Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳದಂತೆ ಕಾಪಾಡಲಿದೆ ಈ ಪೆಂಡೆಂಟ್..!
ಹಲವು ಸಂಸ್ಕೃತಿಗಳಲ್ಲಿ ಆಚರಣೆಗಳಲ್ಲಿ ಬೇರೂರಿರುವ ದುಷ್ಟ ಕಣ್ಣು ಅಥವಾ ಕೆಟ್ಟ ಕಣ್ಣು ಎಂಬ ಪದ ಬಳಕೆ ಮಾಡುವುದು ನೋಡಿರಬಹುದು. ಚಿಕ್ಕ ಮಕ್ಕಳಿಗೆ ದೃಷ್ಟಿ ತಾಕುವುದು, ಇಲ್ಲವೆ ಒಳ್ಳೆಯ ಕೆಲಸಗಳಿಗೆ ದೃಷ್ಟಿಯಾಗುವುದು, ಹಲವರಿಗೆ ದುಷ್ಟ ಕಣ್ಣಿನ ಪರಿಣಾಮ ಎದುರಿಸುವಂತೆ ಆಗುವುದು ಇಂತಹ ಹಲವು ವಿದ್ಯಮಾನಗಳನ್ನು ನಾವು ಕೂಡ ಎದುರಿಸಿರುತ್ತೇವೆ.
ಇಂತಹ ನಕಾರಾತ್ಮಕ ದೃಷ್ಟಿಯ ವಿರುದ್ಧ ಅಥವಾ ಅದನ್ನು ತಡೆಯಲು ಹಲವು ರೀತಿಯ ಕೆಲಸಗಳು, ಹಲವು ಮಾರ್ಗಗಳ ಬಳಸುವುದು ಸಹ ನಾವು ನೋಡಬಹುದು. ಅದ್ರಲ್ಲೂ ಯಾರ ದೃಷ್ಟಿಯು ಬೀಳದಂತೆ ಮಾಡಲು ಹಾಗೆ ಫ್ಯಾಷನ್ ಆಗಿಯೂ ಬಳಸುವಂತಹ ಇವಿಲ್ ಐ ಪೆಂಡೆಂಟ್‌ಗಳ ನಾವು ಈಗ ಹೆಚ್ಚಾಗಿ ನೋಡಬಹುದು.

ಕಪ್ಪು ಹಾಗೂ ನೀಲಿ ಬಣ್ಣಗಳಿಂದ ತುಂಬಿರುವ ವೃತ್ತಾಕಾರದ ಒಂದು ಚಿಕ್ಕ ಪೆಂಡೆಂಟ್ ಎನ್ನಬಹುದು. ಈ ರೀತಿಯ ಪೆಂಡೆಂಟ್ ಅನ್ನು ಮಧ್ಯಪ್ರಾಚ್ಯ, ಮೆಡಿಟರೇನಿಯನ್ ಮತ್ತು ದಕ್ಷಿಣ ಏಷ್ಯಾ ಸಂಸ್ಕೃತಿಯಲ್ಲಿ ಹೆಚ್ಚಾಗಿ ನೋಡಬಹುದು. ಇದರಲ್ಲಿ ಬೇರೆಯವರ ಕೆಟ್ಟ ದೃಷ್ಟಿ, ಅಸೂಯೆ, ಕೆಟ್ಟ ದೃಷ್ಟಿಯಿಂದ ಪಾರು ಮಾಡಲಿದೆ ಎಂದು ನಂಬಲಾಗಿದೆ.
ಈ ಇವಿಲ್ ಐ ಪೆಂಡೆಂಟ್‌ಗಳು ಸಾಮಾನ್ಯವಾಗಿ ನೀಲಿ ಬಣ್ಣದ ಕಣ್ಣುಗಳಂತಹ ರಚನೆಯನ್ನು ಹೊಂದಿರುವಂತೆ ಮಾಡಲಾಗುತ್ತದೆ. ಇದು ನಕರಾತ್ಮಕ ಶಕ್ತಿಯಿಂದ ಕಾಪಾಡುತ್ತದೆ ಹಾಗೂ ಆಧ್ಯಾತ್ಮಿಕವಾಗಿ ನಿಮಗೆ ರಕ್ಷಣೆ ನೀಡಲಿದೆ ಎಂದು ನಂಬಲಾಗಿದೆ. ಕೆಟ್ಟ ಶಕ್ತಿ, ಅನಾರೋಗ್ಯ ಮತ್ತು ದುರದೃಷ್ಟವನ್ನು ನಿವಾರಿಸುವ ಮಾರ್ಗವಾಗಿಯೂ ಬಳಸುವುದು ನೋಡಬಹುದು.
ಈ ಪೆಂಡೆಂಟ್ ಖರೀದಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಾಗೆ ಸುಂದರವಾದ ಪೆಂಡೆಂಟ್ ಆಗಿ ನಿಮ್ಮ ಕುತ್ತಿಗೆಯಲ್ಲಿ ಇರಲಿದೆ. ಫ್ಯಾಷನ್ ಯುಗದಲ್ಲಿ ಇದು ನಿಮ್ಮ ಅಂದ ಹೆಚ್ಚಿಸಲಿದೆ. ಹಾಗೆ ಕೈಗೂ ಕೂಡ ಇದನ್ನು ಬ್ರೇಸ್‌ಲೆಟ್ ಆಗಿ ಬಳಸುವುದು ನೋಡಬಹುದು. ಇದನ್ನು ಸ್ಟಾರ್ ನಟ ನಟಿಯರು, ಉದ್ಯಮಿಗಳು, ರಾಜಕಾರಣಿಗಳ ಕೂಡ ಧರಿಸುವುದು ನೋಡಬಹುದು. ಅದ್ರಲ್ಲೂ ಕೆಲವರು ದೊಡ್ಡ ದೊಡ್ಡ ಪೆಂಡೆಂಟ್ ಆಗಿ ಬಳಸುವುದು ಸಹ ನೋಡಿರುತ್ತೇವೆ.
