ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್ ಸೇಲ್ 2021: ಭಾರೀ ರಿಯಾಯಿತಿಯಲ್ಲಿ ಜ್ಯುವೆಲರಿ ಕಲೆಕ್ಷನ್

ಸ್ತ್ರೀ ಅಂದ್ರೆ ಆಭರಣ, ಆಭರಣ ಅಂದ್ರೆ ಸ್ತ್ರೀ.. ಆಭರಣ ಅವಳ ಅಂದ ಹೆಚ್ಚಿಸಿದರೆ, ಆಭರಣಕ್ಕೆ ಅವಳ ಮೈ ಮೇಲೆ ಇರುವುದೇ ಭೂಷಣ. ಆಭರಣಗಳನ್ನು ಇಷ್ಟಪಡದವರು ತುಂಬಾ ಕಡಿಮೆ. ಅದರಲ್ಲೂ ಆಭರಣಗಳಲ್ಲಿ ಟ್ರೆಂಡಿ ಆಭರಣಗಳಂತೂ ತುಂಬಾನೇ ಇಷ್ಟವಾಗುವುದು.' ಈ
ಟ್ರೆಂಡಿ ಆಭರಣಗಳನ್ನು ಧರಿಸಿದಾಗ ಅದು ಸಕತ್‌ ಸ್ಟೈಲಿಷ್ ಲುಕ್ ನೀಡುವುದು. ಈ ಫ್ಯಾಷನಬಲ್ ಜ್ಯೂವೆಲರಿಗಳನ್ನು ನೀವು ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಭಾರೀ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ರಿಯಾಯಿತಿ ಆಗಸ್ಟ್ 5ರಿಂದ 9ರವರೆಗೆ ಇರಲಿದೆ.

ಈ ಜ್ಯೂವೆಲರಿ ಆಕ್ಸಸರಿ ಮೇಲೆ ಶೇ.80ರಷ್ಟು ರಿಯಾಯಿತಿ ನೀಡಲಾಗಿದೆ. ಇಲ್ಲಿ ನಿಮಗೆ ಸಹಾಯವಾಗಲು ಟ್ರಾಪ್ ಟ್ರೆಂಡಿ ಜ್ಯೂವೆಲರಿಗಳ ಲಿಸ್ಟ್‌ ನೀಡಿದ್ದೇವೆ ನೋಡಿ.

1. ಜಾವೆರಿ ಪರ್ಲ್ಸ್ ಕೋಂಬೋ ಜುಮ್ಕಿ

1. ಜಾವೆರಿ ಪರ್ಲ್ಸ್ ಕೋಂಬೋ ಜುಮ್ಕಿ

ಸತುವಿನ ಮೆಟೀರಿಯಲ್‌ನ ಸಿಲ್ವರ್‌ ಪ್ಲೇಟಿಂಗ್‌ನ ಜುಮ್ಕಿಗೆ ಶೇ.82ರಷ್ಟು ರಿಯಾಯಿತಿ ನೀಡಲಾಗಿದೆ. ಈ ಟ್ರೆಂಡಿ ಜ್ಯೂವೆಲರಿ ಮದುವೆ ಸಮಾರಂಭ, ಹಬ್ಬ ಹರಿದಿನಗಳಲ್ಲಿ ಸಕತ್‌ ಟ್ರೆಂಡಿ ಲುಕ್‌ ನೀಡುತ್ತದೆ. ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದಾಗಿದೆ.

