Just In
Don't Miss
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- News ಬೆಂಗಳೂರಿನಲ್ಲಿ ಖಾಲಿ ಚೊಂಬು ಹಿಡಿದು ಕಾಂಗ್ರೆಸ್ ಪ್ರತಿಭಟನೆ
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2021:ಈ ವಸ್ತುಗಳು ರಿಯಾಯಿತಿ ದರದಲ್ಲಿ
ಫ್ಯಾಷನಬಲ್ ಉಡುಪುಗಳು, ಬ್ಯೂಟಿ ಪ್ರಾಡೆಕ್ಟ್ಗಳು ಹಾಗೂ ಓದಲು ಒಂದಿಷ್ಟು ಒಳ್ಳೆಯ ಪುಸ್ತಕಗಳು ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ನಲ್ಲಿ ಲಭ್ಯವಿದೆ. ನಾವಿಲ್ಲಿ ಅಮೆಜಾನ್ನಲ್ಲಿ ಭಾರೀ ರಿಯಾಯಿತಿಯಲ್ಲಿ ದೊರೆಯುತ್ತಿರುವ 12 ಅತ್ಯುತ್ತಮವಾದ ವಸ್ತುಗಳ ಬಗ್ಗೆ ಹೇಳಿದ್ದೇವೆ ನೋಡಿ:
1. ಗೋಸಿರ್ಕಿನ ಕಾಟನ್ ಕುರ್ತಾ ಸೆಟ್ಗಳು
ಆಫೀಸ್ ಹೋಗುವಾಗ, ಶಾಪಿಂಗ್ಗೆ, ಟ್ರಿಪ್ಗೆ, ಮನೆಯಲ್ಲಿರುವಾಗ ಹೀಗೆ ಎಲ್ಲಾ ಸಂದರ್ಭಗಳಲ್ಲಿ ಧರಿಸಬಹುದಾದ ಡ್ರೆಸ್ ಅಂದ್ರೆ ಅದು ಕುರ್ತಾ.. ಕಾಟನ್ ಕುರ್ತಾಗಳು ಫ್ಯಾಷನಬಲ್ ಲುಕ್ನಲ್ಲಿ ರಿಯಾಯಿತಿ ದರದಲ್ಲಿ ಅಂದ್ರೆ ಬರೀ ರೂ. 439ಕ್ಕೆ ಅಮೆಜಾನ್ನಲ್ಲಿ ಲಭ್ಯವಿದೆ. ಕಾಟನ್ ಕುರ್ತಾಗಳನ್ನು ನೀವು ಇಲ್ಲಿ ಖರೀದಿ ಮಾಡಬಹುದು.
2. ಆ್ಯನಿ ಡಿಸೈನರ್ ಬನ್ಸಾರಿ ಸ್ಯಾರಿಗಳು
ಎಲ್ಲಾ ಮಹಿಳೆಯರು ತಮ್ಮ ಬಳಿ ಬನ್ಸಾರಿ ಸ್ಯಾರಿಗಳು ಇರಬೇಕೆಂದು ಬಯಸುತ್ತಾರೆ, ಬನ್ಸಾರಿ ಸೀರೆಗಳ ಒರಿಜಿನಲ್ ಬೆಲೆ ರೂ 2, 598 ಇದ್ದು ನಿಮಗೆ ರಿಯಾಯಿತಿಯಲ್ಲಿ ಬರೀ ರೂ. 349ಕ್ಕೆ ಇಲ್ಲಿ ದೊರೆಯುವುದು. ಹಬ್ಬದ ಸಮಯದಲ್ಲಿ ಇಷ್ಟು ಕಡಿಮೆ ಬೆಲೆಗೆ ಒಳ್ಳೆಯ ಸೀರೆ ಯಾರು ತಾನೆ ಮಿಸ್ ಮಾಡುತ್ತಾರೆ ಅಲ್ವಾ?
3. ಆ್ಯನಿ ಡಿಸೈನರ್ ಫ್ಲೋರಲ್ ಪಲೋಜೋ ಸೆಟ್
ಮುಕ್ಕಾಲು ಸ್ಲೀವ್ನ ಫ್ಲೋರೆಲ್ ಡಿಸೈನ್ನ ಕಾಟನ್ ಪಲೊಜೋ ನಿಮಗೆ ಬರೀ ರೂ. 529-ರೂ.559ರ ಒಳಗಡೆ ಸಿಗಲಿದೆ. ಈ ಪಕೊಜೋ ಸೆಟ್ ಇಲ್ಲಿ ಖರೀದಿಸಬಹುದು.
