ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್ ಸೇಲ್‌ 2021: ಭಾರೀ ರಿಯಾಯಿತಿಯಲ್ಲಿ ಪುರುಷ ಹಾಗೂ ಮಹಿಳೆಯರ ಚಪ್ಪಲಿಗಳ ಮಾರಾಟ

ನಾವು ಹಾಕುವ ಚಪ್ಪಲಿ ತುಂಬಾ ಸ್ಟೈಲಿಷ್‌ ಆಗಿರಬೇಕು, ಟ್ರೆಂಡಿ ಆಗಿರಬೇಕು ಹಾಗೂ ಅಷ್ಟೇ ಕಂಫರ್ಟ್ ಆಗಿರಬೇಕೆಂದರೆ ಸ್ವಲ್ಪ ಬೆಲೆ ಬಾಳುವ ಚಪ್ಪಲಿಯನ್ನೇ ಖರೀದಿ ಮಾಡಬೇಕಾಗುತ್ತದೆ. ಆದರೆ ಬೆಲೆಬಾಳುವ ಚಪ್ಪಲಿ ಭಾರೀ ರಿಯಾಯಿತಿ ದರದಲ್ಲಿ ಸಿಕ್ಕರೆ ಹಣವೂ ಲಾಭ, ನಮಗೆ ಬೇಕಾದಂಥ ಚಪ್ಪಲಿಯೂ ಸಿಗುವಂತಾಗುವುದು ಅಲ್ವಾ?

ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಆಗಸ್ಟ್‌ 5, 2021ರಿಂದ - ಆಗಸ್ಟ್‌ 9, 2021ರವರೆಗೆ ಇರಲಿದೆ.

ಪುರುಷರು ಹಾಗೂ ಮಹಿಳೆಯರ ಚಪ್ಪಲಿಗಳಿಗೆ ಶೇ.80ರಷ್ಟು ರಿಯಾಯಿತಿ ದೊರೆಯಲಿದ್ದು ತುಂಬಾ ಕೆಲಕ್ಷನ್‌ ಕೂಡ ಇದೆ. ನಾವಿಲ್ಲಿ ನಿಮಗೆ ಅವುಗಳಲ್ಲಿ 15 ಬ್ರಾಂಡೆಡ್‌ ಚಪ್ಪಲಿಗಳು ಹಾಗೂ ಅವುಗಳು ಎಷ್ಟು ರಿಯಾಯತಿ ದರದಲ್ಲಿ ದೊರೆಯಲಿವೆ ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

1. ಕ್ಯಾಟ್‌ವಾಕ್‌ ವುಮನ್ಸ್ ಯೆಲ್ಲೋ ಫ್ಯಾಷನ್‌ ಸ್ಯಾಂಡಲ್ಸ್‌ - 5 UK/India (37 EU)(3945Y-5)

1. ಕ್ಯಾಟ್‌ವಾಕ್‌ ವುಮನ್ಸ್ ಯೆಲ್ಲೋ ಫ್ಯಾಷನ್‌ ಸ್ಯಾಂಡಲ್ಸ್‌ - 5 UK/India (37 EU)(3945Y-5)

ಮಳೆಗಾಲಕ್ಕೆ ಸೂಕ್ತವಾದ ಚಪ್ಪಲಿ ಇದಾಗಿದೆ. ಒಳ್ಳೆಯ ಗ್ರಿಪ್‌ ಕೂಡ ಇದೆ, ಅಲ್ಲದೆ ನೋಡಲು ಕೂಡ ತುಂಬಾ ಷ್ಟೈಲಿಷ್‌ ಆಗಿದೆ. ಹೆಚ್ಚೇನು ಹೀಲ್‌ ಕೂಡ ಇಲ್ಲ, ಲೆದರ್‌ ಫಿನಿಷಿಂಗ್‌ ಇದೆ. ಈ ಚಪ್ಪಲಿಯನ್ನು ನೀವು ಇಲ್ಲಿ ಖರೀದಿ ಮಾಡಬಹುದಾಗಿದೆ.

