Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫಿಲ್ಮ್ಫೇರ್ನಲ್ಲಿ ಮಿಂಚು ಉಂಟುಮಾಡಿದ ಆಲಿಯಾ ಭಟ್ ಗೌನ್ ದಿರಿಸು
Bollywood Wardrobe
oi-Manohar Shetty
By Deepu
ಈ ಬಾರಿಯ 2018 ರ ಫಿಲ್ಮ್ವೇರ್ ಅವಾರ್ಡ್ನ ರೆಡ್ ಕಾರ್ಪೆಟ್ನ ಮೇಲೆ ಆಲಿಯಾ ನಡೆದು ಬರುತ್ತಿರುವಾಗ ಸ್ವರ್ಗದ ಅಪ್ಸರೆ ಧರೆಗಿಳಿದಂತೆ ಭಾಸವಾಗುತ್ತಿತ್ತು. ಅವರು ಧರಿಸಿದ ಉಡುಗೆ ಅಮೇರಿಕನ್ ಗಾಯಕಿ ಕೆಲ್ಲಿ ರೌವ್ಲಾಂಡ್ ಆರ್ಟ್ ಗಾಲಾ ಸಮಾರಂಭದಲ್ಲಿ ಧರಿಸಿದ್ದ ಉಡುಪನ್ನು ಹೋಲುವಂತಿತ್ತು. ಇದಕ್ಕಾಗಿ ಆಕೆಗೆ ಪ್ರಶಸ್ತಿ ಕೂಡ ದೊರಕಿತ್ತು.

ಅಂತೂ ಮೈನವಿರೇಳಿಸುವ ಫ್ರಿಲ್ನಿಂದ ಕೂಡಿದ್ದ ಗೌನ್ ಅನ್ನು ಧರಿಸಿ ರೆಡ್ ಕಾರ್ಪೆಟ್ ಅನ್ನು ಇನ್ನಷ್ಟು ಅಂದಗೊಳಿಸಿದರು. ಬಿಳಿ ಬಣ್ಣದ ಗೌನ್ನಲ್ಲಿದ್ದ ಆಕರ್ಷಣೆಯೇ ಸಂಪೂರ್ಣ ಫ್ರಿಲ್ ಆಗಿತ್ತು. ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಇದು ಸಂಪೂರ್ಣ ಫ್ರಿಲ್ ಅನ್ನು ಒಳಗೊಂಡಿತ್ತು ಮತ್ತು ಅತ್ಯಂತ ಸೊಗಸಾಗಿ ಆಲಿಯಾಗೆ ಹೇಳಿ ಮಾಡಿಸಿದಂತಿತ್ತು. ಆಲಿಯಾ ಧರಿಸಿದ ಗೌನ್ನ ಇನ್ನಷ್ಟು ಫೋಟೋಗಳು ಕೆಳಗಿನ ಸ್ಲೈಡರ್ನಲ್ಲಿದೆ...
Comments
English summary



Click it and Unblock the Notifications




