Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಪಿಂಕ್ ಗೌನ್ನಲ್ಲಿ ಮದುಮಗಳಂತೆ ಕಂಗೊಳಿಸಿದ ಪ್ರೇಮಾ ಲುಕ್ಗೆ ಅಭಿಮಾನಿಗಳು ಫಿದಾ
ಚಂದನವನದ ದಂತದ ಗೊಂಬೆ, ಚಂದ್ರಮುಖಿ ಎಂದು ಗುರುತಿಸಿರುವ ಪ್ರೇಮಾ ಅವರು ಎವರ್ಗ್ರೀನ್ ಬ್ಯೂಟಿ. ಇತ್ತೀಚೆಗೆ ಅವರು ಮಾಡಿಸಿರುವ ಫೋಟೋಶೂಟ್ ಅದಕ್ಕೆ ಸಾಕ್ಷಿ. ಮದುಮಗಳ ಲುಕ್ನಲ್ಲಿ ಪ್ರೇಮಾ ಅವರು ಫೋಟೋಶೂಟ್ ಮಾಡಿಸಿದ್ದು ಅದರಲ್ಲಿ ಅವರು 20 ವರ್ಷ ಚಿಕ್ಕವರಂತೆ ಕಾಣುತ್ತಿದ್ದಾರೆ.
ಪಿಂಕ್ ಗೌನ್ನಲ್ಲಿ ಥೇಟ್ ಮದುಮಗಳಂತೆ ಕಂಗೊಳಿಸಿದ್ದಾರೆ, ಅವರ ಲುಕ್ ನೋಡಿ ಅಭಿಮಾನಿಗಳು ತುಂಬಾನೇ ಮೆಚ್ಚಿಕೊಂಡಿದ್ದಾರೆ. ಮತ್ತೊಮ್ಮೆ ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಮಿಂಚಿ ಅಂತಿದ್ದಾರೆ, ಅಷ್ಟೊಂದು ಆಕರ್ಷಕವಾಗಿ ಕಾಣುತ್ತಿದ್ದಾರೆ, ಅವರ ಫೋಟೋಶೂಟ್ ಝಲಕ್ ನೋಡೋಣ ಬನ್ನಿ:

ಪಿಂಕ್ ಗೌನ್ನಲ್ಲಿ ಮಿಂಚಿದ ಪ್ರೇಮಾ
ಹಳದಿ ಬ್ಲೌಸ್ಗೆ ಪಿಂಕ್ ಗೌನ್ ಹಾಗೂ ಟ್ರಾನ್ಸ್ಪರಂಟ್ ದುಪ್ಪಟದಲ್ಲಿ ತುಂಬಾ ಆಕರ್ಷಕವಾಗಿ ಕಂಡ ಪ್ರೇಮಾ. ಉತ್ತರಭಾರತದ ಕಡೆ ಮದುಮಗಳು ಈ ರೀತಿತಯ ಡ್ರೆಸ್ಸಿಂಗ್ ಕಂಡು ಬರುತ್ತಾಳೆ. ಈ ಕಡೆ ರಿಸೆಪ್ಷೆನ್ನಲ್ಲಿ ಈ ರೀತಿ ಗೌನ್ನಲ್ಲಿ ಮಿಂಚಲಾಗುವುದು. ಇದೀಗ ಪ್ರೇಮಾ ಅವರು ಮದುಮಗಳಂತೆ ಕಂಗೊಳಿಸಿದ್ದಾರೆ.

ಗೌನ್ಗೆ ಹೊಂದುವಂತೆ ಆಭರಣ
ಇಂಥ ಗೌನ್ ಧರಿಸಿದಾಗ ಸ್ವಲ್ಪ ಗ್ರ್ಯಾಂಡ್ ಆದ ಆಭರಣಗಳು ಚೆಂದ. ಪ್ರೇಮಾ ಅವರು ಈ ಧರಿಸಿರುವ ನೆಕ್ಲೇಸ್ ಹಾಗೂ ಕಿವಿಯೋಲೆ ಅವರ ಲುಕ್ಗೆ ಮತ್ತಷ್ಟು ಮೆರಗು ನೀಡಿದೆ.

ಚಂದ್ರಮುಖಿ ಲುಕ್ಗೆ ನೆಟ್ಟಿಗರು ಫಿದಾ
ಪ್ರೇಮಾ ಅವರ ಈ ಲುಕ್ ನೋಡಿ ಹೆಚ್ಚಿನವರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. 20 ಚಲುವೆಯಂತೆ ಕಂಗೊಳಿಸುತ್ತಿರುವ ಪ್ರೇಮಾ ಅವರ ಲುಕ್ ನೀಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರೇಮಾ ಅವರ ಈ ಲುಕ್ ನಿಮಗೂ ಇಷ್ಟವಾಗಿರಬೇಕು ಅಲ್ವಾ?



Click it and Unblock the Notifications
