ಅಮೆಜಾನ್ ಗ್ರೇಟ್‌ ಫ್ರೀಡಂ ಸೇಲ್ 2021: ಭಾರೀ ರಿಯಾಯಿತಿಯಲ್ಲಿ ದೊರೆಯಲಿದೆ ಹ್ಯಾಂಡ್‌ಬ್ಯಾಗ್ ಹಾಗೂ ಸನ್‌ಗ್ಲಾಸ್‌ಗಳು

ಫ್ಯಾಷನ್‌ ಬ್ಯಾಗ್‌ಗಳು ಹಾಗೂ ಸನ್‌ ಗ್ಲಾಸಸ್ ಇದರ ಬಗ್ಗೆ ಯಾರಿಗೆ ತಾನ್ ಕ್ರೇಜ್‌ ಇರಲ್ಲ ಹೇಳಿ.. ಎಲ್ಲರೂ ತಮ್ಮ ಬಳಿ ಒಂದೊಳ್ಳೆ ಬ್ರ್ಯಾಂಡೆಡ್‌ ಸನ್‌ಗ್ಲಾಸ್‌ ಹಾಗೂ ಹ್ಯಾಂಡ್‌ ಬ್ಯಾಗ್ ಕಲೆಕ್ಷನ್ ಇರಬೇಕೆಂದು ಬಯಸುತ್ತೇವೆ, ಅಲ್ವಾ? ನೀವು ಒಳ್ಳೇ ಡಿಸ್ಕೌಂಟ್‌ಗೆ ಒಂದೊಳ್ಳೆ ಹ್ಯಾಂಡ್‌ಬ್ಯಾಗ್‌ ಅಥವಾ ಸನ್‌ಗ್ಲಾಸ್‌ ಕೊಂಡುಕೊಳ್ಳಬೇಕೆಂದಿದ್ದರೆ ಅಮೆಜಾನ್‌ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ 2021 ನಿಮಗೊಂದು ಒಳ್ಳೆಯ ಅವಕಾಶ. ಈ ಸೇಲ್‌ ಆಗಸ್ಟ್‌ 5ರಿಂದ 9ರವರೆಗೆ ಇರಲಿದ್ದು ಶೇ.80ರಷ್ಟು ರಿಯಾಯತಿ ಕೂಡ ಇದೆ. ಜೊತೆಗೆ ನಿಮ್ಮ ಮೊದಲ ಆರ್ಡರ್‌ನಲ್ಲಿ ರೂ. 500 ಅಥವಾ ಅದಕ್ಕಿಂತ ಹೆಚ್ಚಿನ ಹಣಕ್ಕೆ ಖರೀದಿ ಮಾಡಿದರೆ ಶೇ.20ರಷ್ಟು ರಿಯಾಯಿತಿ ಕೂಡ ದೊರೆಯಲಿದೆ...ಇಷ್ಟೆಲ್ಲಾ ಆಫರ್‌ ಇದ್ದ ಮೇಲೆ ಈ ಅವಕಾಶ ಯಾರು ತಾನೆ ಮಿಸ್‌ ಮಾಡುತ್ತಾರೆ ಅಲ್ವಾ?

1. ಲ್ಯಾವಿ ಪಾಮುಕ್ಕಲೆ ವುಮೆನ್‌ ಸ್ಯಾಚೆಲ್ ಹ್ಯಾಂಡ್‌ಬ್ಯಾಗ್‌

1. ಲ್ಯಾವಿ ಪಾಮುಕ್ಕಲೆ ವುಮೆನ್‌ ಸ್ಯಾಚೆಲ್ ಹ್ಯಾಂಡ್‌ಬ್ಯಾಗ್‌

ನೀವು ಟ್ರಾವೆಲ್‌ ಮಾಡುವಾಗ, ಆಫೀಸ್‌ಗೆ ಹೋಗುವಾಗ, ಪಾರ್ಟಿಗೆ ಹೋಗುವಾಗ ಹೀಗೆ ಎಲ್ಲಾ ಸಂದರ್ಭದಲ್ಲಿಯೂ ಸ್ಟೈಲಿಷ್‌ ಆಗಿ ಕೊಂಡೊಯ್ಯಲು ಒಂದು ಬ್ಯಾಗ್ ಬೇಕೆಂದು ನೀವು ಬಯಸುವುದಾದರೆ ಹೆಚ್ಚೇನು ಯೋಚಿಸಬೇಕಾಗಿಲ್ಲ, ಈ ಬ್ಯಾಗ್ ಆರಾಮವಾಗಿ ಆಯ್ಕೆ ಮಾಡಬಹುದು.