2. ಕ್ರಾಸ್‌ ಯುನಿಸೆಕ್ಸ್‌ ಅಡಲ್ಟ್ ಬಾಯಬ್ಯಾಂಡ್‌ ಲ್ಯಾವೆಂಡರ್‌ Clog-8 UK (205089-530)-M9W11

2. ಕ್ರಾಸ್‌ ಯುನಿಸೆಕ್ಸ್‌ ಅಡಲ್ಟ್ ಬಾಯಬ್ಯಾಂಡ್‌ ಲ್ಯಾವೆಂಡರ್‌ Clog-8 UK (205089-530)-M9W11

ಇದಂತೂ ಎಲ್ಲಾ ಸೀಸನ್‌ಗೂ ತುಂಬಾ ಕಂಫರ್ಟ್ ಆದ ಚಪ್ಪಲಿಯಾಗಿದೆ. ಇದನ್ನು ಕ್ಯಾಸ್ಯೂಯಲ್‌ ವೇರ್‌ ಆಗಿ ಬಳಸಬಹುದು. ಇದರಲ್ಲಿ 16 ಬಣ್ಣದ್ದು ಚಪ್ಪಲಿಗಳಿದ್ದು ನಿಮಗೆ ಇಷ್ಟವಾದ ಬಣ್ಣದ ಚಪ್ಪಲಿ ನಿಮ್ಮ ಕಾಲಿನ ಸೈಜ್‌ನಲ್ಲಿ ಲಭ್ಯವಿದೆ. ಇದನ್ನು ಎಥೆನಾಲ್‌ ವೀನೈಲ್‌ ಎಸೇಟೇಟ್‌ ಮೆಟೀರಿಯಲ್‌ ಬಳಸಿ ತಯಾರಿಸಲಾಗಿದೆ. ಈ ಬಗೆಯ ಚಪ್ಪಲಿಯನ್ನು ನೀವು ಇಲ್ಲಿ ಖರೀದಿ ಮಾಡಬಹುದು.

3. ಕ್ಯಾಟ್‌ವಾಕ್‌ ವುಮನ್‌ ಬ್ಲ್ಯಾಕ್‌ ಫ್ಯಾಷನ್‌ ಸ್ಯಾಂಡಲ್‌-7 UK/India (39 EU) (3380C)

3. ಕ್ಯಾಟ್‌ವಾಕ್‌ ವುಮನ್‌ ಬ್ಲ್ಯಾಕ್‌ ಫ್ಯಾಷನ್‌ ಸ್ಯಾಂಡಲ್‌-7 UK/India (39 EU) (3380C)

ಈ ಚಪ್ಪಲಿ ನಿಮಗೆ ತುಂಬಾ ಸ್ಟೈಲಿಷ್‌ ಲುಕ್‌ ನೀಡುವುದು. ಇದನ್ನು ಪಾರ್ಟಿವೇರ್‌ ಆಗಿ ಬಳಸಬಹುದು. ಇದನ್ನು ಸಿಂಥೆಟಿಕ್‌ ಮೆಟೀರಿಯಲ್‌ನಿಂದ ತಯಾರಿಸಲಾಗಿದ್ದು 3 ಇಂಚಿನಷ್ಟು ಹೀಲ್‌ ಹೊಂದಿದೆ. ಈ ಸ್ಯಾಂಡಲ್‌ ತುಂಬಾನೇ ಕಂಫರ್ಟ್‌ ಆಗಿದೆ. ನಿಮ್ಮ ಚಪ್ಪಲಿ ಕಲೆಕ್ಷನ್‌ನಲ್ಲಿ ಇದು ಇರಬಯಸುವುದಾದರೆ ಇಲ್ಲಿ ಕೊಳ್ಳಬಹುದಾಗಿದೆ.

4. ಕ್ರಾಸ್‌ ಯೂನಿಸೆಕ್ಸ್ ಚೈಲ್ಡ್‌ ಪಿಂಕ್‌ ಕ್ಲಾಗ್ಸ್‌- 4.5 UK (C4C5)

4. ಕ್ರಾಸ್‌ ಯೂನಿಸೆಕ್ಸ್ ಚೈಲ್ಡ್‌ ಪಿಂಕ್‌ ಕ್ಲಾಗ್ಸ್‌- 4.5 UK (C4C5)

ಮಕ್ಕಳಿಗೆ ಕಂಫರ್ಟ್‌ ಆದ ಚಪ್ಪಲಿಕೊಳ್ಳಬೇಕು. ಇದಂತೂ ತುಂಬಾನೇ ಕಂಫರ್ಟ್‌ ಆಗಿದೆ. ಪಿಂಕ್‌ ಮಾತ್ರವಲ್ಲ ಇತರ ಬಣ್ಣದಲ್ಲೂ ಲಭ್ಯವಿದೆ. ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದು.

