Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಜೀವನದ ಪ್ರತಿಯೊಂದು ಸಮಸ್ಯೆಗಳಿಗೆ ಇಲ್ಲಿವೆ ಪರಿಹಾರ: ರಾಜಯೋಗದ ದಾರಿ ಇವು!
ನೀವು ಜೀವನದಲ್ಲಿ ಬಹಳಷ್ಟು ಸಮಸ್ಯೆಗಳ ಎದುರಿಸುತ್ತಿರಬಹುದು. ಆದ್ರೆ ಎಲ್ಲಾ ಸಮಸ್ಯೆಗಳಿಗೂ ಅಂತ್ಯ ಅನ್ನೋದು ಇದ್ದೇ ಇರುತ್ತೆ. ಅದರಲ್ಲೂ ನಿಮ್ಮ ರಾಶಿ, ನಕ್ಷತ್ರ, ಜನ್ಮ ಕುಂಡಲಿಗಳಿಂದ ಉಂಟಾಗುವ ಸಮಸ್ಯೆಗಳು ಜೀವನದ ಉದ್ದಕ್ಕೂ ಕಾಡುವುದಿಲ್ಲ. ಸೂಕ್ತ ಸಮಯದಲ್ಲಿ ನೀವು ಇದರಿಂದ ಮುಕ್ತಿ ಪಡೆಯಬಹುದು.
ಇನ್ನು ಹಲವರ ಕುಂಡಲಿಗಳಲ್ಲಿ ರಾಜಯೋಗಗಳು ಇರುವುದು ನೋಡಬಹುದು. ಜ್ಯೋತಿಷ್ಯದ ಪ್ರಕಾರ ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಮಧ್ಯಂತರದಲ್ಲಿ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುತ್ತವೆ ಮತ್ತು ಶುಭ ಮತ್ತು ಅಶುಭ ರಾಜಯೋಗವನ್ನು ರೂಪಿಸುತ್ತವೆ. ಹಾಗೆ ಕೆಲವು ರಾಜಯೋಗಗಳು ನಿಮ್ಮ ಕುಂಡಲಿಯಲ್ಲಿ ಇದ್ದರೂ ಕೂಡ ಅದನ್ನು ಎಚ್ಚರಗೊಳಿಸಬೇಕಾಗುತ್ತದೆ.

ನಿಮ್ಮಲ್ಲಿ ಹಲವು ಸಮಸ್ಯೆಗಳ ನಿವಾರಣೆಗೆ ಈ ಯೋಗಗಳು ಕಾರಣವಾಗುತ್ತವೆ. ಆದ್ರೆ ನಿಮ್ಮ ಜನ್ಮ ಕುಂಡಲಿಯಲ್ಲಿನ ಯೋಗಗಳ ಅನುಭವಿಸಲು ನೀವು ಕೆಲವು ಪರಿಹಾರಗಳ ಮಾಡಬೇಕಾಗುತ್ತದೆ. ಜೀವನದಲ್ಲಿ ಸರ್ವ ಖುಷಿಗಳು, ಸಂಪತ್ತು, ಸಮೃದ್ಧಿ ಮತ್ತು ರಕ್ಷಣೆಯ ನೋಡಲು ನೀವು ಆಧ್ಯಾತ್ಮಿಕವಾಗಿ ಮಾರ್ಗಗಳಿವೆ.
ಅದರಲ್ಲಿ ನಾವಿಂದು ಕೆಲವೊಂದು ಪೆಂಡೆಂಟ್ ಧರಿಸುವ ಮೂಲಕ ಜೀವನದಲ್ಲಿ ಎಲ್ಲಾ ಯೋಗಗಳನ್ನು ಪಡೆಯಬಹುದಾದ ಅತ್ಯಂತ ಸುಲಭದ ದಾರಿ ಕುರಿತು ಹೇಳಲಿದ್ದೇವೆ. ಜೀವನದಲ್ಲಿ ಈ ಪೆಂಡೆಂಟ್‌ಗಳು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ತರಲಿವೆ. ಅದ್ರಲ್ಲೂ ಈ ನಾಲ್ಕು ಪೆಂಡೆಂಟ್‌ಗಳ ಕುರಿತು ನಿಮಗೆ ತಿಳಿಸಲಿದ್ದೇವೆ.
ಈ ಪೆಂಡೆಂಟ್ ಹಾಗೂ ಬ್ರೇಸ್‌ಲೆಟ್ ಖರೀದಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹನುಮಾನ್ ಚಾಲೀಸಾ ಕವಚ ಪೆಂಡೆಂಟ್, ರಾ ಪೈರೈಟ್ ಬ್ರೇಸ್‌ಲೆಟ್, ಗುಲಾಬಿ ಸ್ಪಟಿಕ ಬ್ರೇಸ್‌ಲೆಟ್ ಹಾಗೆ ಇವಿಲ್ ಬ್ರೇಸ್‌ಲೆಟ್ ಈ ನಾಲ್ಕು ಪರಿಹಾರಗಳು ನಿಮ್ಮಲ್ಲಿ ಹಲವು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಿವೆ. ಹನುಮಂತನ ದೈವಿಕ ರಕ್ಷಣೆಯೊಂದಿಗೆ ಕೆಟ್ಟ ಶಕ್ತಿಗಳು ಮತ್ತು ಶತ್ರುಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಈ ಪೆಂಡೆಂಟ್ ನಿಮ್ಮಲ್ಲಿ ಶಕ್ತಿ, ಧೈರ್ಯ, ಹನುಮನ ಆಶೀರ್ವಾದಕ್ಕೆ ಕಾರಣವಾಗಲಿದೆ.