2. ಟಿಬೇಟಿಯನ್‌ ವಿಂಟೇಜ್‌ ಕಾಯಿನ್‌ ನೆಕ್ಲೇಸ್‌

2. ಟಿಬೇಟಿಯನ್‌ ವಿಂಟೇಜ್‌ ಕಾಯಿನ್‌ ನೆಕ್ಲೇಸ್‌

ಈ ರೀತಿಯ ಒಂದಿ ಕಲೆಕ್ಷನ್‌ ನಮ್ಮ ಬಳಿ ಇರಬೇಕೆಂದು ಪ್ರತಿಯೊಬ್ಬರು ಬಯಸುತ್ತೇವೆ. ಈ ನೆಕ್ಲೆಸ್‌ ಎಥ್ನಿಕ್‌ ಔಟ್‌ಫಿಟ್ ಜೊತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಈ ನೆಕ್ಲೇಸ್‌ ಧರಿಸಿದರೆ ಅದು ನೀಡುವ ಸ್ಟೈಲೀಷ್‌ ಲುಕ್ಕೇ ಬೇರೆ, ಈ ಬಗೆಯ ನೆಕ್ಲೇಸ್‌ ಶೇ.85ರಷ್ಟು ರಿಯಾಯಿತಿಯಲ್ಲಿ ದೊರೆಯಲಿದೆ. ಇದನ್ನು ಗುಣಮಟ್ಟದ ಅಲೋಯಿ ಮೆಟೀರಿಯಲ್‌ನಿಂದ ತಯಾರಿಸಲಾಗಿದೆ. ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದಾಗಿದೆ.

3. ಫುಶಿಯಾನೆಟ್ ಆಕ್ಸಸರಿ ಬೋಹೋ ಬೆಡ್ಸ್ ಸೀಕ್ವಿನ್ಸ್ ಇಯರಿಂಗ್

3. ಫುಶಿಯಾನೆಟ್ ಆಕ್ಸಸರಿ ಬೋಹೋ ಬೆಡ್ಸ್ ಸೀಕ್ವಿನ್ಸ್ ಇಯರಿಂಗ್

ಇದು ತುಂಬಾ ಯೂನಿಕ್‌ ಸ್ಟೈಲ್‌ನ ಕಿವಿಯೋಲೆಯಾಗಿದೆ. ಇದರ ಲುಕ್‌ ಅಂತೂ ತುಂಬಾ ಸ್ಟೈಲೀಶ್‌ ಆಗಿದೆ. ಈ ಕಿವಿಯೋಲೆಯನ್ನು ಅಮೆಜಾನ್‌ನಲ್ಲಿ ಶೇ.54ರಷ್ಟು ರಿಯಾಯಿತಿ ದರದಲ್ಲಿ ಕೊಳ್ಳಬಹುದಾಗಿದೆ. ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದು.

4. Dca ಮಲ್ಟಿ ಗ್ಲಾಸ್‌ ನೆಕ್ಲೇಸ್‌

4. Dca ಮಲ್ಟಿ ಗ್ಲಾಸ್‌ ನೆಕ್ಲೇಸ್‌

Dca ಬ್ರ್ಯಾಂಡ್‌ನ ಈ ಮಲ್ಟಿ ಗ್ಲಾಸ್‌ ನೆಕ್ಲೇಸ್‌ ಅಂತೂ ತುಂಬಾ ಸ್ಟೈಲೀಶ್‌ ಆಗಿರುತ್ತದೆ. ಇದರಲ್ಲಿ ಅನೇಕ ಬಣ್ಣದ ಕಲ್ಲಿನ ಹರಳುಗಳನ್ನು ಬಳಸಲಾಗಿದೆ. ಮದುವೆ, ಪಾರ್ಟಿಯಂಥ ಸ್ಪೆಷಲ್‌ ಸಂದರ್ಭಗಳಲ್ಲಿ ಧರಿಸಲು ತುಂಬಾನೇ ಸೂಟ್‌ ಆಗುವುದು. ಇದನ್ನು ಮಾಡರ್ನ್‌ ಡ್ರೆಸ್‌ ಜೊತೆಗೂ ಹಾಕಬಹುದು. ಈ ನೆಕ್ಲೇಸ್‌ ಶೇ. 74 ರಷ್ಟು ರಿಯಾಯಿತಿ ದರದಲ್ಲಿ ದೊರೆಯಲಿದೆ. ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದು.