ಇದನ್ನು ಮ್ಯಾನ್‌ ಮೇಡ್‌ ಲೆದರ್‌ನಿಂದ ಮಾಡಲಾಗಿದೆ, ಇದು ಹಗುರವಾದ ಬ್ಯಾಗ್ ಆಗಿದ್ದು, ಒಳಗಡೆ ವಸ್ತುಗಳನ್ನು ಇಡಲು ತುಂಬಾ ಜಾಗವಿದೆ, ಅಲ್ಲದೆ ಬ್ಯಾಗ್‌ನಲ್ಲಿ ಅನೇಕ ಪಾಕೆಟ್‌ಗಳಿವೆ.. ಈ ಬ್ಯಾಗ್‌ಗಳು ಇಲ್ಲಿಲಭ್ಯವಿದೆ.

2. ಅಲೀಜಾ ವುಮನ್ ಟೋಟ್ ಬ್ಯಾಗ್

2. ಅಲೀಜಾ ವುಮನ್ ಟೋಟ್ ಬ್ಯಾಗ್

ಈ ಬ್ಯಾಗ್‌ನ ಒರಿಜಿನಲ್‌ ಬೆಲೆ ರೂ. 1,960 ಆದರೆ ದುಬಾರಿ ಬ್ಯಾಗ್ ಅನ್ನು ಅಮೇಜಾನ್‌ ಸೇಲ್‌ನಲ್ಲಿ ರೂ. 480ಗೆ ಕೊಳ್ಳಬಹುದಾಗಿದೆ. ಈ ಬ್ಯಾಗ್‌ನಲ್ಲಿ 3 ಪಾಕೆಟ್ಸ್‌ ಇದ್ದು ಶಾಪಿಂಗ್‌ ಹೋಗುವಾಗ ಕೊಂಡೊಯ್ಯಲು ಸೂಕ್ತವಾದ ಬ್ಯಾಗ್‌ ಆಗಿದೆ.

ಈ ಬ್ಯಾಗ್‌ ಇಲ್ಲಿ ದೊರೆಯಲಿದೆ

3. ಸ್ಟಾರ್‌ ಡಸ್ಟ್‌ ವುಮನ್ಸ್‌ ಟೋಟ್ ಬ್ಯಾಗ್

3. ಸ್ಟಾರ್‌ ಡಸ್ಟ್‌ ವುಮನ್ಸ್‌ ಟೋಟ್ ಬ್ಯಾಗ್

ನೀವು ತುಂಬಾ ಸ್ಟೈಲಿಷ್‌ ಆದ ಬ್ಯಾಗ್ ಕೊಳ್ಳಬೇಕೆಂದು ಬಯಸಿದ್ದರೆ ಈ ಬ್ಯಾಗ್‌ ಅತ್ಯುತ್ತಮವಾದ ಆಯ್ಕೆಯಾಗಿದೆ, ಈ ಟೋಟ್‌ ಬ್ಯಾಗ್ ತುಂಬಾ ಯೂನಿಕ್ ಆಗಿದೆ. ಈ ಬ್ಯಾಗ್ ತುಂಬಾ ಭಾರೀ ಡಿಸ್ಕೌಂಟ್‌ನಲ್ಲಿ ದೊರೆಯಲಿದೆ.

ಟೋಟ್‌ ಬ್ಯಾಗ್ ಇಲ್ಲಿ ಲಭ್ಯವಿದೆ.