5. ಬಾಟಾ ವುಮೆನ್‌ ಡಯಾಮೋನೆಟ್ ಬ್ಲ್ಯಾಕ್‌ ಫ್ಯಾಷನ್‌ ಸ್ಯಾಂಡಲ್ಸ್-5 (6616442)

5. ಬಾಟಾ ವುಮೆನ್‌ ಡಯಾಮೋನೆಟ್ ಬ್ಲ್ಯಾಕ್‌ ಫ್ಯಾಷನ್‌ ಸ್ಯಾಂಡಲ್ಸ್-5 (6616442)

ನಿಮಗೆ ಫ್ಲ್ಯಾಟ್‌ ಅಂಡ್‌ ಸ್ಲಿಪ್‌ ಚಪ್ಪಲಿ ಇಷ್ಟವಾದರೆ ಇಲ್ಲಿದೆ ನೋಡಿ ಬಾಟಾದ ಸ್ಟೈಲಿಷ್‌ ಚಪ್ಪಲಿ. ಈ ಚಪ್ಪಲಿ ತುಂಬಾ ಕಂಫರ್ಟ್ ಆಗಿದ್ದು ನೀವು ಪಾರ್ಟಿಗೂ ಹಾಕಬಹುದು, ಆಫೀಸ್‌ಗೂ ಧರಿಸಬಹುದು. ಇದನ್ನು ನೀವು ರಿಯಾಯಿತಿ ದರದಲ್ಲಿಇಲ್ಲಿ ಖರೀದಿ ಮಾಡಬಹುದು

6. ಕ್ಯಾಂಪಸ್ ವುಮನ್ಸ್‌ ಬ್ಲ್ಯಾಕ್ ರನ್ನಿಂಗ್ ಶೂ-6 UK/India (39 EU) (Perry)

6. ಕ್ಯಾಂಪಸ್ ವುಮನ್ಸ್‌ ಬ್ಲ್ಯಾಕ್ ರನ್ನಿಂಗ್ ಶೂ-6 UK/India (39 EU) (Perry)

ಮಹಿಳೆಯರಿಗೆ ಕ್ಯಾಂಪಸ್‌ ಬ್ರ್ಯಾಂಡ್‌ನಲ್ಲಿ ತುಂಬಾ ಕಂಫರ್ಟ್ ಆದ ರನ್ನಿಂಗ್ ಶೂಗಳು ಲಭ್ಯವಿದೆ. ಇದು ನಿಮಗೆ ಬೇರೆ-ಬೇರೆ ಸೈಜ್‌ನಲ್ಲಿ, ಬೇರೆ-ಬೇರೆ ಕಲರ್‌ನಲ್ಲಿ ಲಭ್ಯವಿದೆ. ಇದು ಪಾಕೆಟ್‌ ಫ್ರೆಂಡ್ಲೀ ದರದಲ್ಲಿ ಲಭ್ಯವಿದೆ. ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದಾಗಿದೆ.

7. ಪಿಂಕ್‌ವುಡ್‌ ವುಮೆನ್‌ ಅಂಡ್‌ ಗರ್ಲ್‌ ಕ್ಯಾಸ್ಯೂಯಲ್‌ ಸ್ಯಾಂಡಲ್‌

7. ಪಿಂಕ್‌ವುಡ್‌ ವುಮೆನ್‌ ಅಂಡ್‌ ಗರ್ಲ್‌ ಕ್ಯಾಸ್ಯೂಯಲ್‌ ಸ್ಯಾಂಡಲ್‌

ಬ್ಲ್ಯಾಕ್‌ ಹೀಲ್‌ ಚಪ್ಪಲಿ ಇಷ್ಟ ಪಡುವುದಾದರೆ ಅದರಲ್ಲಿ ತುಂಬಾ ಸ್ಟೈಲಿಷ್‌ ಕಲೆಕ್ಷನ್‌ ಇಲ್ಲಿದೆ ನೋಡಿ. ಇದು ತುಂಬಾ ಮೃದುವಾಗಿದ್ದು ಧರಿಸು ತುಂಬಾ ಕಂಫರ್ಟ್ ಆಗಿದೆ.ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದಾಗಿದೆ.