5. ಯೆಲ್ಲೋ ಚೈಮ್ಸ್ ಗೋಲ್ಡ್‌ ಪ್ಲೇಟಡ್‌ ಜಿಂಕ್‌ ಚೋಕರ್‌ ನೆಕ್ಲೇಸ್‌

5. ಯೆಲ್ಲೋ ಚೈಮ್ಸ್ ಗೋಲ್ಡ್‌ ಪ್ಲೇಟಡ್‌ ಜಿಂಕ್‌ ಚೋಕರ್‌ ನೆಕ್ಲೇಸ್‌

ಈ ನಕ್ಲೇಸ್‌ ಸಕತ್‌ ಟ್ರೆಂಡ್‌ ಆಗಿರುವ ನೆಕ್ಲೇಸ್‌ ಆಗಿದೆ. ಇದು ಎಲ್ಲಾ ಬಗೆಯ ಡ್ರೆಸ್ಸಿಂಗ್‌ನಲ್ಲೂ ಧರಿಸಬಹುದಾಗಿದೆ. ಅಮೆಜಾನ್‌ ಈ ಟ ಚೋಕರ್ ನೆಕ್ಲೇಸ್ ಅನ್ನು ಶೇ.83ರಷ್ಟು ರಿಯಾಯಿತಿ ದರದಲ್ಲಿ ನೀಡುತ್ತಿದೆ. ಕಾಕ್‌ಟೇಲ್‌ಪಾರ್ಟಿಗೆ ಇದು ಸಕತ್‌ ಸೂಟ್ ಆಗುತ್ತೆ. ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದು.

6. DeoDap ಮಲ್ಟಿಕಲರ್‌ ಯೂನಿಕ್‌ ಬ್ರಾಸೆಲೆಟ್‌ / ರಾಖಿ

6. DeoDap ಮಲ್ಟಿಕಲರ್‌ ಯೂನಿಕ್‌ ಬ್ರಾಸೆಲೆಟ್‌ / ರಾಖಿ

ರಕ್ಷಾ ಬಂಧನ ಬರುತ್ತಿದೆ. ನಿಮ್ಮ ಸಹೋದರನ ಕೈಗೆ ಕಟ್ಟಲು ಒಂದು ವಿಶೇಷವಾದ ರಾಶಿಕೊಳ್ಳ ಬಯಸುವುದಾದರೆ ಇಲ್ಲಿದೆ ನೋಡಿ ಸೂಪರ್‌ ಆಗಿರುವ ರಾಖಿ. ಇದಕ್ಕೆ ಶೇ.36ರಷ್ಟು ರಿಯಾಯಿತಿ ಇದ್ದು ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದು.

7. ಗೆಲಾಕ್ಸಿ ಗೋಲ್ಡ್ ಪ್ಲೇಟಡ್‌ ಲೇರ್ಡ್‌ ನೆಕ್ಲೇಸ್

7. ಗೆಲಾಕ್ಸಿ ಗೋಲ್ಡ್ ಪ್ಲೇಟಡ್‌ ಲೇರ್ಡ್‌ ನೆಕ್ಲೇಸ್

ಇದು ತುಂಬಾ ಮಾಡರ್ನ್‌ ಲುಕ್‌ನ ನೆಕ್ಲೇಸ್‌ ಆಗಿದೆ. 3-4 ಸ್ಟೆಪ್‌ನ ಈ ನೆಕ್ಲೇಸ್‌ ಜೀನ್ಸ್‌, ಟಾಪ್‌ಗೆ ಹಾಕಿದರೂ ಯೋ..ಯೋ ಲುಕ್ ನೀಡುವುದು. ಇದು ಕ್ಯಾಸ್ಯೂಯಲ್‌ ವೇರ್‌ಗೆ ಸಕತ್‌ ಸೂಟ್ ಆಗುತ್ತೆ. ಈ ನೆಕ್ಲೇಸ್‌ ಶೇ.83ರಷ್ಟು ರಿಯಾಯಿತಿ ದರದಲ್ಲಿ ಇಲ್ಲಿ ಖರೀದಿ ಮಾಡಬಹುದು ನೋಡಿ.