4. ಶಮ್ರಿಜ್ ವುಮೆನ್‌ ಸ್ಲಿಂಗ್‌ ಬ್ಯಾಗ್‌ ವಿಥ್‌ ಅಡ್ಜೆಸ್ಟೇಬಲ್‌ ಸ್ಟ್ರಾಪ್‌

4. ಶಮ್ರಿಜ್ ವುಮೆನ್‌ ಸ್ಲಿಂಗ್‌ ಬ್ಯಾಗ್‌ ವಿಥ್‌ ಅಡ್ಜೆಸ್ಟೇಬಲ್‌ ಸ್ಟ್ರಾಪ್‌

ಈ ಬ್ಯಾಗ್ ಅನ್ನು ಕೂಡ ಆಲ್‌ ಇನ್‌ ಒನ್‌ ಆಗಿ ಬಳಸಬಹುದಾಗಿದೆ. ಅಂದ್ರೆ ಈ ಬ್ಯಾಗ್‌ ಪಾರ್ಟಿಗೂ ಸೈ, ಶಾಪಿಂಗ್‌ಗೂ ಸೈ. ಈ ಈ ಬ್ಯಾಗ್‌ ನಿಮ್ಮ ಯಾವುದೇ ಔಟ್‌ಫಿಟ್‌ ಜೊತೆಗೆ ಸರಿಯಾಗಿ ಹೊಂದುತ್ತದೆ. ಇದನ್ನು ಅತ್ಯುತ್ತಮ ಗುಣಮಟ್ಟದ PU ಫ್ಯಾಬ್ರಿಕ್‌ ಬಳಸಿ ತಯಾರಿಸಿರುವುದರಿಂದ ತುಂಬಾ ಕಾಲ ಬಾಳಿಕೆ ಬರುತ್ತದೆ. ಅಲ್ಲದೆ ನಿಮ್ಮ ವಸ್ತುಗಳನ್ನು ಇಡಲು ತುಂಬಾ ಸ್ಥಳಾವಕಾಶ ಕೂಡ ಇದೆ. ನೀವು ಈ ಬ್ಯಾಗ್‌ ಇಲ್ಲಿ ಖರೀದಿ ಮಾಡಬಹುದು.

5.ಫಾರ್‌ ದಿ ಬ್ಯೂಟಿಫುಲ್‌ ಯು ವುಮನ್‌ ಕ್ಲಚ್‌

5.ಫಾರ್‌ ದಿ ಬ್ಯೂಟಿಫುಲ್‌ ಯು ವುಮನ್‌ ಕ್ಲಚ್‌

ಫಳ-ಫಳ ಹೊಳೆಯುವ ಈ ವುಮನ್ ಕ್ಲಚ್‌ ಪಾರ್ಟಿಗೆ, ಫಂಕ್ಷನ್‌ಗೆ ತುಂಬಾ ಸೂಟ್‌ ಆಗಿದೆ. ತುಂಬಾ ಸ್ಟೈಲಿಷ್‌ ಆದ ಹ್ಯಾಂಡ್‌ ಬ್ಯಾಗ್ ಇದಾಗಿದೆ. ತುಂಬಾ ಫಳ-ಫಳ ಹೊಳೆಯುವ ಈ ಬ್ಯಾಗ್‌ ಅನ್ನು ಶುಚಿ ಮಾಡುವಾಗ ಮೃದುವಾದ ಬಟ್ಟೆಯಿಂದ ಒರೆಸಿ, ಈ ಬ್ಯಾಗ್‌ ಮೇಲೆ ನೀರು ಬೀಳಬಾರದು. ಈ ಸುಂದರವಾದ ಬ್ಯಾಗ್‌ ಅನ್ನು ಕೊಳ್ಳ ಬಯಸುವುದಾದರೆ ಇಲ್ಲಿದೆ ನೊಡಿ.