8. ಮೆಟ್ರೋ ವುಮೆನ್‌ ಚಿಕೂ ಫೂಟ್‌ವೇರ್‌ -3 UK (36 EU) (35-3761)

8. ಮೆಟ್ರೋ ವುಮೆನ್‌ ಚಿಕೂ ಫೂಟ್‌ವೇರ್‌ -3 UK (36 EU) (35-3761)

ಇದು ತುಂಬಾ ಫ್ಯಾಷನಬಲ್ ಆದ ಚಪ್ಪಲಿಯಾಗಿದೆ. 3 ಇಂಚು ಹೀಲ್‌ನ ಈ ಚಪ್ಪಲಿಯನ್ನು ಸಿಂಥೆಟಿಕ್ ಮೆಟೀರಿಯಲ್ ಬಳಸಿ ತಯಾರಿಸಲಾಗಿದೆ. ನಿಮ್ಮ ಕಾಲಿನ ಸೈಜ್‌ಗೆ ಚಪ್ಪಲಿ ಲಭ್ಯವಿದೆ. ರಿಯಾಯಿತಿ ದರದಲ್ಲಿ ಇಲ್ಲಿ ಖರೀದಿ ಮಾಡಬಹುದಾಗಿದೆ.

9. ಕ್ಯಾರಿಯಟೋ ಜಿಪ್ಪರ್ ಸಿಂಥೆಟಿಕ್ ಲೆದರ್ ಕ್ಯಾಸ್ಯೂಯಲ್‌ ಪಾರ್ಟಿವೇರ್‌ ನ್ಯೂ ಡಿಸೈನ್‌ ಸ್ಟೈಲಿಷ್ ಬೂಟ್ಸ್‌ ಫಾರ್‌ ವುಮೆನ್‌ ಅಂಡ್‌ ಗರ್ಲ್ಸ್‌ ಬೂಟ್‌ ಫಾರ್ ವುಮೆನ್‌

9. ಕ್ಯಾರಿಯಟೋ ಜಿಪ್ಪರ್ ಸಿಂಥೆಟಿಕ್ ಲೆದರ್ ಕ್ಯಾಸ್ಯೂಯಲ್‌ ಪಾರ್ಟಿವೇರ್‌ ನ್ಯೂ ಡಿಸೈನ್‌ ಸ್ಟೈಲಿಷ್ ಬೂಟ್ಸ್‌ ಫಾರ್‌ ವುಮೆನ್‌ ಅಂಡ್‌ ಗರ್ಲ್ಸ್‌ ಬೂಟ್‌ ಫಾರ್ ವುಮೆನ್‌

ಈ ಕೋಂಬೆಟ್ ಸಶೂ ತುಂಬಾನೇ ಸ್ಟೈಲಿಷ್‌ ಆಗಿದೆ, ಬೋಲ್ಡ್ ಡ್ರೆಸ್ಸಿಂಗ್‌ಗೆ ಮತ್ತಷ್ಟು ಸ್ಟೈಲಿಷ್‌ ಲುಕ್‌ ನೀಡುವುದರಲ್ಲಿ ಯಾವುದೇ ಡೌಟಿಲ್ಲ.ಇದರಲ್ಲಿ ಬ್ಲ್ಯಾಕ್‌ ಮಾತ್ರವಲ್ಲ, ಒಟ್ಟು 5 ಕಲರ್‌ನಲ್ಲೂ ಲಭ್ಯವಿದೆ. ನಿಮ್ಮ ಚಪ್ಪಲಿ ಕಲೆಕ್ಷನ್‌ನಲ್ಲಿ ಈ ಸ್ಟೈಲಿಷ್‌ ಚಪ್ಪಲಿ ಇರಬಯಸುವುದಾದರೆ ರಿಯಾಯಿತಿ ದರದಲ್ಲಿ ಇಲ್ಲಿಕೊಳ್ಳಬಹುದು.

10. ಬಾಕಾ Bucci® ಮೆನ್ಸ್‌ ವೂಲ್ಫ್‌ ಕಂಫರ್ಟ್‌ಬಲ್ ಹೈಕಿಂಗ್‌ ಬೂಟ್

10. ಬಾಕಾ Bucci® ಮೆನ್ಸ್‌ ವೂಲ್ಫ್‌ ಕಂಫರ್ಟ್‌ಬಲ್ ಹೈಕಿಂಗ್‌ ಬೂಟ್

ನೀವು ಟ್ರೆಕ್ಕಿಂಗ್‌ ಪ್ರಿಯರಾಗಿದ್ದರೆ ಇಂಥದ್ದೊಂದು ಬೂಟ್‌ ಕಲೆಕ್ಷನ್‌ ಇರಬೇಕೆಂದು ನೀವು ಬಯಸಿರುತ್ತೀರ. ಇದೀಗ ಈ ಬ್ರ್ಯಾಂಡೆಡ್ ಶೂ ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ದೊರೆಯಲಿದ್ದು ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದು.