8. 4 ಮಲ್ಟಿ ಕಲರ್‌ ಚಾರ್ಮ್‌ ಬ್ಯಾಂಗಲ್‌ ಗೋಲ್ಡ್‌ ಪ್ಲೇಟಡ್‌ ಬ್ರಾಸೆಲೆಟ್

8. 4 ಮಲ್ಟಿ ಕಲರ್‌ ಚಾರ್ಮ್‌ ಬ್ಯಾಂಗಲ್‌ ಗೋಲ್ಡ್‌ ಪ್ಲೇಟಡ್‌ ಬ್ರಾಸೆಲೆಟ್

4 ಮಲ್ಟಿಕಲರ್‌ನ ಚಾರ್ಮ್‌ ಬ್ಯಾಂಗಲ್‌ ಮತ್ತು 3 ಗೋಲ್ಡ್‌ ಪ್ಲೇಟಡ್‌ ಬ್ರಾಸೆಲೆಟ್‌ ತುಂಬಾನೇ ಆಕರ್ಷಕವಾಗಿದೆ. ಈ ಬ್ಯಾಂಗಲ್‌ ಶೇ.79ರಷ್ಟಯ ರಿಯಾಯಿತಿ ದರದಲ್ಲಿ ದೊರೆಯಲಿದೆ. ನಿಮ್ಮ ಜ್ಯುವೆಲರಿ ಆಕ್ಸಸರಿ ಕಲೆಕ್ಷನ್‌ನಲ್ಲಿ ಇದೂ ಕೂಡ ಇರ ಬಯಸುವುದಾದರೆ ಇಲ್ಲಿ ಖರೀದಿ ಮಾಡಬಹುದು.

9. WC_ ತ್ರಿಶೂಲ್‌ ಬ್ರಾಸೆಲೆಟ್‌, ಮಹಿಳೆ ಹಾಗೂ ಪುರುಷರು ಧರಿಸಬಹುದಾದ ಕಡಗ

9. WC_ ತ್ರಿಶೂಲ್‌ ಬ್ರಾಸೆಲೆಟ್‌, ಮಹಿಳೆ ಹಾಗೂ ಪುರುಷರು ಧರಿಸಬಹುದಾದ ಕಡಗ

ಈ ನಾಗಪಂಚಮಿಗೆ ಈ ತ್ರಿಶೂಲ್ ಕಡಗ ಗಿಫ್ಟ್‌ ನೀಡಬಹುದು. ಈ ಕಡಗವನ್ನು ಪ್ರತಿದಿನ ಬಳಸಬಹುದು. ಇದು ನೋಡಲು ಆಕರ್ಷಕ ಹಾಗೂ ತುಂಬಾ ಬಾಳಿಕೆ ಕೂಡ ಬರುತ್ತದೆ. ನೀವು ಈ ಕಡಗವನ್ನು ಇಲ್ಲಿ ಖರೀದಿ ಮಾಡಬಹುದು.

10. ಜಾವೇರಿ ಪರ್ಲ್ಸ್‌ ಆ್ಯಂಟಿಕ್ ಸಿಲ್ವರ್‌ ಟೋನ್‌ ಅಡ್ಜೆಸ್ಟೇಬಲ್ ಕಡಗ

10. ಜಾವೇರಿ ಪರ್ಲ್ಸ್‌ ಆ್ಯಂಟಿಕ್ ಸಿಲ್ವರ್‌ ಟೋನ್‌ ಅಡ್ಜೆಸ್ಟೇಬಲ್ ಕಡಗ

ಎಲ್ಲರ ಕೈಗೆ ಅಡ್ಜೆಸ್ಟ್‌ ಮಾಡಬಹುದಾದ ಕಡಗ ಇದಾಗಿದೆ. ಇದನ್ನು ಜಾವೇರಿ ಪರ್ಲ್‌ ಬಳಸಿ ತಯಾರಿಸಲಾಗಿದೆ. ಈ ಕಡಗ ಎಥ್ನಿಕ್‌ ಡ್ರೆಸ್‌ಗೆ ತುಂಬಾನೇ ಸೂಟ್‌ ಆಗುವುದು. ಈ ಕಡಗಕ್ಕೆ ಶೇ.84ರಷ್ಟು ರಿಯಾಯಿತಿ ಇದ್ದು ಇಲ್ಲಿ ಖರೀದಿ ಮಾಡಬಹುದು.