6.ರೇ ಬ್ಯಾನ್‌ ಮೆನ್‌ ಏವಿಯೇಟರ್ ಸನ್‌ಗ್ಲಾಸ್‌

6.ರೇ ಬ್ಯಾನ್‌ ಮೆನ್‌ ಏವಿಯೇಟರ್ ಸನ್‌ಗ್ಲಾಸ್‌

ಎಲ್ಲರಿಗೂ ಏವಿಯೇಟರ್‌ ಸನ್‌ಗ್ಲಾಸ್‌ ತುಂಬಾನೇ ಇಷ್ಟವಾಗುವುದು. ಇದು ನಿಮಗೆ ಯೋ.. ಯೋ ಲುಕ್‌ ನೀಡುವುದರಲ್ಲಿ ಯಾವುದೇ ಡೌಟಿಲ್ಲ. ಗೋಲ್ಡ್ ಫ್ರೇಂನ ಬ್ರೌನ್‌ ಲೆನ್ಸ್‌ನ ಈ ಸನ್‌ಗ್ಲಾಸ್‌ ನಾನ್‌ಪೋಲೆರೈಸ್ಡ್‌ ಫುಲ್‌ ರಿಮ್‌ ಆಗಿದ್ದು ಇದನ್ನು ಮೆಟಲ್‌ನಿಂದ ಮಾಡಲಾಗಿದೆ.

ಈ ಸನ್‌ಗ್ಲಾಸ್‌ ಇಲ್ಲಿ ದೊರೆಯುವುದು.

7. ಎಲಿಗಂಟ್‌ ವೇಫಾರರ್ ಮೆನ್‌ ಸನ್‌ಗ್ಲಾಸ್‌ ಕೋಂಬೋ

7. ಎಲಿಗಂಟ್‌ ವೇಫಾರರ್ ಮೆನ್‌ ಸನ್‌ಗ್ಲಾಸ್‌ ಕೋಂಬೋ

ನಿಮಗೆ ಎರಡು ಸನ್‌ಗ್ಲಾಸ್‌ ಭಾರೀ ರಿಯಾಯತಿ ದರದಲ್ಲಿ ದೊರೆಯಲಿದೆ. ಬ್ಲ್ಯಾಕ್ ಹಾಗೂ ಟ್ರಾನ್ಸ್‌ಫರಂಟ್‌ ಸನ್‌ಗ್ಲಾಸ್‌ ಕೋಂಬೋ ಒರಿಜಿನಲ್ ಬೆಲೆ

ರೂ. 1,499, ಆದರೆ ರಿಯಾಯತಿಯಲ್ಲಿ ಶೇ.75ರಷ್ಟು ಹಣ ಉಳಿಸಬಹುದಾಗಿದೆ. ಈ ಸನ್‌ ಗ್ಲಾಸ್‌ ಎಲ್ಲಾ ಶೇಪ್‌ನ ಮುಖದವರಿಗೂ ಸೂಟ್‌ ಆಗುತ್ತೆ. ಇದು ನಿಮಗೆ ತುಂಬಾ ಸ್ಟೈಲಿಷ್‌ ಲುಕ್‌ ನೀಡುತ್ತೆ. ಈ ಸನ್‌ಗ್ಲಾಸ್‌ ಇಲ್ಲಿ ದೊರೆಯಲಿದೆ.

8. ಗೇನ್ಸ್ ರೆಟ್ರೋ ರೆಕ್ಟಾಂಗ್ಯೂಲರ್‌ ಏವಿಯೇಟರ್‌ ಸನ್‌ಗ್ಲಾಸ್‌

8. ಗೇನ್ಸ್ ರೆಟ್ರೋ ರೆಕ್ಟಾಂಗ್ಯೂಲರ್‌ ಏವಿಯೇಟರ್‌ ಸನ್‌ಗ್ಲಾಸ್‌

ನೀವು ಸನ್‌ಗ್ಲಾಸ್‌ನಲ್ಲಿ ಒಂದು ಹೊಸ ಲುಕ್‌ನಲ್ಲಿ ಕಾಣಬೇಕೆಂದು ಬಯಸುವುದಾದರೆ ಈ ಗ್ಲಾಸ್‌ ಟ್ರೈ ಮಾಡಬಹುದು. ಇದನ್ನು ಅಲೋಯೊ ಮೆಟಲ್ ಮತ್ತು ಗ್ಲಾಸ್‌ ಲೆನ್ಸ್‌ ಬಳಸಿ ವಿನ್ಯಾಸಗೊಳಿಸಲಾಗಿದ್ದು ಮೂಗಿನ ಮೇಲೆ ಕಂಫರ್ಟ್‌ ಆಗಿ ಕೂರುವುದು. ಈ ಸನ್‌ಗ್ಲಾಸ್‌ ಶೇ,100ರಷ್ಟು UV420 ಕಿರಣಗಳಿಂದ ರಕ್ಷಣೆ ನೀಡುತ್ತದೆ. ಇದು ನಿಮ್ಮ ಕಲೆಕ್ಷನ್‌ ಇರಬಯಸುವುದಾದರೆ ಇಲ್ಲಿ ಲಭ್ಯವಿದೆ.

