆ. ಯಶ್‌ನ ಹೇರ್‌ಸ್ಟೈಲ್ ಹಾಗೂ ಗಡ್ಡ ಸ್ಟೈಲ್ ಟ್ರೆಂಡ್ ಆಗಿದೆ. ಕೆಜಿಎಫ್ ಬಳಿಕ ಪ್ಯಾನ್ ಇಂಡಿಯಾ ನಟನಾಗಿರುವ ಯಶ್ ಅವರಿಗೆ ದೇಶದ ಉದ್ದ-ಅಗಲದಲ್ಲಿ ಅಭಿಮಾನಿಗಳಿದ್ದು ಅವರ ಸ್ಟೈಲ್ ಅನುಕರಿಸುತ್ತಿದ್ದಾರೆ.
ಯಶ್ ಕೆಜಿಎಫ್ ಬಳಿಕ ಜುಟ್ಟು ಹಾಗೂ ಲಾಂಗ್ ಹೇರ್‌ಸ್ಟೈಲ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ... ಇನ್ನು ಅವರ ಲಾಂಗ್ ಗಡ್ಡ ಸ್ಟೈಲ್ ಅಂತೂ ಸಕತ್ ಸ್ಟೈಲಿಷ್ ಆಗಿದೆ. ಈ ಲುಕ್ ಅಂತೂ ವಾವ್! ಅಲ್ವಾ?



Click it and Unblock the Notifications