11. ಕನವರ್ಸ್‌ ಯುನಿಸೆಕ್ಸ್ ಕ್ಯಾನ್‌ವಾಸ್‌ ಸ್ನೀಕರ್ಸ್ _Red_3 UK / 4 US(150762C)

11. ಕನವರ್ಸ್‌ ಯುನಿಸೆಕ್ಸ್ ಕ್ಯಾನ್‌ವಾಸ್‌ ಸ್ನೀಕರ್ಸ್ _Red_3 UK / 4 US(150762C)

ನಿಮ್ಮ ಮಕ್ಕಳ ಟ್ರೆಂಡಿ ಹಾಗೂ ಕಂಫರ್ಟ್‌ ಸ್ನೀಕರ್ಸ್‌ ಖರೀದಿ ಮಾಡಬಯಸುವುದಾದರೆ ಅಮೆಜಾನ್ ನೀಡುತ್ತಿದೆ ಅತ್ಯುತ್ತಮವಾದ ಆಯ್ಕೆ. ನಿಮಗೆ ಇಷ್ಟವಾದ ಕಲರ್‌ ಆಯ್ಕೆ ಮಾಡಬಹುದಾಗಿದೆ. ಈ ಸ್ನೀಕರ್ಸ್‌ ನಿಮಗೆ ಹಲವಾರು ಬಣ್ಣದಲ್ಲಿ ಲಭ್ಯವಿದೆ, ಇದನ್ನು ನೀವು ರಿಯಾಯಿತಿ ದರದಲ್ಲಿಇಲ್ಲಿ ಖರೀದಿ ಮಾಡಬಹುದಾಗಿದೆ.

12. ಯೂನಿಸ್ಟಾರ್‌ ಮೆನ್ಸ್‌ ಹೈಕಿಂಗ್‌ ಬೂಟ್ಸ್

12. ಯೂನಿಸ್ಟಾರ್‌ ಮೆನ್ಸ್‌ ಹೈಕಿಂಗ್‌ ಬೂಟ್ಸ್

ಈ ಶೂ ನೀವು ಮಳೆಯಲ್ಲೂ ಹಾಕಬಹುದು, ಶೂ ಒಳಗಡೆ ನೀರು ಹೋಗುವುದಿಲ್ಲ. ಅಲ್ಲದೆ ಒಳ್ಳೆಯ ಗ್ರಿಪ್ ಕೂಡ ಇರುವುದರಿಂದ ಜಾರುವುದಿಲ್ಲ, ಕಾಲಿಗೆ ತುಂಬಾನೇ ಕಂಫರ್ಟ್‌ ಆಗಿದೆ, ಬೇರೆ-ಬೇರೆ ಸೈಜ್‌ಗಳಲ್ಲಿ ಲಭ್ಯವಿದೆ. ಈ ಶೂ ನೀವು ಇಲ್ಲಿ ಖರೀದಿ ಮಾಡಬಹುದಾಗಿದೆ.

13. ಕ್ಯಾಟ್‌ವಾಕ್‌ ವುಮನ್ಸ್‌ ಸ್ನೇಕ್‌ ಪ್ರಿಂಟ್‌ ಸ್ಲಿಪ್‌ -On Wedges - 4 UK/India (36 EU) (3261BR-4)

13. ಕ್ಯಾಟ್‌ವಾಕ್‌ ವುಮನ್ಸ್‌ ಸ್ನೇಕ್‌ ಪ್ರಿಂಟ್‌ ಸ್ಲಿಪ್‌ -On Wedges - 4 UK/India (36 EU) (3261BR-4)

ಈ ಚಪ್ಪಲಿ ನೋಡಿ ಸಕತ್‌ ಕೂಲ್ ಆಗಿದೆ ಅಲ್ವಾ? ಹೈ ಹೀಲ್ಸ್‌ನ ಈ ಚಪ್ಪಲಿ ತುಂಬಾನೇ ಕಂಫರ್ಟ್‌ ಆಗಿದೆ. ಇದನ್ನು ಫಾರ್ಟಿಗೂ ಹಾಕಬಹುದು, ಆಫೀಸ್ ವೇರ್ ಆಗಿಯೂ ಬಳಸಬಹುದು. ಈ ಕ್ಯಾಟ್‌ವಾಕ್‌ ಚಪ್ಪಲಿಯನ್ನು ರಿಯಾಯಿತಿ ದರದಲ್ಲಿ ಇಲ್ಲಿ ಖರೀದಿ ಮಾಡಿ.