ಈ ಪೆಂಡೆಂಟ್‌ನ ಪ್ರಯೋಜನಗಳು
ಇವಿಲ್ ಐ ಪೆಂಡೆಂಟ್ ದುರದೃಷ್ಟ ತರುವಂತಹ ನಕಾರಾತ್ಮಕ ಶಕ್ತಿ ನಿಮ್ಮ ಮೇಲೆ ಬೀಳದಂತೆ ತಡೆಯಲಿದೆ. ಇದು ಅದೃಷ್ಟವನ್ನು ಆಕರ್ಷಿಸಲಿದೆ. ನಿಮ್ಮ ಜೀವನದಲ್ಲಿ ಸಕಾರಾತ್ಮಕ ಅವಕಾಶಗಳು ಮತ್ತು ಅನುಭವಗಳನ್ನು ಹೆಚ್ಚಿಸುತ್ತದೆ. ಇದು ಮಾನಸಿಕ ಮತ್ತು ದೈಹಿಕ ಸ್ಥಿರತೆಯನ್ನು ಉತ್ತೇಜಿಸುತ್ತದೆ, ನಿಮ್ಮ ದೈನಂದಿನ ಜೀವನದಲ್ಲಿ ಸುರಕ್ಷಿತ ಮತ್ತು ಸಮತೋಲಿತ ಯೋಗಕ್ಷೇಮವನ್ನು ಬೆಳೆಸಲು ಸಹಾಯ ಮಾಡುತ್ತದೆ.
ಹೇಗೆ ಧರಿಸುವುದು?
ಈ ಪೆಂಡೆಂಟ್ ಅನ್ನು ನೀವು ಮಂಗಳವಾರ ಬೆಳಗ್ಗೆ ಧರಿಸಬೇಕು. ಇದನ್ನು ಶುದ್ಧ ನೀರಿನಲ್ಲಿ ಚಿಟಿಕೆ ಉಪ್ಪು ಹಾಕಿ ಅದ್ರಲ್ಲಿ ನೆನೆಸಿಟ್ಟು ಬಳಿಕ ಧರಿಸಬೇಕು. ಹಾಗೆ ಇದನ್ನು ಧರಿಸುವಾಗ "ಓಂ ಹಮ್ ಹನುಮತೇ ನಮಃ" ನಂತಹ ರಕ್ಷಣಾ ಮಂತ್ರವನ್ನು 11 ಬಾರಿ ಪಠಿಸಿಬೇಕು ಎಂದು ಹೇಳಲಾಗಿದೆ.
ದುಷ್ಟ ಕಣ್ಣಿನ ಅಥವಾ ಅಸೂಸೆ ಪಡುವವರಿಂದ ಪಾರಾಗಲು ಇದು ಸುಲಭದ ಮಾರ್ಗ ಎಂದು ಪರಿಗಣಿಸಲಾಗಿದೆ. ಇದನ್ನು ಧರಿಸುವುದರಿಂದ ಮಾನಸಿಕವಾಗಿಯೂ ನೀವು ಬಹಳ ಬೆಂಬಲ ಪಡೆಯುತ್ತೀರಿ. ಇದು ನಿಮ್ಮಲ್ಲಿ ಶಾಂತಿ ನೆಲೆಸಲು ಕೂಡ ಕಾರಣವಾಗಲಿದೆಯಂತೆ. ಹಾಗೆ ನಿಮಗೆ ಅದೃಷ್ಟ ತರುವಂತೆ ಮಾಡಲಿದೆ. ಆಧ್ಯಾತ್ಮಿಕ ಫ್ಯಾಷನ್ ಪ್ರಿಯರಿಗೆ ಹೇಳಿ ಮಾಡಿಸಿದ ಪೆಂಡೆಂಟ್ ಆಗಿರಲಿದೆ. ಈ ಪೆಂಡೆಂಟ್ ಅನ್ನು ನೀವು ಅಸ್ಟ್ರೋಟಾಕ್ ವೆಬ್‌ಸೈಟ್‌ನಲ್ಲಿ ಕೇವಲ 499 ರೂಪಾಯಿ ನೀಡಿ ಖರೀದಿಸಬಹುದು. ಮೇಲೆ ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಖರೀದಿಸಿ.
(ಹಕ್ಕು ನಿರಾಕರಣೆ: ಈ ಲೇಖನವು ಪ್ರಾಯೋಜಿತ ಲಿಂಕ್‌ಗಳನ್ನು ಒಳಗೊಂಡಿದೆ. ಈ ಮೂಲಕ ನೀವು ಏನಾದರು ಖರೀದಿಸಿದರೆ ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಾವು ಸಣ್ಣ ಕಮಿಷನ್ ಗಳಿಸಬಹುದು. ಖರೀದಿಸುವ ಮೊದಲು ದಯವಿಟ್ಟು ಎಲ್ಲಾ ಉತ್ಪನ್ನ ವಿವರಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಿ. ನಿಮ್ಮ ಖರೀದಿಯಿಂದ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ನಾವು ಜವಾಬ್ದಾರರಲ್ಲ.)



Click it and Unblock the Notifications