11. ಯೂ ಬೆಲ್ಲಾ ಜ್ಯೂವೆಲರಿ ಅಫಘಾನಿ ಆಕ್ಸಿಡೈಸ್ಡ್‌ ಸಿಲ್ವರ್‌ ಪ್ಲೇಟಡ್‌ ಕೋಂಬೋ ಆಫ್‌ 3 ರಿಂಗ್ಸ್

11. ಯೂ ಬೆಲ್ಲಾ ಜ್ಯೂವೆಲರಿ ಅಫಘಾನಿ ಆಕ್ಸಿಡೈಸ್ಡ್‌ ಸಿಲ್ವರ್‌ ಪ್ಲೇಟಡ್‌ ಕೋಂಬೋ ಆಫ್‌ 3 ರಿಂಗ್ಸ್

ನಿಮಗೆ ಉಂಗುರ ಬಗ್ಗೆ ಸಕತ್‌ ಕ್ರೇಝಿ ಇದ್ದರೆ ಇಲ್ಲಿದೆ ನೋಡಿ ನಿಮಗೆ ಇಷ್ಟವಾಗುವ ಕಲೆಕ್ಷನ್‌. 3 ಉಂಗುರಗಳ ಈ ಕೋಂಬೋಗೆ ಶೇ. 86ರಷ್ಟು ರಿಯಾಯಿತಿ ನೀಡಲಾಗಿದೆ. ಇದನ್ನು ನೀವು ಪಾರ್ಟಿಗೂ ಹಾಕಬಹುದು, ಕ್ಯಾಸ್ಯೂಯಲ್‌ ಡ್ರೆಸ್‌ಗೂ ತುಂಬಾನೇ ಆಕರ್ಷಕವಾಗಿ ಕಾಣುವುದು. ನಿಮಗೆ ಕ್ಲೋಸ್‌ ಆದವರಿಗೆ ಗಿಫ್ಟ್‌ ಕೂಡ ನೀಡಬಹುದು.

ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದು.

12. ಜಾವೇರಿ ಪರ್ಲ್ಸ್‌ ಬ್ಲ್ಯಾಕ್ ಅಂಡ್‌ ಗ್ರೀನ್‌ ಕ್ರಿಸ್ಟಲ್‌ ಶೈನ್‌ ಸ್ಟೋನ್ಸ್‌ ಅಡ್ಜೆಸ್ಟೇಬಲ್ ಫಿಂಗರ್‌ ರಿಂಗ್‌

12. ಜಾವೇರಿ ಪರ್ಲ್ಸ್‌ ಬ್ಲ್ಯಾಕ್ ಅಂಡ್‌ ಗ್ರೀನ್‌ ಕ್ರಿಸ್ಟಲ್‌ ಶೈನ್‌ ಸ್ಟೋನ್ಸ್‌ ಅಡ್ಜೆಸ್ಟೇಬಲ್ ಫಿಂಗರ್‌ ರಿಂಗ್‌

ಜಾವೇರಿ ಪರ್ಲ್ಸ್‌ನ ಈ ಸುಂದರವಾದ ಉಂಗುರಗಳು 22k ಗೋಲ್ಡ್‌ ಪ್ಲೇಟಿಂಗ್‌ನ ಅಲೋಯಿ ಮೆಟೀರಿಯಲ್ ಬಳಸಿ ತಯಾರಿಸಿದ ಉಂಗುರ ಇದಾಗಿದೆ. ಈ ಉಂಗುರಗೆ ಶೇ. 86ರಷ್ಟು ರಿಯಾಯಿತಿ ಇದೆ. ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದು.