14. ಮ್ಯಾರ್ಕ್‌ ಲೋರೆ ವುಮನ್ಸ್ ಫೌಕ್ಸ್ ಲೆದರ್‌ ಫ್ಯಾಷನ್‌ ಸ್ಯಾಂಡಲ್‌

14. ಮ್ಯಾರ್ಕ್‌ ಲೋರೆ ವುಮನ್ಸ್ ಫೌಕ್ಸ್ ಲೆದರ್‌ ಫ್ಯಾಷನ್‌ ಸ್ಯಾಂಡಲ್‌

ಪಾರ್ಟಿಗೆ ಹಾಕಲು, ಕ್ಯಾಸ್ಯೂಯಲ್‌ ವೇರ್ ಆಗಿ ಬಳಸಲು, ಫಂಕ್ಷನ್‌ಗಳಿಗೆ ಹಾಕಿಕೊಂಡು ಹೋಗಲು ಹೀಗೆ ಎಲ್ಲಾ ಸಂದರ್ಭಕ್ಕೆ ಸೂಕ್ತವಾಗುವ ಚಪ್ಪಲಿ ಬೇಕೆಂದು ನೀವು ಬಯಸುವುದಾದರೆ ಇಲ್ಲಿದೆ ನೋಡಿ ಅತ್ಯುತ್ತಮವಾದ ಆಯ್ಕೆ. ಇದನ್ನು ತುಂಬಾ ಗುಣಮಟ್ಟದ ಮೆಟೀರಿಯಲ್‌ ಬಳಸಿ ತಯಾರಿಸಲಾಗಿದೆ. ಜೀನ್ಸ್‌, ಶಾರ್ಟ್ಸ್, ಸ್ಯಾರಿ, ಡ್ರೆಸ್‌ ಹೀಗೆ ಎಲ್ಲಾ ಬಗೆಯ ಡ್ರೆಸ್ಸಿಂಗ್‌ಗೂ ಇದು ಚೆನ್ನಾಗಿ ಸೂಟ್‌ ಆಗುತ್ತೆ. ಈ ಸ್ಟೈಲಿಷ್‌ ವೇರ್ ಅನ್ನು ರಿಯಾಯಿತಿ ದರದಲ್ಲಿಇಲ್ಲಿ ಖರೀದಿ ಮಾಡಬಹುದು.

15. ಬಾಟಾ ಮೆನ್‌ Nw ಕ್ರಿಪ್ಟಾನ್‌ Sd ಬ್ರೌನ್‌ ಫಿಷರ್‌ಮ್ಯಾನ್‌ ಸ್ಯಾಂಡಲ್ಸ್ -9 (8614443)

15. ಬಾಟಾ ಮೆನ್‌ Nw ಕ್ರಿಪ್ಟಾನ್‌ Sd ಬ್ರೌನ್‌ ಫಿಷರ್‌ಮ್ಯಾನ್‌ ಸ್ಯಾಂಡಲ್ಸ್ -9 (8614443)

ನೀವು ತುಂಬಾ ಕಂಫರ್ಟ್‌ ಆಗಿರುವ ಫಿಷರ್‌ಮ್ಯಾನ್‌ ಸ್ಯಾಂಡಲ್ಸ್‌ ಖರೀದಿ ಮಾಡಬೇಕೆಂದಿದ್ದರೆ ಅಮೆಜಾನ್ ಭಾರೀ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಇದು ತುಂಬಾ ಕಾಲ ಬಾಳಿಕೆ ಬರುವಂಥ ಚಪ್ಪಲಿಯಾಗಿದೆ, ಇದನ್ನು ನೀವುಇಲ್ಲಿಖರೀದಿ ಮಾಡಬಹುದಾಗಿದೆ.

Story first published: Friday, August 6, 2021, 18:00 [IST]
X
Desktop Bottom Promotion