4. ಟ್ರೆಸೆಮ್ಮೆ ಕೆರಾಟಿನ್ ಶ್ಯಾಂಪೂ
ಟ್ರೆಸೆಮ್ಮೆ ಕೆರಾಟಿನ್ ಶ್ಯಾಂಪೂ ಹಾಕಿದರೆ ಮೂರೇ ದಿನದಲ್ಲಿ ಒಣ ಕೂದಲು ಮೃದುವಾಗುವುದು. ನಿಮಗೆ 1ಲೀಟರ್ ಟ್ರೆಸೆಮ್ಮೆ ಕೆರಾಟಿನ್ ಶ್ಯಾಂಪೂ ರೂ.750 ಬದಲಿಗೆ ರೂ. 461 ಬೆಲೆಗೆ ದೊರೆಯಲಿದೆ. ಇದನ್ನು ನೀವು ಇಲ್ಲಿಖರೀದಿ ಮಾಡಬಹುದು.
5. ದಿ ಬಾಡಿ ಶಾಪ್ ಟೀ ಟ್ರೀ ಫೇಶಿಯಲ್ ವಾಶ್
ಶೇ.100ರಷ್ಟು ವೇಗನ್ ಫೇಶಿಯಲ್ ವಾಶ್ ಇದಾಗಿದ್ದು ನಿಮಗೆ 250ml ಫೇಶಿಯಲ್ ವಾಶ್ ಬೆಲೆ ರೂ. 695 ಇದ್ದು ರಿಯಾಯಿತಿಯಲ್ಲಿ ರೂ. 591ಕ್ಕೆ ಲಭ್ಯವಿದೆ. ಇದನ್ನು ನೀವು ಇಲ್ಲಿಖರೀದಿ ಮಾಡಬಹುದು.
6. ಮ್ಯಾಟ್ರಿಕ್ಸ್ ಆಪ್ಟಿ ಕೇರ್ ಪ್ರೊಫೆಷನಲ್ ಶ್ಯಾಂಪೂ
ಶಿಯಾ ಬಟರ್ ಇರುವ ಶ್ಯಾಂಪೂ ಬೇಕೆಂದು ಬಯಸುತ್ತಿದ್ದರೆ ಈ ಮ್ಯಾಟ್ರಿಕ್ಸ್ ಆಪ್ಟಿ ಕೇರ್ ಪ್ರೊಫೆಷನಲ್ ಶ್ಯಾಂಪೂ ನಿಮಗೆ ತುಂಬಾನೇ ಸೂಕ್ತವಾಗಿದೆ. ಇದು ಕೂದಲು ಡ್ರೈಯಾಗಿ ಗಂಟು-ಗಂಟಾಗುವುದನ್ನು ತಡೆಗಟ್ಟುವುದು, ಅಲ್ಲದೆ ಶಿಯಾ ಬಟರ್ ಕೂದಲಿನ ಆರೈಕೆ ಮಾಡುವುದು. ರಿಯಾಯಿತಿ ದರದಲ್ಲಿ ಈ ಶ್ಯಾಂಪೂ ರೂ. 345ಕ್ಕೆ ಲಭ್ಯವಿದೆ. ಇದನ್ನು ನೀವು ಇಲ್ಲಿಖರೀದಿ ಮಾಡಬಹುದು.
7. ಕಂಫರ್ಟ್ ಆಫ್ಟರ್ ವಾಶ್ ಫ್ಯಾಬ್ರಿಕ್ ಕಂಡೀಷನರ್
ಈ ಕಂಫರ್ಟ್ ಕಂಡೀಷನರ್ ನಿಮ್ಮ ಬಟ್ಟೆಗಳು ಸುವಾಸನೆಯಿಂದ ಕೂಡಿರುವಂತೆ ಮಾಡುತ್ತದೆ. ಇದು ಬಟ್ಟೆಯನ್ನು ಕೂಡ ಮೃದುವಾಗಿ ಇಡುತ್ತದೆ. ಈ ಕಂಡೀಷನರ್ 860ml ನಿಮಗೆ ಬರೀ ರೂ 195ಕ್ಕೆ ಇಲ್ಲಿ ಲಭ್ಯವಿದೆ. ಇದನ್ನು ನೀವು ಇಲ್ಲಿಖರೀದಿ ಮಾಡಬಹುದು.