ರಾ ಪೈರೈಟ್ ಕಂಕಣ: ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಈ ಶಕ್ತಿ-ಚಾರ್ಜ್ಡ್ ಬ್ರೇಸ್‌ಲೆಟ್ ನಿಮ್ಮಲ್ಲಿ ಆರ್ಥಿಕ ಬೆಳವಣಿಗೆಗೆ ಹೆಚ್ಚಿಸಲಿದೆ. ಹಾಗೆ ಸಂಪತ್ತನ್ನು ಆಕರ್ಷಿಸಲು ಇದು ಸಹಕಾರಿಯಾಗಲಿದೆ.
ಗುಲಾಬಿ ಸ್ಪಟಿಕ ಬ್ರೇಸ್‌ಲೆಟ್: ಗುಲಾಬಿ ಹೂವಿನ ಬಣ್ಣದಲ್ಲಿ ಕಾಣಸಿಗುವ ಈ ಬ್ರೇಸ್‌ಲೆಟ್ ನಿಮ್ಮಲ್ಲಿ ಸಂಬಂಧ ವೃದ್ಧಿಗೆ ನೆರವಾಗುತ್ತದೆ. ಪ್ರೀತಿಯನ್ನು ಆಕರ್ಷಿಸಲು, ಪೋಷಿಸಲು ಸಹಕಾರಿಯಾಗಲಿದೆ. ಹಾಗೆ ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಎಲ್ಲಾ ರೀತಿಯ ಸಂಬಂಧಗಳಿಂದಲೂ ಸಂತೃಪ್ತಿ ಪಡೆಯಲು ಈ ಬ್ರೇಸ್‌ಲೆಟ್ ಸಹಕಾರಿಯಾಗಲಿದೆ.
ಇವಿಲ್ ಐ ಬ್ರೇಸ್‌ಲೆಟ್: ನಕಾರಾತ್ಮಕತೆಯನ್ನು ದೂರವಿಟ್ಟು ನಿಮ್ಮಲ್ಲಿ ಧನಾತ್ಮಕ ಬೆಳವಣಿಗೆ ತರಲು ಈ ಬ್ರೇಸ್‌ಲೆಟ್ ಸಹಕಾರಿಯಾಗಲಿದೆ. ನಿಮ್ಮ ಮೇಲೆ ಕೆಟ್ಟ ದೃಷ್ಟಿಗಳು ಬೀಳದಂತೆ ಇದು ರಕ್ಷಣೆ ನೀಡಲಿದೆ. ಹಾಗೆ ನಿಮಗೆ ಯಾರಿಂದಾದರು ಸಮಸ್ಯೆಗಳಿದ್ದರೆ ಅಥವಾ ಶತ್ರುಗಳು ಹೆಚ್ಚಾದರೆ ಅವರಿಂದಲೂ ಮುಕ್ತಿ ಪಡೆಯಬಹುದು.
ಈ ಪೆಂಡೆಂಟ್, ಬ್ರೇಸ್‌ಲೆಟ್‌ಗಳ ಪ್ರಯೋಜನವೇನು?
ಈ ನಾಲ್ಕು ವಸ್ತುಗಳು ಕೂಡ ನಿಮ್ಮಲ್ಲಿ ಹೊಸ ರೀತಿಯ ಯೋಗಕ್ಕೆ ಕಾರಣವಾಗಲಿವೆ. ನಿಮ್ಮ ಹಣಕಾಸು, ಆಸ್ತಿ, ಸಂಬಂಧಗಳು, ಶತ್ರುಗಳ ವಿರುದ್ಧ ಜಯ ಹೀಗೆ ಒಂದಲ್ಲಾ ಒಂದು ವಿಚಾರವಾಗಿ ನಿಮಗೆ ಬಹಳ ಅನುಕೂಲಗಳ ತರಲಿದೆ. ಇದರಿಂದ ನಿಮ್ಮಲ್ಲಿ ಹೊಸ ರೀತಿಯ ಜೀವನ ನೋಡಬಹುದು.
ಈ ಪೆಂಡೆಂಟ್ ಹಾಗೆ ಬ್ರೇಸ್‌ಲೆಟ್‌ಗಳನ್ನು ಕೊಂಬೋ ಆಫರ್‌ನಲ್ಲಿ ಅಸ್ಟ್ರೋಟಾಕ್ ವೆಬ್‌ಸೈಟ್ ಮೂಲಕ ಖರೀದಿಸಬಹುದು, ಅಲ್ಲಿ ಈ ನಾಲ್ಚಕು ವಸ್ತುಗಳಿಗೂ ಸೇರಿ 1,199 ರೂಪಾಯಿ ಆಗಲಿದೆ. ಈ ಮೊದಲು ನೀಡಲಾದ ಲೀಂಕ್ ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.
(ಹಕ್ಕು ನಿರಾಕರಣೆ: ಈ ಲೇಖನವು ಪ್ರಾಯೋಜಿತ ಲಿಂಕ್‌ಗಳನ್ನು ಒಳಗೊಂಡಿದೆ. ಈ ಮೂಲಕ ನೀವು ಏನಾದರು ಖರೀದಿಸಿದರೆ ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಾವು ಸಣ್ಣ ಕಮಿಷನ್ ಗಳಿಸಬಹುದು. ಖರೀದಿಸುವ ಮೊದಲು ದಯವಿಟ್ಟು ಎಲ್ಲಾ ಉತ್ಪನ್ನ ವಿವರಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಿ. ನಿಮ್ಮ ಖರೀದಿಯಿಂದ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ನಾವು ಜವಾಬ್ದಾರರಲ್ಲ.)



Click it and Unblock the Notifications