9. ಲೇರ್ ರೌಂಡ್‌ ಬಾಯ್ಸ್ ಅಂಡ್‌ ಗರ್ಲ್ಸ್‌ ಸನ್‌ಗ್ಲಾಸ್‌

9. ಲೇರ್ ರೌಂಡ್‌ ಬಾಯ್ಸ್ ಅಂಡ್‌ ಗರ್ಲ್ಸ್‌ ಸನ್‌ಗ್ಲಾಸ್‌

ಯೋ ಯೋ ಲುಕ್‌ಗೆ ಪರ್ಫೆಕ್ಟ್‌ ಸನ್‌ಗ್ಲಾಸ್‌ ಇದಾಗಿದೆ. ಇದು ನಿಮಗೆ ಭಾರೀ ರಿಯಾಯತಿಯಲ್ಲಿ ದೊರೆಯಲಿದೆ. ಈ ಫ್ರೀ ಸೈಜ್ಡ್‌ ರೌಂಡ್‌ ಗ್ಲಾಸ್‌ ಎಲ್ಲರಿಗೂ ತುಂಬಾ ಚೆನ್ನಾಗಿಯೇ ಸೂಟ್‌ ಆಗುತ್ತೆ. ಈ ಸನ್‌ಗ್ಲಾಸ್‌ ಫ್ರೇಂ ನಿಮಗೆ ಸೂಟ್‌ ಆಗುತ್ತೋ ಇಲ್ವಾ ಎಂದು ನೋಡಿ ತಗೋಬಹುದು. ಸೂರ್ಯನ ಕಿರಣಗಳಿಂದ ಶೇ.100ರಷ್ಟು ರಕ್ಷಣೆ ನೀಡುವುದು. ಇದನ್ನು ಇಲ್ಲಿ ಕೊಳ್ಳಬಹುದು

10. ಫಾಸ್ಟ್ರ್ಯಾಕ್‌ ಮೆನ್‌ ಪೈಲೆಟ್‌ ಸನ್‌ಗ್ಲಾಸ್‌

10. ಫಾಸ್ಟ್ರ್ಯಾಕ್‌ ಮೆನ್‌ ಪೈಲೆಟ್‌ ಸನ್‌ಗ್ಲಾಸ್‌

ನಿಮಗೆ ಬೇಸಿಕ್‌ ಸನ್‌ಗ್ಲಾಸ್‌ ಬೇಕೆಂದು ಬಯಸುವುದಾದರೆ ಇಲ್ಲಿದೆ ನೋಡಿ, ಬ್ಲ್ಯಾಕ್‌ ಫ್ರೇಂನ ಬ್ರೌನ್‌ ಲೆನ್ಸ್‌ ಕಲರ್‌ನ ಈ ಗ್ಲಾಸ್‌ ಸೂರ್ಯನ ಕಿರಣಗಳಿಂದ ರಕ್ಷಣೆ ಮಾಡುತ್ತದೆ. ಇದನ್ನು ಪಾಲಿಕಾರ್ಬೀನೇಟ್‌ನಿಂದ ಮಾಡಲಾಗಿದೆ, ಇದಕ್ಕೆ 12 ತಿಂಗಳು ವಾರಂಟಿ ನೀಡಲಾಗಿದೆ.

ಈ ಸನ್‌ಗ್ಲಾಸ್‌ ಇಲ್ಲಿ ಕೊಳ್ಳಬಹುದಾಗಿದೆ.

ಇವುಗಳಲ್ಲಿ ನಿಮಗೆ ಯಾವುದು ತುಂಬಾ ಇಷ್ಟವಾಯಿತು ಎಂದು ಕಮೆಂಟ್ ಮಾಡಿ.

X
Desktop Bottom Promotion