13. ಜಾವೇರಿ ಪರ್ಲ್ಸ್‌ ಆ್ಯಂಟಿಕ್‌ ಸಿಲ್ವರ್‌ ಟೋನ್‌ ಘುಂಗ್ರೂ ಅಡ್ಜೆಸ್ಟೇಬಲ್ ರಿಂಗ್

13. ಜಾವೇರಿ ಪರ್ಲ್ಸ್‌ ಆ್ಯಂಟಿಕ್‌ ಸಿಲ್ವರ್‌ ಟೋನ್‌ ಘುಂಗ್ರೂ ಅಡ್ಜೆಸ್ಟೇಬಲ್ ರಿಂಗ್

ನೀವು ಸಿಲ್ವರ್‌ ಟೋನ್‌ ಜ್ಯುವೆಲರಿ ನೀವು ತುಂಬಾ ಇಷ್ಟಪಡುವುದಾದರೆ ಈ ರಿಂಗ್ ನಿಮಗೆ ಇಷ್ಟವಾಗುವುದು. ಜಾವೇರಿ ಪರ್ಲ್ಸ್‌ನ ಈ ಫಿಂಗರ್‌ ರಿಂಗ್‌ ತುಂಬಾ ಸ್ಟೈಲೀಶ್‌ ಆಗಿರುವುದರಿಂದ ಎಲ್ಲರಿಗೂ ಇಷ್ಟವಾಗುವುದು. ಇದು ಶೇ.80ರಷ್ಟು ರಿಯಾಯಿತಿಯಲ್ಲಿ ದೊರೆಯಲಿದ್ದು ಈ ರಿಂಗ್‌ ಅನ್ನು ನೀವು ಇಲ್ಲಿ ಖರೀದಿ ಮಾಡಬಹುದು.

14. ಬೆವಿ ಪರ್ಲ್ಸ್‌ ಆಕ್ಸಿಡೈಸ್ಡ್‌ ಸಿಲ್ವರ್‌ ಗ್ರೀನ್‌ ಹ್ಯಾಂಡ್‌ ಕ್ರಾಫ್ಟ್‌ಡ್‌

14. ಬೆವಿ ಪರ್ಲ್ಸ್‌ ಆಕ್ಸಿಡೈಸ್ಡ್‌ ಸಿಲ್ವರ್‌ ಗ್ರೀನ್‌ ಹ್ಯಾಂಡ್‌ ಕ್ರಾಫ್ಟ್‌ಡ್‌

ಹ್ಯಾಂಡ್‌ಮೇಡ್‌ ಎಂಬ್ರಾಯಿಡರಿ ಬೋಹೋ ಟ್ರೈಬಲ್ ಅಫಘಾನಿ ಇಯರಿಂಗ್

ನಿಮ್ಮ ಜ್ಯೂವೆಲರಿ ಕಲೆಕ್ಷನ್‌ ಈ ಸ್ಟೈಲ್‌ನ ಇಯರಿಂಗ್‌ ಸೇರಿಸಲು ಇಷ್ಟಪಡುವುದಾದರೆ ನಿಮಗೆ ಅತ್ಯಾಕರ್ಷಕ ರಿಯಾಯಿತಿ ದರದಲ್ಲಿ ಲಭ್ಯವಿದೆ ನೀಡಿ. ಈ ಇಯರಿಂಗ್ ಸಕತ್‌ ಟ್ರೆಂಡಿ ಲುಕ್ ನೀಡುವುದು. ಇದು ಇತರ ಬಣ್ಣದಲ್ಲೂ ಲಭ್ಯವಿದೆ. ಈ ಕಿವಿಯೋಲೆಯನ್ನು ನೀವು ಇಲ್ಲಿ ಖರೀದಿ ಮಾಡಬಹುದು.

15. ಪರ್ಲ್‌ ಗೋಲ್ಡ್‌ ಪ್ಲೇಟಡ್‌ ಕುಂದನ್‌ನ 3 ಸೆಟ್‌ ನೆಕ್ಲೇಸ್ ಕೋಂಬೋ

15. ಪರ್ಲ್‌ ಗೋಲ್ಡ್‌ ಪ್ಲೇಟಡ್‌ ಕುಂದನ್‌ನ 3 ಸೆಟ್‌ ನೆಕ್ಲೇಸ್ ಕೋಂಬೋ

ಸುಖಿ ಬ್ರ್ಯಾಂಡ್‌ನ 3 ಸೆಟ್‌ನ ಕುಂದನ್‌ ನೆಕ್ಲೇಸ್‌ ನಿಮಗೆ ಆಕರ್ಷಕ ರಿಯಾಯಿತಿ ದರದಲ್ಲಿ ಲಭ್ಯವಿದೆ. ಸಕತ್‌ ಪಾಕೆಟ್‌ ಫ್ರೆಂಡ್ಲೀ ಡಿಸ್ಕೌಂಟ್‌ನಲ್ಲಿ ಲಭ್ಯವಿದೆ. ಶೇ. 93ರಷ್ಟು ರಿಯಾಯಿತಿ ಹೊಂದಿರುವ ಈ ನೆಕ್ಲೇಸ್‌ ಸೆಟ್ ಅನ್ನು ನೀವು ಇಲ್ಲಿ ಖರೀದಿ ಮಾಡಬಹುದು.