8. 26 Years UPSC/IAS/IPS Solved Papers
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಈ ಬುಕ್ ನಿಮಗೆ ತುಂಬಾನೇ ಸಹಾಯಕ. ಇದರಲ್ಲಿ 1995-2020ವರೆಗಿನ ಪ್ರಶ್ನೆ ಪತ್ರಿಕೆ ಹಾಗೂ ಅದಕ್ಕೆ ಉತ್ತರಗಳಿವೆ. ತುಂಬಾ ಬೇಡಿಕೆ ಇರುವ ಈ ಪುಸ್ತಕ ರಿಯಾಯಿತಿಯಲ್ಲಿ ರೂ. 244ಕ್ಕೆ ದೊರೆಯುತ್ತಿದೆ. ಇದನನ್ಉ ನೀವು ಇಲ್ಲಿ ಖರೀದಿಸಬಹುದು. ಇದನ್ನು ನೀವು ಇಲ್ಲಿಖರೀದಿ ಮಾಡಬಹುದು.
9. Ikigai Happiness Book
ಈ ಬುಕ್ ಓದಿದಾಗ ಮನಸ್ಸು ತುಂಬಾ ಹಗುರವಾಗುವುದು. ಈ ಬುಕ್ ಅಮೆಜಾನ್ನಲ್ಲಿ ಲಭ್ಯವಿದ್ದು ರೂ.290 ಬೆಲೆಯ ಈ ಪುಸ್ತಕ ರೂ. 171ಕ್ಕೆ ಲಭ್ಯವಿದ್ದು ಇಲ್ಲಿ ಖರೀದಿಸಬಹುದು.
10.De Fabulous Reviver Hair Repair ಶ್ಯಾಂಪೂ
ವಿಟಮಿನ್
ಇ
ಹೊಂದಿರುವ
ಈ
ಶ್ಯಾಂಪೂ
ಕೂದಲನ್ನು
ಬಲ
ಪಡಿಸುತ್ತೆ.
ಈ
ಶ್ಯಾಂಪೂ
ಜೊತೆ
ಕಂಡೀಷನರ್
ಕೂಡ
ದೊರೆಯಲಿದೆ.
ಆಲೀವ್,
ಬಾದಾಮಿಯ
ಗುಣಗಳಿರುವ
ಈ
ಶ್ಯಾಂಪೂ
ಕೂದಲಿನ
ಆರೋಗ್ಯ
ವೃದ್ಧಿಸುವುದು.
250ml
ಶ್ಯಾಂಪೂ
ರೂ.
2,
085ಕ್ಕೆ
ಲಭ್ಯವಿದೆ.
ಇದನ್ನು
ನೀವು
ಇಲ್ಲಿಖರೀದಿ
ಮಾಡಬಹುದು.
11. ಕ್ವಾಟರ್ ಡಿಸೈನ್ ಸರ್ಜಿಕಲ್ ಮಾಸ್ಕ್
50 ಮಾಸ್ಕ್ಗಳಿರುವ , ಧರಿಸಿದಾಗ ತುಂಬಾ ಕಂಫರ್ಟ್ ಹಾಗೂ ಸುರಕ್ಷತೆಯನ್ನು ನೀಡುವ, ನಿಮ್ಮ ಮುಖದ ಸೈಜ್ ಅಡ್ಜೆಸ್ಟ್ ಮಾಡಬಹುದಾದ ಈ ಮಾಸ್ಕ್ಗಳು ನಿಮಗೆ ರೂ. 1000 ಬದಲಿಗೆ ಬರೀ ರೂ 549ಕ್ಕೆ ಲಭ್ಯವಿದೆ. ಇದನ್ನು ನೀವು ಇಲ್ಲಿ ಖರೀದಿಸಬಹುದು. ಇದನ್ನು ನೀವು ಇಲ್ಲಿಖರೀದಿ ಮಾಡಬಹುದು.
12.MASQ By Q-One Floral Masks
ನಿಮಗೆ ಸ್ಟೈಲಿಷ್ ಆಗಿರುವ ಮಾಸ್ಕ್ ಬೇಕೆಂದು ಬಯಸುವುದಾದರೆ ಬ್ಲ್ಯಾಕ್, ಬ್ಲೂ, ಪಿಂಕ್ ಮಾಸ್ಕ್ಗಳು ದೊರೆಯಲಿದ್ದು ಇವುಗಳನ್ನು ಮರು ಬಳಕೆ ಮಾಡಬಹುದಾಗಿದೆ. 4 ಲೇಯರ್ ಹೊಂದಿರುವ ಈ ಮಾಸ್ಕ್ಗಳು ರೂ. 329ಕ್ಕೆ ಲಭ್ಯವಿದೆ. ಇದನ್ನು ನೀವು ಇಲ್ಲಿಖರೀದಿ ಮಾಡಬಹುದು.