Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ!
ಚೆಂದಕ್ಕಿಂತ ಚೆಂದ ನೀನೇ ಸುಂದರ! ಇಲ್ಲಿ ಯಾರು ಚೆಂದ?
ತಮ್ಮ ದಿರಿಸುಗಳ ಮೂಲಕ ಅಭಿಮಾನಿಗಳ ಮನಗೆಲ್ಲಬೇಕೆಂಬ ಹಂಬಲ ಎಲ್ಲಾ ಸೆಲೆಬ್ರಿಟಿಯದ್ದಾಗಿರುತ್ತದೆ. ಅದಕ್ಕೆಂದೇ ಅವರ ವಿಶೇಷ ದಿರಿಸುಗಳಲ್ಲಿ ಒಬ್ಬರಿಗೊಬ್ಬರು ಪೈಪೋಟಿ ನಡೆಸುತ್ತಿರುತ್ತಾರೆ ಮತ್ತು ಅವರ ದಿರಿಸುಗಳು ಭಿನ್ನವಾಗಿ ಯಾರನ್ನು ನೋಡಲಿ ಎಂಬ ಗೊಂದಲ ಮನದಲ್ಲಿ ಉಂಟಾಗಲಿದೆ. ಇಂದಿನ ವಾರ್ಡ್ರೋಬ್ ಪೈಪೋಟಿ ನಡೆದಿರುವುದು ನೇಹಾ ಧೂಪಿಯಾ ಮತ್ತು ಮಲೈಕಾ ಅರೋರಾ ಖಾನ್ ಆಗಿದ್ದಾರೆ. ಇವರಿಬ್ಬರ ದಿರಿಸುಗಳ ಆಯ್ಕೆಯನ್ನು ನಾವಿಲ್ಲಿ ನೀಡುತ್ತಿದ್ದು ನಿಮ್ಮ ಕಾಮೆಂಟ್ಗಳನ್ನು ನೀಡಿ.

ಟರ್ಕೀಸ್ ಈವ್ನಿಂಗ್ ದಿರಿಸಿನಲ್ಲಿ ಮಲೈಕಾ ಅರೋರಾ
ಸ್ಟೈಲ್: ಪಾರ್ಟಿ ವೇರ್
ಬಣ್ಣ: ಟರ್ಕೀಸ್
ಈವೆಂಟ್: ಪುಸ್ತಕ ಬಿಡುಗಡೆ ಸಮಾರಂಭ
ಕಪ್ಪು ಪಾದರಕ್ಷೆಗಳಿಂದ ಟರ್ಕೀಸ್ ಈವ್ನಿಂಗ್ ದಿರಿಸಿನಲ್ಲಿ ಮಲೈಕಾ ಅರೋರಾ ತಮ್ಮ ಸ್ನಿಗ್ಧ ಸೌಂದರ್ಯವನ್ನು ಪ್ರದರ್ಶಿಸಿದ್ದಾರೆ. ತುರುಬಿನ ಮಾದರಿಯಲ್ಲಿ ತಮ್ಮ ಕೇಶವಿನ್ಯಾಸವನ್ನು ಇವರು ಮಾಡಿಕೊಂಡಿದ್ದಾರೆ.
ನೇಹಾ ಧೂಪಿಯಾ ಕಪ್ಪು ಕಾಕ್ಟೈಲ್ ದಿರಿಸು
ಸ್ಟೈಲ್: ಪಾರ್ಟಿ ವೇರ್
ಬಣ್ಣ: ಕಪ್ಪು
ಧರಿಸಿರುವುದು: ಫಿಟ್ನೆಸ್ ಬ್ಯಾಂಡ್ ಲಾಂಚ್
ನೇಹಾ ಕಪ್ಪು ಬಣ್ಣದ ದಿರಿಸನ್ನು ಆಯ್ಕೆಮಾಡಿಕೊಂಡಿದ್ದು ಅಗಲ ಸ್ಲೀವ್ ಮತ್ತು ನೀಟ್ ಪಾಕೆಟ್ಗಳನ್ನು ಒಳಗೊಂಡಿದೆ. ಹಸಿರು ಬಣ್ಣದ ಪಾದರಕ್ಷೆಗಳನ್ನು ಇವರು ಧರಿಸಿದ್ದಾರೆ. ಪೋನಿಟೈಲ್ ಕೇಶವಿನ್ಯಾಸವನ್ನು ನೇಹಾ ಆಯ್ಕೆಮಾಡಿಕೊಂಡಿದ್ದಾರೆ.
ಯಾರು ಯಾವ ದಿರಿಸಿನಲ್ಲಿ ಹೇಗೆ ಕಾಣುತ್ತಿದ್ದಾರೆ ಎಂಬುದನ್ನು ಆಯ್ಕೆಮಾಡುವುದು ನಿಮಗೆ ಬಿಟ್ಟ ವಿಷಯವಾಗಿದೆ. ಕೆಳಗೆ ಕಾಮೆಂಟ್ ಮಾಡಲು ಮರೆಯಬೇಡಿ.
Read in English



Click it and Unblock the Notifications