16. ಸುಖಿಯ ಎಲಿಗಂಟ್‌ ಕುಂದನ್ ರಾಖಿ

16. ಸುಖಿಯ ಎಲಿಗಂಟ್‌ ಕುಂದನ್ ರಾಖಿ

ಇನ್ನೇನು ರಕ್ಷಾ ಬಂಧನ ಸಮೀಪಿಸುತ್ತಿದೆ. ನಿಮ್ಮ ಸಹೋದರನಿಗೆ ತುಂಬಾ ಆಕರ್ಷಕವಾದ ರಾಖಿ ಕೊಂಡು ಕಟ್ಟಬೇಕೆಂದು ಬಯಸುವುದಾದರೆ ಇಲ್ಲಿದೆ ನೋಡಿ ಒಳ್ಳೆಯ ಆಯ್ಕೆ. ಇದು ನಿಮಗೆ ಆಕರ್ಷಕ ರಿಯಾಯಿತಿ ದರದಲ್ಲೂ ಲಭ್ಯವಿದೆ. ಇದಕ್ಕೆ ಶೇ. 70ರಷ್ಟು ರಿಯಾಯಿತಿ ನೀಡಲಾಗಿದೆ. ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದು.

17. ವಿಂಟೇಜ್‌ ನ್ಯಾಷನಲ್‌ ಸ್ಟೈಲ್‌ ಲೆದರ್ ಹಾರ್ಟ್‌ ಶೇಪ್‌ ಇಯರಿಂಗ್‌

17. ವಿಂಟೇಜ್‌ ನ್ಯಾಷನಲ್‌ ಸ್ಟೈಲ್‌ ಲೆದರ್ ಹಾರ್ಟ್‌ ಶೇಪ್‌ ಇಯರಿಂಗ್‌

ಎಲ್ಲಾ ಪ್ರಾಯದವರಿಗೂ ಇಷ್ಟವಾಗುವ ಜ್ಯುವೆಲರಿ ಇದಾಗಿದೆ. ಈ ಜ್ಯುವೆಲರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. ಈ ಟ್ರೆಂಡಿ ಕಲೆಕ್ಷನ್‌ ಖರೀದಿ ಮಾಡುವುದಾದರೆ ಇಲ್ಲಿ ಕೊಳ್ಳಬಹುದಾಗಿದೆ.

18 ಯುಬೆಲ್ಲಾ ಟ್ರೆಡೀಷನಲ್‌ ಸಿಲ್ವರ್‌ ಪ್ಲೇಟಡ್‌ ಆಕ್ಸಿಡೈಸ್ಡ್‌ ಬಳೆಗಳು

18 ಯುಬೆಲ್ಲಾ ಟ್ರೆಡೀಷನಲ್‌ ಸಿಲ್ವರ್‌ ಪ್ಲೇಟಡ್‌ ಆಕ್ಸಿಡೈಸ್ಡ್‌ ಬಳೆಗಳು

ಸಿಲ್ವರ್‌ ಬಳೆಗಳು ಸಕತ್‌ ಫ್ಯಾಷನಬಲ್ ಲುಕ್ ನೀಡುವುದರಲ್ಲಿ ನೋ ಡೌಟ್. ಈ ಬಳೆಗಳು ನಿಮಗೆ ಶೇ.82ರಷ್ಟು ರಿಯಾಯಿತಿ ದರದಲ್ಲಿ ದೊರೆಯುತ್ತಿರುವುದರಿಂದ ಹಣದ ಉಳಿತಾಯವೂ ಆಗುವುದು. ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದು.

Story first published: Saturday, August 7, 2021, 11:36 [IST]
X
Desktop Bottom Promotion